Thursday 11 February 2021

Questionnaires heard in various competitive exams on Gandhi Age

  MahitiVedike Com       Thursday 11 February 2021

 ಗಾಂಧಿಯುಗದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
        👇👇👇👇👇👇👇

1) ಬಾರ್ಡೋಲಿ ಸತ್ಯಾಗ್ರಹದ ನಾಯಕರು ಯಾರು? 
 ಸರ್ದಾರ್ ವಲ್ಲಭಾಯಿ ಪಟೇಲ್

2) ಯಾವ ಬ್ರಿಟನ್ ಪ್ರಧಾನಿ ಭಾರತಕ್ಕೆ ಕ್ರಿಪ್ಸ್ ಮಿಷನ್ ಅನ್ನು ಕಳಿಸಿದನು? 
 ವಿನ್ಸ್ಟನ್ ಚರ್ಚಿಲ್

3) ಅಸಹಕಾರ ಚಳುವಳಿಯನ್ನು ನಿಲ್ಲಿಸುವುದಕ್ಕೆ ಯಾವ ಘಟನೆ ಕಾರಣವಾಗಿದೆ? 
 ಚೌರಿಚೌರಾ ಘಟನೆ

4) ಗಣೇಶ್ ಸಾವರ್ಕರ್ ಪ್ರಾರಂಭಿಸಿದ ಸೊಸೈಟಿ ಯಾವುದು?
 ಅಭಿನವ ಭಾರತ ಸೊಸೈಟಿ 

5) ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಯಾವ ಪತ್ರಿಕೆಯನ್ನು ಪ್ರಕಟಿಸಿದರು? 
 ಇಂಡಿಯನ್ ಒಪಿನಿಯನ್

6) ಮಾಡು ಇಲ್ಲವೇ ಮಡಿ ಘೋಷಣೆ ಕೊಟ್ಟವರು ಯಾರು? 
 ಮಹಾತ್ಮ ಗಾಂಧೀಜಿ

7) ಮಹಾತ್ಮ ಗಾಂಧೀಜಿ ಪ್ರಾರಂಭಿಸಿದ ಪ್ರಥಮ ಸತ್ಯಾಗ್ರಹ? 
 ಚಂಪಾರಣ್ಯ

8) ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಭಾರತೀಯ ಗೌರ್ನರ್ ಜನರಲ್ ಯಾರು? 
 ಸಿ ರಾಜಗೋಪಾಲಚಾರಿ

9) ಮಹಾತ್ಮ ಗಾಂಧೀಜಿ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಮೊದಲ ಬಾರಿ ಉಪವಾಸ ಸತ್ಯಾಗ್ರಹ ಮಾಡಿದರು?
 ಅಹಮದಾಬಾದಿನ ಗಿರಣಿ ಕಾರ್ಮಿಕರ ಮುಷ್ಕರ 

10) ಮಹಾತ್ಮ ಗಾಂಧೀಜಿಯವರಿಗೆ ಮಹಾತ್ಮ ಎಂಬ ಬಿರುದು ನೀಡಿದವರು? 
 ರವೀಂದ್ರನಾಥ್ ಟ್ಯಾಗೋರ್

11) ಮಹಾತ್ಮ ಗಾಂಧೀಜಿ ಅವರ ರಾಜಕೀಯ ಗುರು? 
 ಗೋಪಾಲಕೃಷ್ಣ ಗೋಖಲೆ

12) ಮೂರು ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದವರು? 
 ಡಾಕ್ಟರ್ ಬಿಆರ್ ಅಂಬೇಡ್ಕರ್

13) ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸದಂತೆ ಕರೆ ನೀಡಿದವರು ಯಾರು? 
 ಮೊಮ್ಮದ್ ಅಲಿ ಜಿನ್ನ

14) ಯಾವ ಕಾಯ್ದೆ ವಿರುದ್ಧವಾಗಿ 1919 ರಲ್ಲಿ ಗಾಂಧೀಜಿ ಅವರು ಸತ್ಯಾಗ್ರಹ ಚಳುವಳಿಯನ್ನು ಪ್ರಾರಂಭಿಸಿದರು? 
 ರೌಲತ್ ಕಾಯ್ದೆಯ ವಿರುದ್ಧ

15) ಸ್ವರಾಜ್ಯ ಪಕ್ಷದ ಸ್ಥಾಪಕರು ಯಾರು? 
 *ಸಿಆರ್ ದಾಸ್* ಮತ್ತು ಮೋತಿಲಾಲ್ ನೆಹರು

16) ಖಿಲಾಫತ್ ಚಳುವಳಿಯ ನಾಯಕರು ಯಾರು? 
 ಅಲಿ ಸಹೋದರರು

17) ಪೋಸ್ಟ್ ಡೇಟೆಡ್ ಚಕ್ಕೆಂದು ಯಾವ ಯೋಜನೆಯನ್ನು ಕರೆಯುತ್ತಾರೆ? 
 ಕೃಪ್ಸ್ ಯೋಜನೆಗಳು

18) ದಂಡಿ ಸತ್ಯಾಗ್ರಹ ನಡೆದ ವರ್ಷ? 
 1930

19) ಗಾಂಧೀಜಿಯವರ ದಂಡಿ ಸತ್ಯಾಗ್ರಹ ಶುರುವಾದದ್ದು? 
 ಅಮದಾಬಾದ್

20) ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನ ನಡೆದ ವರ್ಷ? 
 1924

21) ಪೂನಾ ಒಪ್ಪಂದ ಯಾರ ಯಾರ ಮಧ್ಯ ನಡೆಯುತ್ತದೆ? 
 ಗಾಂಧೀಜಿ ಮತ್ತು ಅಂಬೇಡ್ಕರ್ (1932)

22) ಗಾಂಧಿ ಇರ್ವಿನ್ ಒಪ್ಪಂದ ನಡೆದ ವರ್ಷ? 
 1931

23) ಮಹಾತ್ಮ ಗಾಂಧೀಜಿ ಅವರ ಮೇಲೆ ಪ್ರಭಾವ ಬೀರಿದ ಗ್ರಂಥ ಯಾವುದು? 
 ಆನ್ ಟು ದಿ ಲಾಸ್ಟ್

24) ಮಹಾತ್ಮ ಗಾಂಧೀಜಿ ಅವರು ತಮ್ಮ ರಾಜಕೀಯ ಪ್ರಯೋಗವನ್ನು ಪ್ರಥಮವಾಗಿ ಪ್ರಾರಂಭಿಸಲು ಎಲ್ಲಿ? 
 ದಕ್ಷಿಣ ಆಫ್ರಿಕಾ

25) ಮುಸ್ಲಿಂ ಲೀಗ್ ಸ್ಥಾಪನೆ ಯಾದ ವರ್ಷ? 
 1906

26) ಸೈಮನ್ ಸಮಿತಿಯ ವಿರುದ್ಧ ನಡೆಸಿದ ಚಳುವಳಿಯಲ್ಲಿ ಮರಣ ಹೊಂದಿದ ರಾಷ್ಟ್ರೀಯ ಹೋರಾಟಗಾರ ಯಾರು? 
 ಲಾಲಾ ಲಜಪತ್ ರಾಯ್

27) ಭಾರತ ಮತ್ತು ಪಾಕಿಸ್ತಾನಗಳಾಗಿ ಭಾರತ ವಿಭಜನೆ ಯಾವ ಆಧಾರದ ಮೇಲೆ ಆಯಿತು? 
 ಮೌಂಟ್ ಬ್ಯಾಟನ್ ಯೋಜನೆ

28) ಭಾರತವು ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಬ್ರಿಟನ್ನಿನ ಪ್ರಧಾನ ಮಂತ್ರಿ ಯಾರು? 
 ಕ್ಲೇಮೆಂಟ್ ಅಟ್ಟಲೇ

29) ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಮಹಾತ್ಮಗಾಂಧಿಯವರು? 
 ಕಾಂಗ್ರೆಸ್ಸಿನ ಸದಸ್ಯರಾಗಿರಲಿಲ್ಲ

30)1931 ರಲ್ಲಿನ ಕರಾಚಿ ಅಧಿವೇಶನದಲ್ಲಿ "ಮೂಲಭೂತ ಹಕ್ಕುಗಳ" ಬಗ್ಗೆ ಪ್ರಸ್ತಾವನೆಯನ್ನು ರಚಿಸಿದವರು ಯಾರು? 
  ಜವಾಹರ್ ಲಾಲ್ ನೆಹರು

31) ದ್ವಿರಾಷ್ಟ್ರ ಸಿದ್ಧಾಂತವನ್ನು ನೀಡಿದ್ದು ಯಾರು? 
 ಮಹಮದ್ ಅಲಿ ಜಿನ್ನಾ

32) ಆಗಸ್ಟ್ 9, 1942 ರ ಮುಂಜಾನೆ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿ ಚಳುವಳಿಗೆ ಚಾಲನೆ ಕೊಟ್ಟವರು? 
 ಅರುಣಾ ಅಸಫ್ ಅಲಿ

33) ಮಹಾತ್ಮ ಗಾಂಧೀಜಿ ಅವರು 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಆರಂಭಿಸಿದರು ಆಗ ಭಾರತದಲ್ಲಿ ವೈಸರಾಯ್ ಆಗಿದ್ದವರು ಯಾರು? 
 ಲಾರ್ಡ್ ಲಿನ್ ಲಿಥಗೋ


logoblog

Thanks for reading Questionnaires heard in various competitive exams on Gandhi Age

Previous
« Prev Post

No comments:

Post a Comment