Sunday 7 February 2021

Major Current Events useful for upcoming FDA, SDA, PSI exams,

  MahitiVedike Com       Sunday 7 February 2021

ಮುಂಬರುವ FDA,SDA,PSI ಪರೀಕ್ಷೆಗಳಿಗೆ ಉಪಯುಕ್ತವಾಗುವ *ಪ್ರಮುಖ ಪ್ರಚಲಿತ ಘಟನೆಗಳು
                 👇👇👇👇👇

1) *ಹಣ್ಣಿನ ರೈಲು*

ಪ್ರಾರಂಭವಾಗಿದ್ದು= *2020 ಜನೆವರಿ31*
ಉದ್ದೇಶ,= *ಬಾಳೆಹಣ್ಣನ್ನು ಸಾಗಿಸುವುದು*, 
 ಎಲ್ಲಿಂದ ಎಲ್ಲಿವರೆಗೆ= *ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಡಪಾದ್ರಿ ರೈಲ್ವೆ ಸ್ಟೇಷನ್ ನಿಂದ 980 ಟನ್ ಬಾಳೆಹಣ್ಣನ್ನು ಜವಾಲಾಲ್ ನೆಹರು ಬಂದರಿಗೆ ಸಾಗಿಸುವುದು*, {ಇದು ದೇಶದ ಮೊದಲು ಹಣ್ಣು ಸಾಗಿಸುವ ರೈಲ್ವೆ ಸೇವೆಯಾಗಿದೆ,}
 ಯಾವ ದೇಶಕ್ಕೆ ರಪ್ತವಾಗುತ್ತದೆ= *ಇರಾಕ್ ದೇಶಕ್ಕೆ*, 
 ಯಾವ ಬ್ರಾಂಡ್ ಹೆಸರಿನಲ್ಲಿ ಸಾಗಿಸಲಾಯಿತು= *ಹ್ಯಾಪಿ ಬನಾನಾ*
 ಯಾವ ಬಾಳೆಹಣ್ಣು = *ಗ್ರೀನ್ ಕ್ಯಾವೆಂಡಿಶ್*  

2) *ಕಿಸಾನ್ ರೈಲು*

 ಉದ್ದೇಶ= 
*ಬೇರೆ ಬೇರೆ ರಾಜ್ಯಗಳಿಗೆ ತರಕಾರಿ ಸಾಗಿಸುವುದು*, 
 ಪ್ರಾರಂಭ=
*2020 ಆಗಸ್ಟ್ 7*
 ಎಲ್ಲಿಂದ ಎಲ್ಲಿವರೆಗೆ=
 *ಮಹಾರಾಷ್ಟ್ರದ ದೇವಳಿ ಯಿಂದ ಬಿಹಾರದ ದಾನ ಪುರಕ್ಕೆ*, (FDA-2021)
2020-21ನೇ ಬಜೆಟಿನಲ್ಲಿ *ನಿರ್ಮಲ ಸೀತಾರಾಮ್* ಅವರು ಯೋಜನೆಯನ್ನು ಘೋಷಿಸಿದ್ದರು, 
 ಕೇಂದ್ರ ರೈಲ್ವೆ ಸಚಿವರಾದ *ಪಿಯೋಶ್ ಗೊಯಲ್ ಅವರು ಹಸಿರು ನಿಶಾನೆ ತೋರಿಸಿದರು*, 

3) *ಲಾಕ್ ಡೌನ್ ಸಂದರ್ಭದಲ್ಲಿ ಒದಗಿಸಿದ ಇತರ ಸೇವೆಗಳು,*

 *ಶ್ರಮಿಕ್ ರೈಲು ವಿಶೇಷ ಸೌಲಭ್ಯ*

 ಉದ್ದೇಶ= *ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬದವರನ್ನು ಅವರ ಮೂಲ ಊರುಗಳಿಗೆ ತಲುಪಿಸಲು ಒದಗಿಸುವ ರೈಲು ಸೇವೆ*,  [ ಉತ್ತರಕಾಂಡ ರಾಜ್ಯಕ್ಕೆ ಹೋಗಲು ಹತ್ತಿ ಹೆಚ್ಚು ಅರ್ಜಿಗಳು ಬಂದಿದ್ದವು, ]

 *ಒಂದೇ ಭಾರತ್ ಮಿಷನ್*

 ಉದ್ದೇಶ= *ಅಪರೇಷನ್ ಏರ್ ಲಿಫ್ಟ್,* {ವಿದೇಶದಲ್ಲಿರುವ ಭಾರತೀಯರನ್ನು ನಮ್ಮ ದೇಶಕ್ಕೆ ಕರೆತರುವ ವಿಶೇಷ ವಿಮಾನ,}

 *ಸಮುದ್ರ ಸೇತು ಕಾರ್ಯಚರಣೆ*, 

 ಉದ್ದೇಶ= *ವಿದೇಶದಲ್ಲಿರುವ ರನ್ನು ಭಾರತಕ್ಕೆ ಕರೆತರುವ ವಿಶೇಷ ಹಡಗು ಸೇವೆ*, {ಮಾಲ್ಡಿವ್ಸ್ ನಿಂದ ಭಾರತೀಯರನ್ನು ಕರೆತಂದ ವಿಶೇಷ ಹಡಗು,}

 *ದೇಶದ ಮೊದಲ ನೀರಿನೊಳಗಿನ ಸುರಂಗ ಮೆಟ್ರೋ ರೈಲು*, 

 *ಹೌರಾ ನದಿಗೆ ನಿರ್ಮಿಸಲಾಗಿರುವ ಜಲ ಸುರಂಗ ಮೆಟ್ರೋ ರೈಲು, ದೇಶದ ಮೊದಲ ಜಲ ಸುರಂಗ ಮೆಟ್ರೋ ರೈಲು ಸರಿಯಾಗಿದೆ*.

*ಇಂಡೋ-ಯುರೋಪಿಯನ್ ಶೈಲಿಯಲ್ಲಿದೆ*, 

*2021ರಲ್ಲಿ  ಪೂರ್ಣಗೊಳ್ಳಲಿದೆ*

 ಎಲ್ಲಿಂದ ಎಲ್ಲಿವರೆಗೆ= *ಹೌರ  ನಿಲ್ದಾಣ ದಿಂದ ಮಹಾಕರಣ್* ದವರಗೆ. 

ಎಷ್ಟು ಉದ್ದ =*10.8KM.ವರಗೆ*

 ದೇಶದ ಒಟ್ಟು *13* ಮೆಟ್ರೋ ರೈಲುಗಳುಇವೆ.

 ದೇಶದ ಮೊದಲು ಮೆಟ್ರೋ ರೈಲು ಸೇವೆ= *ಕೊಲ್ಕತ್ತಾ ಮೆಟ್ರೋ*(1984) 

 ಇತ್ತೀಚಿನ ಮೆಟ್ರೋ *ನಾಗ್ಪುರದಲ್ಲಿ 2019 ಮಾರ್ಚ್ 8ರಂದು ಆರಂಭವಾಗಿದೆ*, 

  *ಭಾರತ ಇತಿಹಾಸ ಕಾಂಗ್ರೆಸ್* {IHC }

 ಉದ್ದೇಶ= *ಇತಿಹಾಸದ ಜಾತ್ಯಾತೀತ ಮತ್ತು ವೈಜ್ಞಾನಿಕ ಬರಹಗಳನ್ನು ಉತ್ತೆಜೀಸುವುದು  ಪ್ರಮುಖ ಉದ್ದೇಶವಾಗಿದೆ*.

 *1935* ರಲ್ಲಿ ಸ್ಥಾಪನೆ.
 ದಕ್ಷಿಣ ಏಷ್ಯಾದಲ್ಲಿಯೇ ವೃತ್ತಿಪರ ಇತಿಹಾಸಕರರ ಅತಿ ದೊಡ್ಡ ಒಕ್ಕೂಟವಾಗಿದೆ,

 ಪ್ರತಿವರ್ಷ 2ಸಾವಿರ ಅತಿಥಿಗಳು ಸೇರಿದಂತೆ 35ಸಾವಿರ ಅತಿಥಿಗಳು ಭಾಗವಹಿಸುತ್ತಾರೆ,

80ನೇ ಭಾರತ ಕಾಂಗ್ರೆಸ್ ಅಧಿವೇಶನವು *ಕೇರಳದ ಕನ್ನೋರು ನಲ್ಲಿ 2019 ಡಿಸೆಂಬರ್ 28, 30*.

 *ಭಾರತ ವಿಜ್ಞಾನ ಕಾಂಗ್ರೆಸ್ ISC*

107ನೇ ಭಾರತ ವಿಜ್ಞಾನ ಕಾಂಗ್ರೆಸ್ ಅಧಿವೇಶನವು 2020 ಜನವರಿ 3ರಿಂದ 7 ರವರೆಗೆ, *ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ದಲ್ಲಿ, ಜರಗಿತ್ತು*,
(civil PC-2020)
 
 ಇದರ ಧ್ಯೇಯವಾಕ್ಯ, = *scince and Technology Rural Development*, 

 *1914ರಲ್ಲಿ ಮೊದಲ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನವು ಕೊಲ್ಕತ್ತದ ಏಷ್ಯಾಟಿಕ್ ಸೊಸೈಟಿಯಲ್ಲಿ ಜರಗಿತು*, 

2021 ಜನೆವರಿ 3ರಿಂದ 7ರ ವರೆಗೆ. ಪೂನಾದ ಇಂಟರ್ ನ್ಯಾಷನಲ್  ವಿಶ್ವವಿದ್ಯಾಲಯದಲ್ಲಿ 108ನೇ  *Science and Technology for Sustainable Development With Women Empowerment*. ಎಂಬ ಧ್ಯೇಯವಾಕ್ಯದೊಂದಿಗೆ ಜರಗಲಿದೆ,

1) *2020ರ ರಾಷ್ಟ್ರೀಯ ವಿಜ್ಞಾನ ದಿನ*

2020 ಫೆಬ್ರವರಿ28 ರಂದು 
Women in science ( ವಿಜ್ಞಾನದಲ್ಲಿ ಮಹಿಳೆಯರು) ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು, 

 *ಗಗನಯಾನ ಮಿಷನ್ 2022*

 ಭಾರತದ ಇಸ್ರೋ 2022ಕ್ಕೆ *ಮಾನವ ಸಹಿತ* ಗಗನಯಾನ ವನ್ನು ಕೈಗೊಳ್ಳಲಿದ, 
 *ಬಿ ಎಸ್ ಎಲ್ ಡಿ ಎಮ್ ಕೆ -3* ಮೂಲಕ ಉಡಾವಣೆ ಮಾಡುವ ಯೋಜನೆ, 

 *ಸಂಸದರ ಆದರ್ಶ ಗ್ರಾಮ ಯೋಜನೆ*, (SAGY)

 ಲೋಕನಾಯಕ *ಜಯಪ್ರಕಾಶ ನಾರಾಯಣ ರಾವ್* ಅವರ ಜನ್ಮದಿನೋತ್ಸವ ಅಂಗವಾಗಿ 2014 ಅಕ್ಟೋಬರ್ 11 ರಂದು *ಸಂಸದರ ಆದರ್ಶ ಗ್ರಾಮ ಯೋಜನೆ ಯನ್ನು ದೆಹಲಿಯಲ್ಲಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು*

 *2019 ಮಾರ್ಚ್ ವೇಳೆಗೆ ಮೂರು ಗ್ರಾಮಗಳನ್ನು, ಸಂಸದರು ತಮ್ಮ ಗ್ರಾಮಗಳಲ್ಲಿ ಆದರ್ಶ ಗ್ರಾಮಗಳನ್ನಾಗಿಸುವ ಗುರಿ ಹೊಂದಿತ್ತು*, 

*2024ರ ಒಳಗೆ, 5 ಗ್ರಾಮಗಳನ್ನು ಆಯ್ಕೆ ಮಾಡಿ, ಆದರ್ಶ ಗ್ರಾಮವನಾಗಿ  ಅಭಿವೃದ್ಧಿಪಡಿಸುವ ಗುರಿ,* 

 *ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನವಾದ ಜನವರಿ 3ರಂದು, 2019 ರಿಂದ ಮಹಿಳಾ ಶಿಕ್ಷಕರ ದಿನ ಎಂದು ಆಚರಿಸಲಾಯಿತು*, 

 *ಮುಕ್ತೋಶ್ರೀ*

 *ಪಶ್ಚಿಮ ಬಂಗಾಳ ಸರ್ಕಾರದ ಭತ್ತ ಸಂಶೋಧನಾ ಕೇಂದ್ರವು ನಂಜು ಭರಿತ ಪ್ರದೇಶದಲ್ಲಿ ಬೆಳೆಯುವ ಹೊಸ ತಳಿಯಾದ ಮುಕ್ತೋಶ್ರೀ ಅನ್ನು ಅಭಿವೃದ್ಧಿಪಡಿಸಿದೆ*, 

 *2- ಬಿಲಿಯನ್ ಕಿಲೋಮೀಟರ್ ಟು ಸೇಫ್ಟಿ ಅಭಿಯಾನ*, 

 *ನಿರಾಶ್ರಿತರಿಗೆ ಬೆಂಬಲ ಸೂಚಿಸುವ ಅಭಿಯಾನವಾಗಿದೆ*,

*ಯುಎನ್ ನಿರಾಶ್ರಿತರ ಏಜೆನ್ಸಿ, UHCR ಅವರು ನೂತನ ಜಾಗತಿಕ ಅಭಿಯಾನ ಆರಂಭಿಸಿದೆ*,  
 (ನಿರಾಶ್ರಿತರಲ್ಲಿ ಒಗ್ಗಟ್ಟು ಮೂಡಿಸುವುದು), 

 *ಆದಿತ್ಯ-L1 ಮಿಷನ್*, 

 *ಸೂರ್ಯನ ಕರೋನ ಸೌರ ಹೊರಸೂಸುವಿಕೆ ಸೌರ ಮಾರುತಗಳು. ಜ್ವಾಲಾಮುಖಿಗಳು, ಕರೋನಾದ ದ್ರವ್ಯರಾಶಿ ಹೊರಸೂಸುವಿಕೆ, ಅಧ್ಯಯನ ಮಾಡಲು ಬಳಸಲಾಗುತ್ತದೆ*, 

*2022ರ ಜನವರಿಯಲ್ಲಿ ಉಡಾವಣೆ ಮಾಡುವ ಉದ್ದೇಶವಿದೆ*, 

 *ಶಾಲಾ ರಾಯಭಾರಿ ಉತ್ತೇಜಕ*, 

 *ಆಯುಷ್ಮಾನ್ ಭಾರತ ಯೋಜನೆಯ ಭಾಗವಾಗಿ ಜಾರಿಗೆ ಬಂದ ಕಾರ್ಯಕ್ರಮವಾಗಿದೆ*, 

 *ಪ್ರತಿ ಸರ್ಕಾರಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಆರೋಗ್ಯ ಮತ್ತು ಕ್ಷೇಮ ವಿಚಾರಿಸಲು ಗುರುತಿಸಲಾಗಿದೆ*, 

 *ಹ್ಯಾಪಿನೆಸ್ ಪಠ್ಯಕ್ರಮ*

ದೆಹಲಿ ಸರ್ಕಾರವು 2018 ರ ಜುಲೈನಲ್ಲಿ ಶಿಕ್ಷಣ ವಲಯದಲ್ಲಿ ಜಾರಿಗೆ ತಂದ ಪ್ರಮುಖ ಯೋಜನೆಯಾಗಿದೆ, 

 ಈ ಪಠ್ಯಕ್ರಮವು ಮಕ್ಕಳಲ್ಲಿ ಜ್ಞಾನಾತ್ಮಕ,  ಭಾಷೆ,  ಸಾಕ್ಷರತೆ, ಲೆಕ್ಕ ಮತ್ತು ಕಲೆಯನ್ನು, ಕಲಿಸುವುದರೊಂದಿಗೆ ಮಕ್ಕಳಿಗೆ ಸಂತೋಷ ಮಾಡಿಸುವುದು, 

 *ಸೆಕ್ಯೂರಿಟಿ ಪಿಡಿಯಾ*, 

 ಇದೊಂದು ಆನ್ಲೈನ್ ವಿಕಿಪೀಡಿಯ ಆಗಿದ್ದು ಇದನ್ನು ಕೇಂದ್ರೀಯ ಕೈಗಾರಿಕಾ ಭದ್ರತಾಪಡೆ [CISF] ನವರು ಬಿಡುಗಡೆ ಮಾಡಿದ್ದಾರೆ, 

 *ಮನಿ App*

 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವತಿಯಿಂದ ವಿಕಲಚೇತನರು ಕರೆನ್ಸಿ ಮತ್ತು ನೋಟುಗಳನ್ನು ಗುರುತಿಸಲು ಈ ಆಪನ್ನು ಬಿಡುಗಡೆಗೊಳಿಸಿದರು. 

 *ದೇಶದ ಮೊದಲ ರಾಷ್ಟ್ರೀಯ ಕಡಲ ವಸ್ತು ಸಂಗ್ರಹಲಯ*, 

 ಗುಜರಾತ್ ರಾಜ ಸೌರಾಷ್ಟ್ರ ಜಿಲ್ಲೆಯ ಕರಾವಳಿಯಲ್ಲಿರುವ ಹರಪ್ಪ ನಾಗರಿಕತೆಯ ತಾಣವಾದ ಲೋಥಲ್ ನಲ್ಲಿ ರಾಷ್ಟ್ರೀಯ ಕಡಲ ವಸ್ತುಸಂಗ್ರಹಾಲಯ  ಸ್ಥಾಪಿಸಲು ನಿರ್ದೇಶಿಸಲಾಗಿದೆ,

logoblog

Thanks for reading Major Current Events useful for upcoming FDA, SDA, PSI exams,

Previous
« Prev Post

No comments:

Post a Comment