Sunday 14 March 2021

Brief information on the continent of Europe and the continent of Australia

  MahitiVedike Com       Sunday 14 March 2021


ಯುರೋಪ ಖಂಡ ಮತ್ತು ಆಸ್ಟ್ರೇಲಿಯಾ ಖಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ


6) ಯುರೋಪ ಖಂಡ

 ವಿಸ್ತೀರ್ಣ= 10,180,000 km

 ಯುರೋಪ್ ಖಂಡದಲ್ಲಿ ಒಟ್ಟು 50 ದೇಶಗಳಿವೆ.

 ಯುರೋಪ ಖಂಡದ ಅತಿ ದೊಡ್ಡ ನದಿ= ವೋಲ್ಗಾ ನದಿ

 ಯುರೋಪ್ ಖಂಡದ ಅತಿ ದೊಡ್ಡ ಸಿಹಿ ನೀರಿನ ಸರೋವರ= ಲದೋಗ ಸರೋವರ*

 ಸಹಸ್ರ ಸರೋವರಗಳ ನಾಡು= ಫಿನ್ಲ್ಯಾಂಡ್

 "ವಾಟರ್ ಲೋ" ಎಂಬ ಯುದ್ಧಭೂಮಿ ನೆದರ್ಲ್ಯಾಂಡ್ ದೇಶದಲ್ಲಿದೆ.
( 1815 ರಲ್ಲಿ ವಾಟರ್ ಲೋ ಕದನದಲ್ಲಿ ನೆಪೋಲಿಯನ್ ಬೋನಾಪಾರ್ಟಿ ಸೋತನು.)

 ದಕ್ಷಿಣ ಜರ್ಮನಿ ದೇಶದಲ್ಲಿ ಬ್ಲಾಕ್ ಫಾರೆಸ್ಟ್ಎಂಬ ಪರ್ವತ ಇದೆ, 

 ಯುರೋಪಿನ ಯುದ್ಧಭೂಮಿ= ಬೆಲ್ಜಿಯಂ

 ಪ್ರಪಂಚದ ಅತಿ ಚಿಕ್ಕ ದೇಶ= ವ್ಯಾಟಿಕನ್ ಸಿಟಿ
( ಇದು ಯುರೋಪ್ ಖಂಡದಲ್ಲಿ ಬರುತ್ತದೆ)

 ಯುರೋಪ್ ಖಂಡದಲ್ಲಿ ಕಕಾಸಸ್ ಪರ್ವತ ಗಳು ಕಂಡುಬರುತ್ತವೆ.

 ಪ್ರಪಂಚದ ಎರಡನೇ ಅತಿ ಚಿಕ್ಕ ಖಂಡ= ಯುರೋಪ್ ಖಂಡ


7) ಆಸ್ಟ್ರೇಲಿಯಾ ಖಂಡ

 ಪ್ರಪಂಚದ ಅತಿ ಚಿಕ್ಕ ಖಂಡ

 ವಿಸ್ತೀರ್ಣ= 7,741,220 ಚದರ ಕಿ.ಮೀ 

 ಆಸ್ಟ್ರೇಲಿಯಾ ಖಂಡ ವನ್ನು ಕಂಡುಹಿಡಿದವರು= ಜೇಮ್ಸ್ ಕುಕ್

 ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ= ಕಾಂಗರೋ

 ಆಸ್ಟ್ರೇಲಿಯಾ ದೇಶದ ಪ್ರಮುಖ ನದಿಗಳು
1) ಮುರ್ರೇ ನದಿ.
2) ಡಾರ್ಲಿಂಗ್ ನದಿ

 ಆಸ್ಟ್ರೇಲಿಯಾವನ್ನು ಮರುಭೂಮಿಗಳ ಖಂಡ ಎಂದು ಕರೆಯುತ್ತಾರೆ, 

 ಆಸ್ಟ್ರೇಲಿಯಾ ದೇಶದ ಈಶಾನ್ಯ ಭಾಗದಲ್ಲಿ ಗ್ರೇಟ್ ಬ್ಯಾರಿಯರ್ ರೀಫ್ ಎಂಬ ಪ್ರಪಂಚದ ಅತಿ ದೊಡ್ಡ ಹವಳದ ದ್ವೀಪವಿದೆ.

 ಆಸ್ಟ್ರೇಲಿಯಾದ ಅತಿ ಎತ್ತರದ ಶಿಖರ= ಕೋಸಿವಿಸ್ಕೊ ಸಿಖರ

 ಆಸ್ಟ್ರೇಲಿಯಾ ಖಂಡ ವನ್ನು ಸಮತಟ್ಟದ ಕಂಡ ಎಂದು ಕರೆಯುತ್ತಾರೆ, 

 ಆಸ್ಟ್ರೇಲಿಯಾದಲ್ಲಿರುವ ಪ್ರಮುಖ ಮರಭೂಮಿಗಳು

1) ಗ್ರೇಟ್ ವಿಕ್ಟೋರಿಯಾ ಮರುಭೂಮಿ.
2) ಸ್ಯಾಂಡಿ ಮರುಭೂಮಿ, 
3) ತನಾಮಿ ಮರಭೂಮಿ.
4) ಸಿಮ್ ಸನ್ ಮರಭೂಮಿ
5) ಗಿಬ್ಸನ್ ಮರುಭೂಮಿ

 ಕಿಂಬರ್ಲೇ ಪ್ರಸ್ಥಭೂಮಿ= ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತೆ, 

 ಪ್ರಪಂಚದಲ್ಲಿ ಅತಿ ಹೆಚ್ಚು ಕುರಿಗಳನ್ನು ಹೊಂದಿರುವ ದೇಶ= ಆಸ್ಟ್ರೇಲಿಯಾ

 ಐರಿ ಸರೋವರ, 
 ವುಡ್ಸ್ ಸರೋವರ, 
 ಆಯಾರ್ಸ್ ಶಿಲೆಗಳು "ಆಸ್ಟ್ರೇಲಿಯಾದಲ್ಲಿ" ಕಂಡುಬರುವೆ.

 ಆಸ್ಟ್ರೇಲಿಯಾದಲ್ಲಿ ಉಷ್ಣವಲಯದ ಹುಲ್ಲುಗಾವಲಿಗೆ ಸವನ್ನಾ ಎಂದು ಕರೆಯುತ್ತಾರೆ, 

 ಆಸ್ಟ್ರೇಲಿಯಾದಲ್ಲಿ "ಸಮಶೀತೋಷ್ಣವಲಯದ" ಹುಲ್ಲುಗಾವಲಿಗೆ ಡೌನ್ಸ್ ಎಂದು ಕರೆಯುತ್ತಾರೆ.

 ಆಸ್ಟ್ರೇಲಿಯಾದ ಅತಿ ದೊಡ್ಡ ಪಕ್ಷಿ= ಎಮು ಪಕ್ಷಿ 
( ಪ್ರಪಂಚದ ಅತಿ ದೊಡ್ಡ ಪಕ್ಷಿ= ಆಸ್ಟ್ರಿಚ್ ಪಕ್ಷಿ)

 ಆಸ್ಟ್ರೇಲಿಯಾವನ್ನು ಅಪರೂಪದ ಪ್ರಾಣಿ ಪಕ್ಷಿಗಳ ನಾಡು ಎಂದು ಕರೆಯುತ್ತಾರೆ.

 ಆಸ್ಟ್ರೇಲಿಯಾ ದೇಶವು ಅತಿ ಹೆಚ್ಚು ಯೋರೇನಿಯಿಂ ನಿಕ್ಷೇಪಗಳನ್ನು ಹೊಂದಿದೆ, 

 ಆಸ್ಟ್ರೇಲಿಯಾ ಮಾರ್ಸುಪಿಯಲ್ಸ್ ಎಂಬ ವರ್ಗದ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ,

logoblog

Thanks for reading Brief information on the continent of Europe and the continent of Australia

Previous
« Prev Post

No comments:

Post a Comment