*ಕರ್ನಾಟಕದ ಸ್ಥಳಗಳು ಮತ್ತು ಅವುಗಳ ಪ್ರಸಿದ್ಧಿ*
👇👇👇👇👇👇
"ಸೀರೆ" - *ಮೊಳಕಾಲ್ಮೂರು / ಇಲಕಲ್*
"ಕರದಂಟು" - *ಅಮೀನಗಡ / ಗೋಕಾಕ್*
"ಮಲ್ಲಿಗೆ" - *ಮೈಸೂರು / ಕುಂದಾಪುರ*
"ಹುರಿಗಾಳು" - *ಚಿಂತಾಮಣಿ / ಕೋಲಾರ*
"ಕುಂದಾ" - *ಬೆಳಗಾವಿ*
"ಬೆಣ್ಣೆ" - *ಮಂಡ್ಯ*
"ಬೀಗಗಳು" - *ಮಾವಿನಕುರ್ವೆ*
'ಹೆಂಚುಗಳು" - *ಮಂಗಳೂರು*
"ಬೀಡಿಗಳು" - *ಮಂಗಳೂರು*
"ಹಲ್ಲುಪುಡಿ" - *ನಂಜನಗೂಡು*
(ನೆಲಹಾಸು) ಕಲ್ಲುಗಳು - *ಶಹಾಬಾದ್*
"ಶಿಲ್ಪಗಳು" - *ಶಿವಾರಪಟ್ಟಣ*
"ಗೊಂಬೆಗಳು" / ಆಟಿಕೆಗಳು - *ಚನ್ನಪಟ್ಟಣ*
"ನಾಯಿಗಳು" (ಹುಂಡ್ಸ್ ತಳಿ) *ಮುಧೋಳ*
"ಎಮ್ಮೆಗಳು" - *ಧಾರವಾಡ*
"ಪೇಡಾ" - *ಧಾರವಾಡ*
"ಕುರಿಗಳು" - *ಬನ್ನೂರು*
"ಹಸು"(ಅಮೃತಮಹಲ್) - *ಮೈಸೂರು*
"ಮೆಣಸಿನಕಾಯಿ" - *ಬ್ಯಾಡಗಿ*
"ತೆಂಗಿನಕಾಯಿ" - *ತಿಪಟೂರು*
"ಕಿತ್ತಳೆ" - *ಕೊಡಗು*
"ರಸಬಾಳೆ" - *ನಂಜನಗೂಡು*
"ದಾಳಿಂಬೆ" - *ಮಧುಗಿರಿ*
"ಚಕ್ಕೋತ" - *ದೇವನಹಳ್ಳಿ*
"ಹಿತ್ತಾಳೆ"/"ಕಂಚಿನ ಪಾತ್ರೆಗಳು" - *ನಾಗಮಂಗಲ*
"ಮರದ ತೊಟ್ಟಿಲು" - *ಕಲಘಟಗಿ*
"ಜಮಖಾನೆ" - *ನವಲಗುಂದ*
"ಬೆಣ್ಣೆದೋಸೆ" - *ದಾವಣಗೆರೆ*
"ಕಂಬಳಿಗಳು" - *ಕುಂದರಗಿ*
"ಕುದುರೆಗಳು "- *ಕುಣಿಗಲ್*
"ಬಣ್ಣದ ಗೊಂಬೆಗಳು" - *ಕಿನ್ನಾಳ*
"ಶ್ರೀಗಂಧದ ಕೆತ್ತನೆ" - *ಸಾಗರ*
"ವೀಳ್ಯದೆಲೆ" - *ಮೈಸೂರು*
"ವಡೆ" - *ಮದ್ದೂರು*
"ಮಸಾಲೆದೋಸೆ" - *ಬೆಂಗಳೂರು*
"ರೇಷ್ಮೆಸೀರೆ" - *ಕೊಳ್ಳೇಗಾಲ*
"ಖಣ" - *ಗುಳೇದಗುಡ್ಡ*
"ಖಾರ" - *ಸವಣೂರು*
"ಮಂಡಗಿ" - *ಹಾನಗಲ್ಲ*
"ಖಾದ್ಯತೈಲ" - *ಚಳ್ಳಕೆರೆ*
"ಅಂಕೋಲಾ" - *ಮಾವಿನಹಣ್ಣು*
No comments:
Post a Comment