Saturday 13 March 2021

Brief Information on Dadabai Naoroji.

  MahitiVedike Com       Saturday 13 March 2021


ದಾದಾಬಾಯಿ ನವರೋಜಿ ಬಗ್ಗೆ ಸಂಕ್ಷಿಪ್ತ ಮಾಹಿತಿ.


 
ಜನನ= ಸಪ್ಟಂಬರ್ 4, 1825.

 ಜನಿಸಿದ ಸ್ಥಳ= ನವಸಾರಿ ( ಮುಂಬೈ)

 ಬಿರುದು= ಭಾರತದ ವೃದ್ಧ ಪಿತಾಮಹ.
 (ಇವರನ್ನು "The Grand old man of india" ಎಂದು ಕರೆಯುತ್ತಾರೆ.)

 ದಾದಾಬಾಯಿ ನವರೋಜಿ ಅವರ ಪತ್ರಿಕೆಗಳು
1) ಜ್ಞಾನ ಪ್ರಸಾರಕ್ಕೆ.
2) ಸತ್ಯವಾದಿ.
3) ವಾಯ್ಸ್ ಆಫ್ ಇಂಡಿಯಾ.
4)ರಾಸ್ತ್ ಗೊಪ್ತರ್.

 ದಾದಾಬಾಯಿ ನವರೋಜಿ ಅವರು ಬ್ರಿಟಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಭಾರತೀಯ.

 "ಸ್ವರಾಜ್ಯ" ಎಂಬ ಪದವನ್ನು ಮೊದಲ ಬಾರಿಗೆ ಬಳಸಿದವರು ದಾದಾಬಾಯಿ ನವರೋಜಿ ಅವರು. (KSRP-2020)

 ಭಾರತದಲ್ಲಿ ಪ್ರಥಮ ಬಾರಿಗೆ "ತಲಾ ಆದಾಯವನ್ನು" ಅಳಿದ ಮೊದಲ ಭಾರತೀಯ ದಾದಾಬಾಯಿ ನವರೋಜಿ.

"The Poverty and unbritish rule in India" ಎಂಬ ಪುಸ್ತಕವನ್ನು ಬರೆದರು,

 ದಾದಾಬಾಯಿ ನವರೋಜಿ ಅವರು "ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು" ಪ್ರತಿಪಾದಿಸಿದರು.

 ಇವರು ಮೂರು ಸಲ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು 

1) ಕೊಲ್ಕತ್ತಾ=1886
2) ಲಾಹೋರ್=1893
3) ಕೊಲ್ಕತ್ತಾ =1906.

 ಇವರು ಈಸ್ಟ್ ಇಂಡಿಯಾ ಅಸೋಸಿಯೇಷನ್ ಸಂಸ್ಥೆಯನ್ನು ಸ್ಥಾಪಿಸಿದರು.

logoblog

Thanks for reading Brief Information on Dadabai Naoroji.

Previous
« Prev Post

No comments:

Post a Comment