Sunday 14 March 2021

7th Five Year Plan = (1985-90)

  MahitiVedike Com       Sunday 14 March 2021


7ನೇ ಪಂಚವಾರ್ಷಿಕ ಯೋಜನೆ =(1985-90)

ಕಾರ್ಯಗತಗೊಂಡ ಅವಧಿ= 1-4-1985 ರಿಂದ 31-3-1990 ರ ವರಗೆ

ಒಟ್ಟು ಹೂಡಿಕೆ= 1,80,000 ಕೋಟಿ

ಅಧ್ಯಕ್ಷರು= ರಾಜೀವ ಗಾಂಧಿ 

 ಉಪಾಧ್ಯಕ್ಷರು= ಮನ್ಮೋಹನ್ ಸಿಂಗ್, ಶಿವಶಂಕರ್. ಮಾಧವ ಸಿಂಗ್ ಸೋಲಂಕಿ

 ಆದ್ಯತೆ= ಆಹಾರ ಉದ್ಯೋಗ ಮತ್ತು ಉತ್ಪಾದಕತೆ

 ಯೋಜನೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ (MHRD) 1985 ರಲ್ಲಿ ಸ್ಥಾಪನೆ. 

 ಇಂದಿರಾ ಆವಾಸ್ ಯೋಜನೆ (IAY) 1985-86)
( ಯೋಜನೆಯು ಮುಂದೆ 2015 ಜೂನ್ 25ರಂದು ಪ್ರಧಾನಮಂತ್ರಿ ಅವಾಸ್ ಯೋಜನೆ ಎಂದು ಮರುನಾಮಕರಣ ವಾಯಿತು, 

 ಈ ಯೋಜನೆ ಉದ್ದೇಶ= ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರಿಗೆ ವಸತಿಗಳನ್ನು ನಿರ್ಮಿಸುವ ಉದ್ದೇಶ

 ಪಂಚವಾರ್ಷಿಕ ಯೋಜನೆಯಲ್ಲಿ 1988 ರಲ್ಲಿ SEBI ಸ್ಥಾಪನೆಯಾಯಿತು.

1988ರಲ್ಲಿ  NRY ( ನೆಹರು ರೋಜ್ಗಾರ್ ಯೋಜನೆ) ಮತ್ತು JRY ( ಜವಾಹರ್ ರೋಜಗಾರ್)  ಯೋಜನೆಗಳು ಜಾರಿ ಬಂದವು  . 

ಈ 7 ನೇ ಪಂಚವಾರ್ಷಿಕ ಯೋಜನೆಯಲ್ಲಿ 1989 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಕ್ಕಳ ಒಡಂಬಡಿಕೆ  ಘೋಷಣೆ ಆಯಿತು.. ಮುಂದೆ 8ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ಸಹಿ ಹಾಕಲಾಯಿತು. 

 ಎಂಟನೇ ಪಂಚವಾರ್ಷಿಕ ಯೋಜನೆ( 1992-97)

 ಕಾರ್ಯಗತಗೊಂಡ ಅವಧಿ = 1-4-1992 ರಿಂದ 31-3-1997 ರ ವರಗೆ.

ಒಟ್ಟು ಹೂಡಿಕೆ= 4,34,100 ಕೋಟಿ

 ಅಧ್ಯಕ್ಷರು= ನರಸಿಂಹ ರಾವ್, ವಾಜಪೇಯಿ, ದೇವೇಗೌಡರು

 ಉಪಾಧ್ಯಕ್ಷರು= ಪ್ರಣಮ್ ಮುಖರ್ಜಿ

 ಆದ್ಯತೆ= ಕೈಗಾರಿಕೆಗಳನ್ನು ಆಧುನಿಕರಣ ಮಾಡುವುದು

1993ರಲ್ಲಿ ಪಂಚಾಯತ್ ರಾಜ್ ಕಾಯ್ದೆ, ನಗರ ಪಾಲಿಕೆ ಸ್ಥಾಪನೆ,

 1993 ರಲ್ಲಿ ಪ್ರದಾನ ಮಂತ್ರಿ ರೋಜ್ಗಾರ್ ಯೋಜನೆ (PMRY) ಸ್ಥಾಪನೆ, 

1995ರಲ್ಲಿ WTO ಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರ್ಪಡೆ

1995ರಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ ಮತ್ತು HDI ಮೊದಲ ಬಾರಿಗೆ ಸಿದ್ಧಪಡಿಸಲಾಯಿತು.


 9ನೇ ಪಂಚವಾರ್ಷಿಕ ಯೋಜನೆ=
(1997-2002)

 ಕಾರ್ಯಗತಗೊಂಡ ಅವಧಿ= 1-4-1997 ರಿಂದ31-3-2002 ರ ವರಗೆ. 

 ಅಧ್ಯಕ್ಷರು= ಐ.ಕೆ ಗುಜ್ರಾಲ್ ಮತ್ತು ವಾಜಪೇಯಿ

 ಉಪಾಧ್ಯಕ್ಷರು= ಮಧು ದಂಡವತೆ. ಜಸ್ವಂತ್ ಸಿಂಗ್, ಕೆ.ಸಿ ಪಂತ್

 ಈ ಯೋಜನೆಯ ಕಾರ್ಯತಂತ್ರ= ಪ್ರಗತಿಯೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ

1997ರಲ್ಲಿ ಸ್ವರ್ಣ ಜಯಂತಿ ಶಹರಿ ರಾಜಗಾರ ಯೋಜನೆ ಮುಂದೆ 2012-2013ರಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು. ಮತ್ತೆ ಈ ಯೋಜನೆಯು 2016-17 ರಲ್ಲಿ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಲಾಯಿತು, 

1999 ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಗಾರ್ ಯೋಜನೆ ಇದನ್ನು 2010-11 ರಲ್ಲಿ NRLM ಎಂದು ಮರು ನಾಮಕರಣ ಮಾಡಲಾಯಿತು, ಇದನ್ನು ಕರ್ನಾಟಕ ಸರ್ಕಾರ "ಸಂಜೀವಿನಿ" ಎಂಬ ಹೆಸರಿನಲ್ಲಿ ಅಜೀವಿಕಾ ಯೋಜನೆ ಜಾರಿಗೆ ತಂದಿದೆ,  

2000 ಡಿಸೆಂಬರ್ 25 ರಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಮತ್ತು ಅಂತ್ಯೋದಯ ಅನ್ನ ಯೋಜನೆ (AAY) ಜಾರಿಗೆ ತಂದಿದೆ. 

2001 ರಲ್ಲಿ ಸರ್ವಶಿಕ್ಷಣ ಅಭಿಯಾನ ಜಾರಿಗೆ, 

2001 ರಲ್ಲಿ, ವಾಲ್ಮೀಕಿ ಅಂಬೇಡ್ಕರ್ ಅವಾಸ ಯೋಜನೆ, 

2001 ರಲ್ಲಿ, ಸುವರ್ಣ ಚತುಷ್ಕೊನ ಪಥ ಯೋಜನೆ. 


 10ನೇ ಪಂಚವಾರ್ಷಿಕ ಯೋಜನೆ=
(2002-2007)

ಕಾರ್ಯಗತಗೊಂಡ ಅವಧಿ= 1-4-2002 ರಿಂದ 31-3-2007 ರ ವರಗೆ. 

 ಒಟ್ಟು ಹೂಡಿಕೆ= 15,25,639 ಕೋಟಿ

 ಅಧ್ಯಕ್ಷರು= ಮನಮೋಹನ್ ಸಿಂಗ್

 ಉಪಾಧ್ಯಕ್ಷರು= ಕೆಸಿ ಪಂತ್, ಮಾಂಟೆಕ್ ಸಿಂಗ್ ಅಹ್ಲುವಾಲಿಯ

 ಈ ಯೋಜನೆಯಲ್ಲಿ 2002 ರಲ್ಲಿ 86ನೇ ತಿದ್ದುಪಡಿ ಮಾಡಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿ,

2004ರಲ್ಲಿ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯ, ಮತ್ತು ಕೂಲಿಗಾಗಿ ಕಾಳು ಯೋಜನೆ ಜಾರಿಗೆ, 

2005 ರಲ್ಲಿ ಬೆಂಗಳೂರು ಒನ್,NHRM, SEZ, VAT, USHA, ASHA, ಕಾರ್ಯಕ್ರಮಗಳು ಜಾರಿಗೆ ಆದವು.

 11ನೇ ಪಂಚವಾರ್ಷಿಕ ಯೋಜನೆ
=(2007-12) 

ಕಾರ್ಯಗತಗೊಂಡ ಅವಧಿ= 1-4-2007 ರಿಂದ 31-3-2012 ರವರೆಗೆ

 ಹೊಟ್ಟು ಹೂಡಿಕೆ= 36,44,718 ಕೋಟಿ

 ಅಧ್ಯಕ್ಷರು= ಮನಮೋಹನ್ ಸಿಂಗ್

 ಉಪಾಧ್ಯಕ್ಷರು= ಮಾಂಟೆಕ್ ಸಿಂಗ್ ಅಹ್ಲುವಾಲಿಯ

 ಉದ್ದೇಶ= ತೋರಿತ ಮತ್ತು ಸಮನ್ವಯ ಪ್ರಗತಿ

 ಈ ಯೋಜನೆಯಲ್ಲಿ 2007 ರಲ್ಲಿ INOAPS, NFSM,AABY, ಯೋಜನೆಗಳು ಜಾರಿಗೆ ಬಂದವು, 

2008 ರಲ್ಲಿ ನರೇಗಾ ಯೋಜನೆಯು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಾಯಿತು ಮತ್ತು, ಮತ್ತೆ ನರೇಗಾ ಯೋಜನೆಯು 2009 ಅಕ್ಟೋಬರ್ 2ರಂದು MGNREGP ಎಂದು ಮರುನಾಮಕರಣ ವಾಯಿತು, 

ಈ ಹನ್ನೊಂದನೇ ಪಂಚವಾರ್ಷಿಕ ಯೋಜನೆಯನ್ನು ಮನಮೋಹನ ಸಿಂಗ ಅವರು ಭಾರತೀಯ ಶಿಕ್ಷಣ ಯೋಜನೆ ಎಂದು ಕರೆದಿದ್ದಾರೆ, 


 12ನೇ ಪಂಚವಾರ್ಷಿಕ ಯೋಜನೆ
(2012-2017)

 ಕಾರ್ಯಗತಗೊಂಡ ಅವಧಿ= 1-4-2012 ರಿಂದ 31-3-2017 ರ ವರಗೆ

 ಒಟ್ಟು ಹೂಡಿಕೆ= 76,69,807 ಕೋಟಿ

 ಅಧ್ಯಕ್ಷರು= ಮನಮೋಹನಸಿಂಗ್

 ಉಪಾಧ್ಯಕ್ಷರು= ಮಾಂಟೆಕ್ ಸಿಂಗ್ ಅಹ್ಲುವಾಲಿಯ

 ಯೋಜನೆಯನ್ನು ಆರೋಗ್ಯ ಯೋಜನೆ ಎಂದು ಕರೆಯಲಾಗುತ್ತದೆ.

2015 ಜನವರಿ 1ರಂದು ಪಂಚವಾರ್ಷಿಕ ಯೋಜನೆಯ ತೆಗೆದು ನೀತಿ ಆಯೋಗ ಜಾರಿಗೆ ಬಂತು, 

logoblog

Thanks for reading 7th Five Year Plan = (1985-90)

Previous
« Prev Post

No comments:

Post a Comment