Monday, 15 March 2021

"Questionnaires asked in various Competitive Tests of 2020" on current events

  MahitiVedike Com       Monday, 15 March 2021


 ಪ್ರಚಲಿತ ಘಟನೆಗಳ ಕುರಿತು "2020 ರಲ್ಲಿ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ  ಪ್ರಶ್ನೋತ್ತರಗಳು"


1) ಭಾರತದ ಸಂವಿಧಾನದಲ್ಲಿ  ಯಾವ ಅನುಚ್ಚೇದವು "ಜಮ್ಮು ಮತ್ತು ಕಾಶ್ಮೀರದ" ವಿಶೇಷ ಸ್ಥಿತಿಗೆ ಸಂಬಂಧಪಟ್ಟಿದೆ? 
(Civil-PC-2020)
 ಅನುಚ್ಚೇದ-370

2)ಸಂವಿಧಾನದ 370ನೇ ವಿಧಿಯು ಯಾವುದಕ್ಕೆ ಸಂಬಂಧಿಸಿದ್ದು? 
(RSI-2020)
 ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷದರ್ಜೆಗೆ ಸಂಬಂಧಿಸಿದ್ದು

3) ಯಾವ ಗುಂಪಿನ ದೇಶಗಳು ಜಿ-20ಯ ಸದಸ್ಯ ದೇಶಗಳಾಗಿವೆ? 
(IAS prielims 2020)
 ಅರ್ಜೆಂಟೀನಾ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ,ಮತ್ತು ಟರ್ಕಿ

4)2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ವಿಜೇತ ಯಾರು? (KAS-2020)
 ಡಾ// ವಿಜಯ

5) ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದವರು ಯಾರು? (PSI-2020)
 ವಿಶ್ವನಾಥ್ ಆನಂದ್

6) ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರದ ಬಗ್ಗೆದು ಕೊಡಲಾಗುತ್ತದೆ? 
(PSI-2020)
 ಕ್ರೀಡೆಯ ತರಬೇತುದಾರರಿಗೆ

7)2020 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರಕಿದ ಮಹಿಳಾ ಬಾಕ್ಸರ್ ಯಾರು? (PSI-2020)
 ಮೇರಿ ಕೋಮ್

8) ಕಮಾಂಡರ್ ಅಭಿನಂದನ್ ವರ್ಧಮಾನ ಅವರಿಗೆ ಆಗಸ್ಟ್ 2019 ರಲ್ಲಿ ಅವರಿಗೆ ದೊರೆತ ಯಾವುದು?(PSI-2020)
 ವೀರ ಚಕ್ರ

9) ಕರ್ನಾಟಕ ರಾಜ್ಯವು ಕೋವಿಡ್-19 ಪೆಂಡಮಿಕ್ ವಿರುದ್ಧ ಹೋರಾಡಲು ಯಾವ ಮೊಬೈಲ್ ಆಪ್  ಆರಂಭಿಸಿದೆ?
(Civil PC-2020)
 ಆಪ್ತಮಿತ್ರ

10) 2019ರಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿದ ಭಾರತದ ನಾವೀನ್ಯತೆ ಸೂಚ್ಯಂಕ ಪ್ರಮುಖ ರಾಜ್ಯಗಳಲ್ಲಿ ಅತ್ಯಂತ ನವೀನ ರಾಜ್ಯವಾಗಿ ಹೊರಹೊಮ್ಮಿತು ರಾಜ್ಯ ಯಾವುದು?(RSI-2020)
 ಕರ್ನಾಟಕ

11) 2000 19ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಪುರಾತತ್ತ್ವಜ್ಞರು ಯಾರು?(KAS-2020)
 ಶ್ರೀಮತಿ ಶಾರದಾ ಶ್ರೀನಿವಾಸನ್

12) ಕರ್ನಾಟಕದಲ್ಲಿ ಕೊಡುವ 2018 ರ  ಬಸವ ಪ್ರಶಸ್ತಿಯನ್ನು ಪಡೆದವರು ಯಾರು?(KAS-2020)
 ಎಚ್ಎಸ್ ದೊರೆಸ್ವಾಮಿ

13) ಅಕ್ಟೋಬರ್ 10, 2020 ರಂದು ಪ್ರಧಾನಮಂತ್ರಿಗಳ 14 ದಿನಗಳ ವಿನೂತನ ಕಲಿಕಾ ಕಾರ್ಯಕ್ರಮವನ್ನು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಉದ್ಘಾಟಿಸಲಾಯಿತು, ಈ ಕಾರ್ಯಕ್ರಮ ಯಾವುದು?(RSI-2020)
 ಧ್ರುವ್

14) 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದವರು ಯಾರು?(KAS-2020)
 ಡಾಕ್ಟರ್ ಚಂದ್ರಶೇಖರ್ ಕಂಬಾರ್

15) ಚಂದ್ರಯಾನ-2, ಭಾರತದ ಎರಡನೇ ಲೋನಾರ್ ಎಕ್ಸ್ಪ್ಲೋರೇಶನ್ ಮಿಷನ್ ಇದರ ಲ್ಯಾಂಡರ್?(RSI-2020)
 ವಿಕ್ರಮ್

16) ಪ್ರಖ್ಯಾತ ಸಕ್ರಿಯ ಜ್ವಾಲಾಮುಖಿ ಮೌಂಟ್ ಎಟ್ನಾ ಯಾವ ದೇಶದಲ್ಲಿದೆ?(PSI-2020)
 ಇಟಲಿ

17) ಫೋರ್ಬ್ಸ್ 2019ರ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಯಾರನ್ನು ಘೋಷಿಸಲಾಗಿದೆ?(SI-2020)
 ಎಂಜಲಾ ಮಾರ್ಕೆಲ್

18) ಇತ್ತೀಚಿಗೆ ಸುದ್ದಿಯಲ್ಲಿ ಕಂಡು ಬಂದ ಉತ್ಕರ್ಷ 2020 ಯಾವುದನ್ನು ಉಲ್ಲೇಖಿಸುತ್ತದೆ? (FDA-2021)
 ದೇಶದಲ್ಲಿ ಸ್ಥೂಲ ಆರ್ಥಿಕ ವಾತಾವರಣವನ್ನು ವಿಕಿಸಿಸಲು RBI ನ ಮಧ್ಯಮ ಅವಧಿಯ ಕಾರ್ಯತಂತ್ರದ ಚೌಕಟ್ಟು 

19) ಯಾವ ರಾಜ್ಯವು ನಾನೂ ಕೂಡ ಡಿಜಿಟಲ್ ಎಂಬ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಇತ್ತೀಚಿಗೆ ಜಾರಿಗೊಳಿಸಿದೆ?(FDA-2021)
 ಕೇರಳ ರಾಜ್ಯ

20) ಯಾವ ಪತ್ರಕರ್ತರಿಗೆ 2019-20 ರ ಪೆನ್ ಗೌರಿ ಲಂಕೇಶ್ ಪ್ರಶಸ್ತಿಯನ್ನು ನೀಡಲಾಗಿದೆ?(FDA-2021)
 ಯೂಸುಫ್ ಜಮೀಲ

21) ಅಟಲ್ ಸುರಂಗವು ಒಂದು ಹೆದ್ದಾರಿ ಮಾರ್ಗವಾಗಿದ್ದು ಇದನ್ನು ಎಲ್ಲಿ ನಿರ್ಮಿಸಲಾಗಿದೆ? (FDA-2021)
 ರೋಹಂಗ್ ಲಾ ಪಾಸ್

22) ಯಾವುದನ್ನು ಕುಂದುಕೊರತೆಗಳನ್ನು ಬಗೆಹರಿಸಲು ಪ್ರಧಾನ ಮಂತ್ರಿಗಳು ಚಾಂಪಿಯನ್ಸ್ ಪೋರ್ಟಲ್ ಅನ್ನು ಪ್ರಾರಂಭಿಸಿದರು? (FDA-2021)
 ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವಲಯ

23) ಗರಿಷ್ಠ ಅನುಮತಿಸಬಹುದು ಆದ ಪೂರ್ವ ಉತ್ಪಾದನಾ ವೆಚ್ಚಗಳು (MAPE) ಎಂಬ ಪದವನ್ನು ಯಾವ ಸಂದರ್ಭದಲ್ಲಿ ಬಳಸಲಾಗುತ್ತದೆ?
(FDA-2021)
 ಔಷಧಿಯ ನೀತಿ

24) ಜಾಗತಿಕ ಅಪಾಯಗಳ ವರದಿ 2021 ಅನ್ನು ಬಿಡುಗಡೆಗೊಳಿಸಿದರು?
(FDA-2021)
 ವಿಶ್ವ ಆರ್ಥಿಕ ವೇದಿಕೆ

25) "ಪ್ರಾಜೆಕ್ಟ್ ಕಿರಣ" ಇದರ ಮುಖ್ಯ ಗುರಿ?(FDA-2021)
 ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು

26) ಹಿರಿಯ ನಾಗರಿಕರಿಗಾಗಿ ಪ್ರಧಾನಮಂತ್ರಿ ವಯ ವಂದನ ಯೋಜನೆ(PMVVY) ಯನ್ನು ಯಾವುದರಿಂದ ಮಾಡಲ್ಪಟ್ಟಿದೆ?
(FDA-2021)
 ಭಾರತದ ಜೀವ ವಿಮಾ ನಿಗಮ

27) ವಿಶ್ವಸಂಸ್ಥೆಯ ಹೂಡಿಕೆ ಪ್ರಚಾರ ಪ್ರಶಸ್ತಿ 2020ಯನ್ನು ಯಾರಿಗೆ ನೀಡಲಾಯಿತು? (FDA-2021)
 ಇನ್ವೆಸ್ಟ್ ಇಂಡಿಯಾ 

logoblog

Thanks for reading "Questionnaires asked in various Competitive Tests of 2020" on current events

Previous
« Prev Post

No comments:

Post a Comment