Sunday 14 March 2021

States under Corrective Action (Corrective Action (FDA-2021)

  MahitiVedike Com       Sunday 14 March 2021
 

ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ರಾಜ್ಯಗಳು ( ಸರಿಯಾದ ಕ್ರಮ (FDA-2021)

 
ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು =
 ಲಾರ್ಡ್ ವೆಲ್ಲಸ್ಲಿ (1798)

 _ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಂಡ ಮೊದಲ  ದೇಶಿಯ  ರಾಜ_ = ಹೈದರಾಬಾದ್ ನಿಜಾಮ್

1) _ಹೈದರಾಬಾದ್_ 

2) _ಮೈಸೂರು ಸಂಸ್ಥಾನ_ =1799.

3) _ಔದ್_ ( ಯಾಮಿನಿ ಉದೌಲ್ )=1801.

4) _ಗ್ವಾಲಿಯರ್_ ನ ಸಿಂದ್ಯಾ ಮತ್ತು _ಬರೋಡದ_ ಗಾಯಕ್ ವಾಡ,=1803.

5) _ಮಾರಾಠರು_ =1818.

  _ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ  ರಾಜ್ಯಗಳು_ ( ಸರಿಯಾದ ಕ್ರಮ)

 _ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು_ = ಲಾರ್ಡ್ ಡಾಲ್ ಹೌಸಿ (1848)

 _ದತ್ತುಪುತ್ರರಿಗೆ ಹಕ್ಕಿಲ್ಲ ಎಂಬ ನೀತಿಗೆ ಒಳಪಟ್ಟ ಮೊದಲ ರಾಜ್ಯ_ = ಸತಾರ ( ಮಹಾರಾಷ್ಟ್ರ)

1) ಸತಾರ ( ಅಪ್ಪಸಾಹೇಬ್)=1848.

2) ರಾಜಸ್ಥಾನದ _ಸಂಬಲ್ಪುರ ಮತ್ತು ಜೈತ್ ಪುರ_ =1849.

3) ಉದಯಪುರ =1852.

4) ಝಾನ್ಸಿ =1853.

5) _ನಾಗಪೂರ್ ಮತ್ತು ಛತ್ತಿಸ್ಗರ್_ =1854.

6) _ಅರ್ಕಾಟ್ ಮತ್ತು ತಂಜಾವೂರ್_=1855

logoblog

Thanks for reading States under Corrective Action (Corrective Action (FDA-2021)

Previous
« Prev Post

No comments:

Post a Comment