Saturday, 13 March 2021

Brief information on the Atlantic continent

  MahitiVedike Com       Saturday, 13 March 2021

  ಅಂಟ್ಲಾಟಿಕ್  ಖಂಡ ದ ಬಗ್ಗೆ ಸಂಕ್ಷಿಪ್ತ ಮಾಹಿತಿ


ಈ  ಖಂಡವನ್ನು ವಿಜ್ಞಾನಿಗಳ ಖಂಡ, ಸಂಶೋಧನಾ ಖಂಡ. ಬಿಳಿ ಖಂಡ ಹಾಗೂ ಶ್ವೇತ ಖಂಡ ಎಂದು ಕರೆಯುತ್ತಾರೆ, 

 ವಿಸ್ತೀರ್ಣ= 14.300000 ಚ. ಕಿಮೀ

 ಅಂಟ್ಲಾಟಿಕ ಖಂಡವು ಜನವಸತಿಯನ್ನು ಹೊಂದಿಲ್ಲ, 

 ಅಂಟ್ಲಾಟಿಕ್ ಖಂಡದ  ಅತಿ ಎತ್ತರ ಪರ್ವತ= ವಿನ್ಸ್ ನ್  ಮ್ಯಾಸಿಪ್

 ಅಂಟ್ಲಾಟಿಕ ಖಂಡವನ್ನು ಶೋಧಿಸಿದವನು = ಜೇಮ್ಸ್ ಕುಕ್

 ಅಂಟ್ಲಾಟಿಕ ಖಂಡದಲ್ಲಿರುವ ಪ್ರಿಯದರ್ಶಿನಿ ಸರೋವರ ಭಾರತಕ್ಕೆ ಸಂಬಂಧಿಸಿದೆ, 

 ಅಂಟ್ಲಾಟಿಕ ಖಂಡವು ಶೇಖಡಾ 98% ರಷ್ಟು ಭಾಗ ಹಿಮಾವೃತ ವಾಗಿದೆ

 ಅಂಟ್ಲಾಟಿಕ ಖಂಡದಲ್ಲಿರುವ ಜ್ವಾಲಾಮುಖಿ ಪರ್ವತ= ಮೌಂಟ್ ಎರೆ ಬಸ್( "ರಾಸ್ ದ್ವೀಪದಲ್ಲಿ" ಕಂಡುಬರುತ್ತದೆ,)

 ದಕ್ಷಿಣಧ್ರುವ ತಲುಪಿದ ಮೊದಲ ವ್ಯಕ್ತಿ= ಅಮುಂಡ ಸನ್

 ಪ್ರಪಂಚದಲ್ಲಿ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಿಸುವ ಸ್ಥಳ= ವೊಸ್ಟಕ್

ಅಂಟಾರ್ಕ್‍ಟಿಕ್ ಖಂಡವನ್ನು ಟ್ರಾನ್ಸ್ ಅಂಟಾರ್ಕ್‍ಟಿಕ ಪರ್ವತ ಸಾಲು ಎರಡು ಪ್ರಮುಖ ಭೌಗೋಳಿಕ ಭಾಗಗಳಾಗಿ ವಿಭಜಿಸುತ್ತದೆ. 

ಅಂಟ್ಲಾಟಿದ ; ಎಂಪರರ್ ಪೆಂಗ್ವಿನ್‍ಗಳು ಕಂಡುಬರುತ್ತವೇ. 
logoblog

Thanks for reading Brief information on the Atlantic continent

Previous
« Prev Post

No comments:

Post a Comment