ಹೈಕೋರ್ಟಿನ ಬಗ್ಗೆ ಸಂಕ್ಷಿಪ್ತ ಮಾಹಿತಿ
👇👇👇👇👇
_ಹೈಕೋರ್ಟಿನ ಬಗ್ಗೆ ತಿಳಿಸುವ ವಿಧಿಗಳು *214 ರಿಂದ 237 ವಿಧಿ ವರೆಗೆ*
_ಸಂವಿಧಾನದ ಎರಡು 214ನೇ ವಿಧಿ_ = *ಪ್ರತಿಯೊಂದು ರಾಜ್ಯಕ್ಕೂ ಒಂದು ಹೈಕೋರ್ಟ್ ಇರಬೇಕು ಎಂದು ತಿಳಿಸುತ್ತದೆ,*
_ಸಂವಿಧಾನದ 215ನೇ ವಿಧಿ= *_ಹೈಕೋರ್ಟ್ ದಾಖಲೆ ನ್ಯಾಯಾಲಯ*
_ಸಂವಿಧಾನದ 216ನೇ_ ವಿಧಿ= *ಹೈಕೋರ್ಟಿನ ರಚನೆ*
ಸಂವಿಧಾನದ 217ನೇ_ ವಿಧಿ= *ಹೈಕೋರ್ಟಿನ ನ್ಯಾಯಾಧೀಶರ ನೇಮಕ*
ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಮತ್ತು ನ್ಯಾಯಾಧೀಶರನ್ನು ರಾಷ್ಟ್ರಪತಿಗಳು *ಕೋಲಿಜಿಯಂ ಸಮಿತಿಯ ಶಿಫಾರಸಿನ ಮೇರೆಗೆ ನೇಮಕ ಮಾಡುತ್ತಾರೆ.*
ಹೈಕೋರ್ಟ್ ನ್ಯಾಯಾಧೀಶರ ಅರ್ಹತೆಗಳು
👇👇👇👇
1) *ಭಾರತದ ಪ್ರಜೆಯಾಗಿರಬೇಕು*
2) *ಭಾರತದಲ್ಲಿ ನ್ಯಾಯಾಂಗೀಯ ಅಧಿಕಾರಿಯಾಗಿ 10 ವರ್ಷ ಸೇವೆ ಸಲ್ಲಿಸಿರಬೇಕು. ಅಥವಾ ಹೈಕೋರ್ಟ್ ಗಳಲ್ಲಿ ಹತ್ತು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು*
ಸಂವಿಧಾನದ "219ನೇ ವಿಧಿ" *ಹೈಕೋರ್ಟ್ ನ್ಯಾಯಾಧೀಶರ ಪ್ರಮಾಣವಚನ*
ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ರಾಜ್ಯದ *ರಾಜ್ಯಪಾಲರು ಪ್ರಮಾಣವಚನ ಬೋಧಿಸುತ್ತಾರೆ*
ಸಂವಿಧಾನದ "221ನೇ ವಿಧಿ"= *ಹೈಕೋರ್ಟ್ ನ್ಯಾಯಾಧೀಶರ ವೇತನಗಳು*
ಹೈಕೋರ್ಟಿನ ಮುಖ್ಯನ್ಯಾಯಾಧೀಶರು ಮಾಸಿಕ ವೇತನ=
*2, 50, 000 ರೂಪಾಯಿಗಳು*
ಹೈಕೋರ್ಟಿನ ಇತರ ನ್ಯಾಯಾಧೀಶರ ಮಾಸಿಕ ವೇತನ= *2.25.000 ರೂಪಾಯಿಗಳು*
ಹೈಕೋರ್ಟಿನ ನ್ಯಾಯಾಧೀಶರಿಗೆ *ರಾಜ್ಯ ಸಂಚಿತ ನಿಧಿಯಿಂದ ಸಂಬಳ ಮತ್ತು ಭತ್ಯೆಗಳು ಪಡೆಯುತ್ತಾರೆ*,
ಸಂವಿಧಾನದ "222 ನೇ ವಿಧಿ"= *ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ*
" ಕೊಲಿಜಿಯಂ ಸಮಿತಿಯ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಹೈಕೋರ್ಟಿಗೆ ಹಂಗಾಮಿ ಮುಖ್ಯ ನ್ಯಾಯಾಧೀಶರ ನೇಮಕ ಮಾಡುತ್ತಾರೆ,
ಸಂವಿಧಾನದ 223 ನೇ ವಿಧಿ= *ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಾಧೀಶರ ನೇಮಕ,*
ಸಂವಿಧಾನದ "224 ನೇ ವಿಧಿ"= *ಹೈಕೋರ್ಟಿಗೆ ಹೆಚ್ಚುವರಿ ಅಥವಾ ಹಂಗಾಮಿನ ದೇಶರ ನೇಮಕ*
" ಕೊಲಿಜಿಯಂ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಹೈಕೋರ್ಟಿಗೆ ಹಂಗಾಮಿ ನ್ಯಾಯಾಧೀಶರ ನೇಮಕ ಮಾಡುತ್ತಾರೆ,
" ಹೈಕೋರ್ಟಿನ ಹೆಚ್ಚುವರಿ ಅಥವಾ ಹಂಗಾಮಿ ನ್ಯಾಯಾಧೀಶರ ಅಧಿಕಾರವಧಿ= *ಎರಡು ವರ್ಷಗಳು*
ಸಂವಿಧಾನದ "226 ನೇ ವಿಧಿ"= *ಹೈಕೋರ್ಟ್ ರಿಟ್ ಗಳನ್ನು ಹೊಡೆಸುತ್ತದೆ*
" ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ದಕ್ಕೆ ಉಂಟಾದಾಗ ಸಂವಿಧಾನದ *226 ನೇ ವಿಧಿಯ ಪ್ರಕಾರ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಬಹುದು*,
( "ಸುಪ್ರೀಂ ಕೋರ್ಟಿಗೆ" ಸಂವಿಧಾನದ 32ನೇ ವಿಧಿ ಪ್ರಕಾರ ರಿಟ್ ಅರ್ಜಿ ಸಲ್ಲಿಸಬಹುದು( ಆದರೆ ಸುಪ್ರೀಂಕೋರ್ಟ್ 139ನೇ ವಿಧಿ ಪ್ರಕಾರ ರಿಟ್ ಹೊರಡಿಸುತ್ತದೆ...
ಸಂವಿಧಾನದ 231 ನೇ ವಿಧಿ= *ಎರಡು ಅಥವಾ ಎರಡಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದು ಹೈಕೋರ್ಟ್ ಇರಬಹುದು ತಿಳಿಸುತ್ತದೆ*
ಸಂವಿಧಾನದ 233 ನೇ ವಿಧಿ= *ಹೈಕೋರ್ಟಿನ ಮುಖ್ಯನ್ಯಾಯಾಧೀಶರು ಶಿಫಾರಸಿನ ಮೇರೆಗೆ ರಾಜ್ಯಪಾಲರು ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ*
ರಾಜ್ಯದಲ್ಲಿ ಅಧೀನ ನ್ಯಾಯಾಲಗಳ ಮೇಲ್ವಿಚಾರಣೆಯನ್ನು_ *ಹೈಕೋರ್ಟ್* ಮಾಡುತ್ತದೆ..( *FDA-2021)*
ಭಾರತದಲ್ಲಿ ಒಟ್ಟು *25 ಹೈಕೋರ್ಟ್ ಗಳಿವೆ*
ಕರ್ನಾಟಕ ಹೈಕೋರ್ಟ್ ಸ್ಥಾಪನೆಯಾದ ವರ್ಷ= *1884*
ಕರ್ನಾಟಕ ಹೈಕೋರ್ಟ್ ಇರುವ ಸ್ಥಳ= *ಬೆಂಗಳೂರು*
ಕರ್ನಾಟಕ ಹೈಕೋರ್ಟಿನ ಎರಡು ಪೀಠಗಳು
1) *ಧಾರವಾಡ,*
2) *ಕಲಬುರಗಿ/ ಗುಲ್ಬರ್ಗ*
ಭಾರತ ದೇಶದ ಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಲಯವನ್ನು *ಹರಿಯಾಣ ರಾಜ್ಯದ ಪುಲ್ವಾನಾ ಗ್ರಾಮದಲ್ಲಿ ಪ್ರದಾನಿಸಲಾಯಿತು,*
ಭಾರತದ ಮೊದಲ ಮಹಿಳಾ ನ್ಯಾಯಾಧೀಶರು=
*ನ್ಯಾ//ಅನ್ನಾಚಾಂಡಿ* ( ಕೇರಳ ಹೈಕೋರ್ಟ್)
ಕರ್ನಾಟಕ ಮೊದಲ ಹೈಕೋರ್ಟಿನ ಮಹಿಳಾ ನ್ಯಾಯಾಧೀಶಿ
*ನ್ಯಾ// ಮಂಜುಳಾ ಚಳ್ಳೋರ್*
ದೆಹಲಿಯ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು
*ನ್ಯಾ// ಲೀಲಾ ಸೇಠ್*( ಹಿಮಾಚಲ ಪ್ರದೇಶ)
ಪ್ರಸ್ತುತ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ
*ನ್ಯಾ// ಅಭಯ್ ಶ್ರೀನಿವಾಸ್ ಓಕಾ*
No comments:
Post a Comment