*ಪ್ರಮುಖ ಸಮಿತಿಯ ಅಧ್ಯಕ್ಷರುಗಳು*
👇👇👇👇👇👇👇
1) ಕೇಂದ್ರ ಸಂವಿಧಾನ ಸಮಿತಿಯ ಅಧ್ಯಕ್ಷರು?
*ಜವಾಹರಲಾಲ್ ನೆಹರು*
2) ಕೇಂದ್ರ ಅಧಿಕಾರಿಗಳ ಸಮಿತಿ ಅಧ್ಯಕ್ಷರು?
*ಜವಾಹರಲಾಲ್ ನೆಹರು*
3) ಸಂವಿಧಾನ ರಚನಾ ಸಮಿತಿಯ ತಾತ್ಕಾಲಿಕ ಅಧ್ಯಕ್ಷರು?
*ಸಚ್ಚಿದಾನಂದ ಸಿನ್ಹ*
4) ಸಂವಿಧಾನ ರಚನಾ ಸಮಿತಿಯ ಶಾಶ್ವತ ಅಧ್ಯಕ್ಷರು?
*ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್*
5) ಹಣಕಾಸು ಮತ್ತು ಸಿಬ್ಬಂದಿ ಸಮಿತಿ ಅಧ್ಯಕ್ಷರು?
*ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್*
6) ರಾಜ್ಯಗಳ ಸಮಿತಿ ಅಧ್ಯಕ್ಷರು?
*ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್*
7) ನಿಯಮಾವಳಿಗಳ ಸಮಿತಿ ಅಧ್ಯಕ್ಷರು?
*ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್*
8) ಪ್ರಾಂತೀಯ ಸಂವಿಧಾನ ಸಮಿತಿಯ ಅಧ್ಯಕ್ಷರು?
*ಸರದಾರ್ ವಲ್ಲಬಾಯಿ ಪಟೇಲ್*
9) ಸಲಹಾ ಸಮಿತಿ ಅಧ್ಯಕ್ಷರು?
*ಸರದಾರ್ ವಲ್ಲಬಾಯಿ ಪಟೇಲ್*
10) ಸಂವಿಧಾನ ಸಭೆಗಳ ಕಾರ್ಯಕಲಗಳ ಸಮಿತಿ ಅಧ್ಯಕ್ಷರು?
*ಜೆ,ವಿ, ಮಾಳವಂಕರ್*
11) ತಾತ್ಕಾಲಿಕ ನಾಗರಿಕ ಸಮಿತಿ ಅಧ್ಯಕ್ಷರು?
*S,K,ದಾರ*
12) ಸಾಧನ ಸಮಿತಿ ಅಧ್ಯಕ್ಷರು?
*ಪಟ್ಟಾಭಿ ಸೀತರಾಮಯ್ಯ*
13) ಕರಡು ಸಮಿತಿ ಅಧ್ಯಕ್ಷರು?
*ಡಾಕ್ಟರ್ ಬಿ,ಆರ್ ಅಂಬೇಡ್ಕರ್*
14) ಮೂಲಭೂತ ಹಕ್ಕುಗಳ ಸಲಹ ಸಮಿತಿ ಅಧ್ಯಕ್ಷರು?
*ಸರದಾರ್ ವಲ್ಲಬಾಯಿ ಪಟೇಲ್*
No comments:
Post a Comment