Friday 19 February 2021

Science section questionnaires heard in various police exams.

  MahitiVedike Com       Friday 19 February 2021
"ವಿವಿಧ ಪೊಲೀಸ್ ಪರೀಕ್ಷೆಗಳಲ್ಲಿ ಕೇಳಿರುವ" *ವಿಜ್ಞಾನ* ವಿಭಾಗದ ಪ್ರಶ್ನೋತ್ತರಗಳು.
      👇👇👇👇👇

1) ಅಡುಗೆ ಸೋಡಾವನ್ನುಹೀಗೋ ಕರೆಯಬಹುದು? 
 *ಸೋಡಿಯಂ ಬೈ ಕಾರ್ಬೊನೇಟ್*

2) ಮೀನು ಉಸಿರಾಡುವುದು ಇದರ ಸಹಾಯದಿಂದ? 
 *ಕಿವಿರುಗಳು*

3) "ಲಾಫಿಂಗ್" ಅನಿಲದ ರಾಸಾಯನಿಕ ಹೆಸರು? 
 *ನೈಟ್ರಸ್ ಆಕ್ಸೈಡ್* 

4) ಗಿಡದ ಯಾವ ಭಾಗದಲ್ಲಿ "ಪುಷ್ಪರೇಣು" ಉತ್ಪನ್ನವಾಗುತ್ತದೆ? 
🔹 *ಹೂವು*

5) ಯಾವ ರಕ್ತದ ಗುಂಪನ್ನು ಸಾರ್ವತ್ರಿಕ ದಾನಿ ಎನ್ನಬಹುದು? 
 *"O" ಗುಂಪು*

6) ಗಾಳಿಯಲ್ಲಿ ಶಬ್ದದ ವೇಗ ಅಂದಾಜು? 
 *330 ಮೀ/ಸೇ*

7) "ಟಿಬಿಯಾ" ಎಂಬ ಮೊಳೆಯು ಇರುವುದು? 
 *ಕಾಲಿನಲ್ಲಿ*

8) ಮೂಳೆಯು ಯಾವುದರಿಂದ ಮಾಡಲ್ಪಟ್ಟಿದೆ? 
 *ಕ್ಯಾಲ್ಸಿಯಂ ಮತ್ತು ಫಾಸ್ಪರಸ್*

9) ಮಾನವನ ಮೆದುಳಿನ ಬಹುದೊಡ್ಡ ಭಾಗ ಯಾವುದು? 
 *ಸೆರಬ್ರಮ್*

10) ಸಮುದ್ರ ನೀರಿನಲ್ಲಿರುವ ಯಾವುದು? 
 *ಸೋಡಿಯಂ ಕ್ಲೋರೈಡ್*

11)"LPG" ಯಲ್ಲಿ ಇರುವ ಪ್ರಮುಖ ವಸ್ತು? 
 *ಬ್ಯೂಟೇನ್*

12) ಹಿಮೋಗ್ಲೋಬಿನ್ ಪ್ರಮುಖ ಕೆಲಸ? 
 *ಆಮ್ಲಜನಕದ ರವಾನೆ*

13) ಸೋಡಾ ನೀರು ಯಾವುದನ್ನು ಒಳಗೊಂಡಿದೆ? 
 *ಕಾರ್ಬೋನಿಕ್ ಆಮ್ಲ*

14) ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವ ಕ್ರಿಯೇ? 
 *ದ್ವಿತಿ ಸಂಶ್ಲೇಷಣೆ ಕ್ರಿಯೆ*

15) ಮಾನವನ ಶರೀರದಲ್ಲಿ "ಕೊಲೆಸ್ಟ್ರಾಲ್" ಇರುವುದು ಯಾವ ಭಾಗದಲ್ಲಿ? 
 *ರಕ್ತ*

16) ಶಬ್ದ ಯಾವುದರಲ್ಲಿ ಚಲಿಸುವುದಿಲ್ಲ? 
 *ನಿರ್ವಾತ ಪ್ರದೇಶ*

17) ಯಾವ ಪರೀಕ್ಷೆಯನ್ನು ಕ್ಯಾನ್ಸರ್ ರೋಗವನ್ನು ಕಂಡುಹಿಡಿಯಲು ಬಳಸುತ್ತಾರೆ? 
 *ಬಯಾಪ್ಸಿ*

18) ಆಭರಣಗಳ ತಯಾರಿಕೆಯಲ್ಲಿ ಚಿನ್ನದೊಂದಿಗೆ ಮಿಶ್ರಣ ಮಾಡುವ ಲೋಹ? 
 *ತಾಮ್ರ*

19) ಆಹಾರದಲ್ಲಿ  "ಅಯೋಡಿನ್" ಕೊರತೆಯಿಂದ ಯಾವ ರೋಗ ಬರುತ್ತದೆ? 
 *ಸರಳ ಗಾಯಿಟರ್*

19) ಎಬೋಲಾ ಸೋಂಕು ಯಾವುದರಿಂದ ಉಂಟಾಗುತ್ತದೆ? 
 *ವೈರಾಣು*

20) ಮಾನವನ ದೇಹದಲ್ಲಿ ಅಧಿಕವಾಗಿರುವ ಲೋಹ? 
 *ಕ್ಯಾಲ್ಸಿಯಂ*

21) ಕೀಟಗಳು ಯಾವ ವರ್ಗಕ್ಕೆ ಸೇರುತ್ತವೆ? 
 *ಸಂಧಿಪದಿಗಳು*

22) ಯಾವ ಪ್ರಾಣಿಯೂ ರಕ್ತ ವಿಲ್ಲದಿದ್ದರೆ ಉಸಿರಾಡುತ್ತದೆ? 
 *ಹೈಡ್ರಾ*

23) ಹೂವಿನ ಬಣ್ಣಕ್ಕೆ ಕಾರಣ? 
 *ಪೈಟೋಕ್ರೋಮ್ಸ್*

24) ರಸಗೊಬ್ಬರಗಳಲ್ಲಿರುವ ಮೂಲವಸ್ತು? 
 *ನೈಟ್ರೋಜನ್*

25) ಮಾನವನ ದೇಹದ ಸಾಮಾನ್ಯ ಉಷ್ಣತೆ ಎಷ್ಟು? 
 *98.4 F*

26)ಮಣ್ಣು  ಇಲ್ಲದೆ ಸಸ್ಯಗಳನ್ನು ಬೆಳೆಯುವ ವಿಧಾನ ಯಾವುದು? 
 *ಹೈಡ್ರೋಪೋನಿಕ್ಸ್*

27) ಮನುಷ್ಯನಿಗೆ "ವೈರಸ್" ನಿಂದ ಬರುವ ರೋಗ ಯಾವುದು? 
 *ಮಂಗನ ಬಾವು*

28) ಈರುಳ್ಳಿಯು ಯಾವುದರ ಪರಿಷ್ಕೃತ ರೂಪವಾಗಿದೆ? 
 *ಕಾಂಡ*

29) ಸೂರ್ಯನಲ್ಲಿರುವ ಅನಿಲಗಳು ಯಾವುವು? 
 *ಜಲಜನಕ ಮತ್ತು ಹೀಲಿಯಂ*

30) ತಂಬಾಕಿನಲ್ಲಿ  ಕಂಡುಬರುವ ಹಾನಿಕರ ವಸ್ತು? 
 *ನಿಕೋಟಿನ್*

logoblog

Thanks for reading Science section questionnaires heard in various police exams.

Previous
« Prev Post

No comments:

Post a Comment