Sunday 14 March 2021

Brief information about Mysore district.

  MahitiVedike Com       Sunday 14 March 2021


     ಮೈಸೂರು ಜಿಲ್ಲೆ ಬಗ್ಗೆ ಸಂಕ್ಷಿಪ್ತ ಮಾಹಿತಿ. 


 ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಯಾಗಿದೆ, 

 ಮೈಸೂರನ್ನು "ಅರಮನೆಗಳ ನಗರ" ಎಂದು ಕರೆಯುತ್ತಾರೆ, 

 ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಇದೆ, 

 ಮೈಸೂರಿನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ಇದೆ,(KSRP-2020) 

 ಮೈಸೂರಿನಲ್ಲಿ ಕರ್ನಾಟಕ ಆಡಳಿತ ತರಬೇತಿ ಸಂಸ್ಥೆ ಇದೆ.

 ಮೈಸೂರಿನಲ್ಲಿ ಅಂಚೆ ತರಬೇತಿ ಸಂಸ್ಥೆ ಇದೆ.

 ಮೈಸೂರಿನಲ್ಲಿ ನೋಟು ಮುದ್ರಿಣ ಸಂಸ್ಥೆ ಇದೆ, 

 ಮೈಸೂರಿನಲ್ಲಿ ನೋಟನ್ನು ಮುದ್ರಿಸುವ ಕಾಗದ ತಯಾರಿಸುವ ಕಾರ್ಖಾನೆ ಇದೆ, 

 ಮೈಸೂರಿನಲ್ಲಿ ರೇಷ್ಮೆ ಸಂಶೋಧನಾ ಸಂಸ್ಥೆ ಇದೆ.

 ಮೈಸೂರಲ್ಲಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಇದೆ, 

 ಮೈಸೂರಿನಲ್ಲಿ ಕೇಂದ್ರೀಯ ಭಾಷಾ ಅಧ್ಯಯನ ಸಂಸ್ಥೆ ಇದೆ,  

 ಮೈಸೂರಿನಲ್ಲಿ ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ ಇದೆ, 

 ಮೈಸೂರಿನಲ್ಲಿ ಸೆಂಟ್  ಫಿಲೋಮಿನಾ ಚರ್ಚ್ ಇದೆ, 

 ಮೈಸೂರಿನಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ಇದೆ, 

 ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಮೈಸೂರು ವಿಶ್ವವಿದ್ಯಾಲಯ=1916

 "ನಾಲ್ವಡಿ ಕೃಷ್ಣರಾಜ ಒಡೆಯರು" ಮೈಸೂರು ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದರು, 

 "ಎಚ್ ವಿ ನಂಜುಂಡಯ್ಯ" ರವರು ಮೈಸೂರು ವಿಶ್ವದ ಮೊದಲ ಉಪಕುಲಪತಿಗಳಾಗಿದ್ದರು.

 ಮೈಸೂರಿನಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಇದೆ.

 ಮೈಸೂರಿನಲ್ಲಿ ಕಬಿನಿ ಜಲಾಶಯವನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ

 ಮೈಸೂರಿನಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನವು ಕುವೆಂಪು ಅವರ ಅಧ್ಯಕ್ಷತೆಯಲ್ಲಿ 1985 ರಲ್ಲಿ ನಡೆಯಿತು, 

 ಮೈಸೂರಿನ ಸೋಮನಾಥಪುರ ಎಂಬಲ್ಲಿ ಹೊಯ್ಸಳರು ಕಟ್ಟಿಸಿದ ಕೇಶವ ದೇವಾಲಯ ಇದೆ, 

 ಮೈಸೂರಿನ ಬೈಲುಕುಪ್ಪೆ ಎಂಬುದು ಟಿಬೆಟಿಯನ್ನರ ಮರುವಸತಿ ಕೇಂದ್ರವಾಗಿದೆ, 

 ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ ಅಥವಾ ಮೈಸೂರು ಅರಮನೆ ಇದೆ, 

 ಮೈಸೂರಿನ ಅಂಬಾವಿಲಾಸ ಅರಮನೆಯ ಶಿಲ್ಪಿ= ಹೆನ್ರಿ ಇರ್ವಿನ್

ಮೈಸೂರಿನ "ತಲಕಾಡು ದೇವಾಲಯಗಳನ್ನು" ಜಕಣಾಚಾರಿ ರಚಿಸಿದನು.

 ಮೈಸೂರು ಜಿಲ್ಲೆಯು  ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳು ಹೊಂದಿದೆ

 ಭಾರತದ ಮೊದಲ ಆಕಾಶವಾಣಿ ಕೇಂದ್ರ ವನ್ನು ಡಾಕ್ಟರ ಎಂ.ವಿ.1935ರಲ್ಲಿ ಮೈಸೂರಿನಲ್ಲಿ ಆರಂಭಿಸಿದರು 

 ಮೈಸೂರಿನ "ನಂಜನಗೂಡು ಕಪಿಲ ನದಿ ದಂಡೆ ಮೇಲಿದೆ,"

 ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಂದಿ ವಿಗ್ರಹವನ್ನು ಮತ್ತು ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು  ಹಾಕಿಸಿದ ಒಡೆಯರು= ದೊಡ್ಡ ದೇವರಾಜ ಒಡೆಯರು

 ಮೈಸೂರಿನಲ್ಲಿ ಲಲಿತಮಹಲ್ ಎಂಬ ಕಟ್ಟಡವಿದೆ

 ಮೈಸೂರಿನಲ್ಲಿ ಜಯಚಾಮರಾಜೇಂದ್ರ ಮೃಗಾಲಯ ಇದೆ, 

 ಮೈಸೂರಿನಲ್ಲಿ ಮತದಾನ ಸಮಯದಲ್ಲಿ ಬಳಸುವ ಶಾಹಿ/ ಇಂಕ್ ತಯಾರಿಸುವ ಘಟಕ ಇದೆ, 

 ಮೈಸೂರು ಸಂಸ್ಥಾನವು ಭಾರತದ ಒಕ್ಕೂಟವನ್ನು ಸೇರುವ  ಸಂದರ್ಭದಲ್ಲಿ ರಾಮಸ್ವಾಮಿ ಮೊದಲಿಯಾರ್ ದಿವಾನರಾಗಿದ್ದರು, 

 ಮೈಸೂರು ಜಿಲ್ಲೆಯನ್ನು ಭಾರತದ ಸ್ವಿಜರ್ಲ್ಯಾಂಡ್ ಎಂದು ಕರೆಯುತ್ತಾರೆ, 

 ಲಾರ್ಡ್ ವಿಲಿಯಂ ಬೆಂಟಿಂಗ್ ರವರು ಮೈಸೂರನ್ನು ಕಮಿಷನರ್ಗಳ ಆಡಳಿತಕ್ಕೆ ಒಳಪಡಿಸಿದರು.

 ಮೈಸೂರಿನಲ್ಲಿ ವೆಸ್ಲಿಯನ್ ಮಿಷನರಿ ಎಂಬ ಕ್ರೈಸ್ತ ಮಿಷನರಿ ಯು ಮೊದಲ ಬಾರಿಗೆ ಕ್ರೈಸ್ತ ಶಾಲೆಯನ್ನು ಪ್ರಾರಂಭಿಸಿತು, 

 ಭಾರತದ ಪ್ರಥಮ ಸ್ಮಾರ್ಟ್ ಕಾರ್ಡ್ ಆಧಾರಿತ ಬೈಸಿಕಲ್ ಹಂಚಿಕೊಳ್ಳುವ ಪ್ರವರ್ತನ ಟ್ರಿಣ್.ಟ್ರಿಣ್  ಮೈಸೂರು ನಗರದಲ್ಲಿ ಪ್ರಾರಂಭಿಸಲ್ಪಟ್ಟಿತು, 

 ಮೈಸೂರಿನ ಜಾನಪದ ವಸ್ತು ಸಂಗ್ರಹಾಲಯದ ರೂವಾರಿ- ಪಿ, ಆರ್ ತಿಪ್ಪೇಸ್ವಾಮಿ, 

 ಕರ್ನಾಟಕದಲ್ಲಿ ದೊಡ್ಡ ದೇವಾಲಯ ನಂಜನಗೂಡಿನ ನಂಜುಂಡೇಶ್ವರ ದೇವಾಲಯ

 ಮೈಸೂರಿನ ನಂಜನಗೂಡು ರಸಬಾಳೆಗೆ  ಹೆಸರುವಾಸಿಯಾಗಿದೆ,

 ಮೈಸೂರಿನಲ್ಲಿ ಓರಿಯಂಟಲ್ ಲೈಬ್ರರಿಯಿದೆ, ಈ ಲೈಬ್ರಿಯಲ್ಲಿ 1902ರಲ್ಲಿ ಆರ್, ಶಾಮಶಾಸ್ತ್ರಿಯವರು  ಕೌಟಿಲ್ಯ ಬರೆದ ಅರ್ಥಶಾಸ್ತ್ರ ಗ್ರಂಥ ಪತ್ತೆಹಚ್ಚಿದರು, 

 ಮೈಸೂರು ಜಿಲ್ಲೆಯ ಬೈಲುಕೊಪ್ಪೆ ಎಂಬಲ್ಲಿ ಬೌದ್ಧ ಮತಕೆ  ಸಂಬಂಧಿಸಿದ ಪದ್ಮಸಂಭವ ವಿಹಾರವಿದೆ

 ಮೊದಲ ಆಧುನಿಕ ಸಕ್ಕರೆ ಕಾರ್ಖಾನೆ ಆರಂಭವಾದುದು ಮೈಸೂರಿನಲ್ಲಿ,

2005ರಲ್ಲಿ ಅಹಿಂದ ಸಮಾವೇಶ ಮೈಸೂರಿನಲ್ಲಿ ನಡೆಯಿತು,  

 ಮೈಸೂರಿನಲ್ಲಿ 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ 2016ರಲ್ಲಿ ನಡೆಯಿತು, 

 2017ರಲ್ಲಿ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಮೈಸೂರಿನಲ್ಲಿ ನಡೆಯಿತು, 
(ಅಧ್ಯಕ್ಷರರು= ಪ್ರೊ.ಚಂದ್ರಶೇಖರ್ ಪಾಟೀಲ್( ಚಂಪಾ) 

  ಹೈದರಾಲಿ, ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ನಡುವೆ, 4 ಆಂಗ್ಲೋ-ಮೈಸೂರು ಯುದ್ಧಗಳು ಜರುಗಿದವು,


1) ಒಂದನೇ ಆಂಗ್ಲೋ ಮೈಸೂರು ಯುದ್ಧ(1767-1769)


 ಬ್ರಿಟಿಷರ ನಾಯಕತ್ವ= ಕರ್ನಲ್ ಸ್ಮಿತ್
 ಮೈಸೂರಿನ ನಾಯಕತ್ವ= ಹೈದರಲಿ

 ಒಪ್ಪಂದ= ಮದ್ರಾಸ್ ಒಪ್ಪಂದ

2) ಎರಡನೇ ಆಂಗ್ಲೋ ಮೈಸೂರು ಯುದ್ಧ(1780-1784)

 ಬ್ರಿಟಿಷರ ನಾಯಕತ್ವ= ವಾರನ್ ಹೇಸ್ಟಿಂಗ್ಸ್
 ಮೈಸೂರಿನ ನಾಯಕತ್ವ= ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್
 ಒಪ್ಪಂದ= ಮಂಗಳೂರು ಒಪ್ಪಂದ

 ಮೂರನೇ ಆಂಗ್ಲೋ ಮೈಸೂರು ಯುದ್ಧ(1790-1792)

 ಬ್ರಿಟಿಷರ ನಾಯಕತ್ವ= ಕಾರ್ನ್ ವಾಲಿಸ್
 ಮೈಸೂರಿನ ನಾಯಕತ್ವ= ಟಿಪ್ಪು ಸುಲ್ತಾನ್
 ಒಪ್ಪಂದ= ಶ್ರೀರಂಗಪಟ್ಟಣ ಒಪ್ಪಂದ
 (ಸಿವಿಲ್ ಪಿಸಿ-2020)

4) ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ(1799)

ಬ್ರಿಟಿಷರ ನಾಯಕತ್ವ= ಲಾರ್ಡ್ ವೆಲ್ಲಸ್ಲಿ(FDA-2021)

 ಮೈಸೂರಿನ ನಾಯಕತ್ವ= ಟಿಪ್ಪು ಸುಲ್ತಾನ್

 ಟಿಪ್ಪುವಿನ ಮರಣ= 
ಮೇ 4.1799

logoblog

Thanks for reading Brief information about Mysore district.

Previous
« Prev Post

No comments:

Post a Comment