*ಭಾರತದ ಭೌಗೋಳಿಕ ಲಕ್ಷಣಗಳು*
👇👇👇👇👇
ಭಾರತದ ಅತಿ ಎತ್ತರವಾದ ಪ್ರಸ್ಥಭೂಮಿ= *ಲಡಾಕ್*
ಜಮ್ಮು-ಕಾಶ್ಮೀರದ "ಲಡಾಕನ್ನು" *ಭಾರತದ ಮೇಲ್ಚಾವಣಿ* ಯನ್ನುವರು.
ಜಗತ್ತಿನ ಎತ್ತರದ ಪ್ರಸ್ಥಭೂಮಿ= *ಟಿಬೆಟ್ ಪ್ರಸ್ಥಭೂಮಿ*
ಭಾರತದ ವಿಸ್ತೀರ್ಣದಲ್ಲಿ ಅತಿ ದೊಡ್ಡ ರಾಜ್ಯ= *ರಾಜಸ್ಥಾನ್*
ಭಾರತದಲ್ಲಿ ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ= *ಗೋವಾ*
ಭಾರತದಲ್ಲಿ "ಜನಸಂಖ್ಯೆಯಲ್ಲಿ" ದೊಡ್ಡ ರಾಜ್ಯ= *ಉತ್ತರ ಪ್ರದೇಶ್*( 2011ರ ಜನಗಣತಿ ಪ್ರಕಾರ)
ಭಾರತದಲ್ಲಿ ಜನಸಂಖ್ಯೆಯಲ್ಲಿ ಚಿಕ್ಕ ರಾಜ್ಯ= *ಸಿಕ್ಕಿಂ*
ಭಾರತದ ಅತಿ ಎತ್ತರದ ಪರ್ವತ= *K2/ ಗಾಡ್ವಿನ್ ಆಸ್ಟಿನ್* 8611ಮೀ ಎತ್ತರವಾಗಿದೆ. "ಕಾರಕೋರಂ ಶ್ರೇಣಿಯಲ್ಲಿ" ಕಂಡುಬರುತ್ತದೆ,( ಜಮ್ಮು ಮತ್ತು ಕಾಶ್ಮೀರ)
ಭಾರತದ ಎರಡನೇ ಎತ್ತರದ ಪರ್ವತ= *ಕಾಂಚನ ಜುಂಗಾ* "8598ಮೀ"( ಸಿಕ್ಕಿಂ ರಾಜ್ಯದಲ್ಲಿ)
ಜಗತ್ತಿನ ಎತ್ತರದ ಪರ್ವತ= *ಮೌಂಟ್ ಎವರೆಸ್ಟ್* 8848.86ಮೀ( ಭಾರತದಲ್ಲಿ "ಸಾಗರ ಮಾತೆಯೆಂದು" ಕರೆಯುತ್ತಾರೆ),
ಪೀರ್ ಪಂಜಾಲ್ ಶ್ರೇಣಿಯನ್ನು= ಭಾರತದ *ಶೀತ ಮರುಭೂಮಿ* ಎನ್ನುವರು.
ದಕ್ಷಿಣ ಭಾರತದ ಅತಿ ಎತ್ತರದ ಪರ್ವತ= *ಅನೈಮುಡಿ*
ಜಗತ್ತಿನ/ಭಾರತದ ಅತಿ ಉದ್ದವಾದ ಹಿಮನದಿ= *ಸಿಯಾಚಿನ್*(KSRP-2020)
ಭಾರತವನ್ನು "ದಕ್ಷಿಣ ಭಾರತ" ಮತ್ತು "ಉತ್ತರ ಭಾರತ" ಎಂದು ವಿಭಾಗಿಸುವ ಪರ್ವತ= *ವಿಂದ್ಯಾ ಪರ್ವತ*
*ಅರಾವಳಿ ಬೆಟ್ಟಗಳು* ರಾಜಸ್ಥಾನದಿಂದ ದೆಹಲಿಗೆ 800km ಹರಡಿವೆ,
ಅರಾವಳಿ ಬೆಟ್ಟದಲ್ಲಿ *ಮೌಂಟ್ ಅಬು* ಗಿರಿಧಾಮವಿದೆ.
"ಮೌಂಟ್ ಅಬು ಗಿರಿಧಾಮವನ್ನು" *ಪಶ್ಚಿಮ ಭಾರತದ ಗಿರಿಧಾಮಗಳ ರಾಣಿ* ಎಂದು ಕರೆಯುತ್ತಾರೆ,
ಅರಾವಳಿ ಪರ್ವತ ಎತ್ತರದ ಶಿಖರ= *ಗುರುಶಿಖರ*
ಭಾರತ ಪಶ್ಚಿಮಕ್ಕೆ *ಪಶ್ಚಿಮ ಘಟ್ಟಗಳು*. "ಮಹಾರಾಷ್ಟ್ರ" "ಗೋವಾ" "ಕರ್ನಾಟಕ" "ಕೇರಳ" ಮತ್ತು "ತಮಿಳುನಾಡಿನಲ್ಲಿ" ಹರಡಿವೆ,
ಭಾರತದ ಪೂರ್ವಕ್ಕೆ *ಪೂರ್ವ ಘಟ್ಟಗಳು* "ಒಡಿಸ್ಸಾ" "ತಮಿಳುನಾಡು" ಮತ್ತು "ಆಂಧ್ರದಲ್ಲಿ" ಹರಡಿವೆ,
"ಪೂರ್ವ ಘಟ್ಟಗಳು" ಮತ್ತು "ಪಶ್ಚಿಮ ಘಟ್ಟಗಳು" ಹೊಂದಿರುವ ಭಾರತದ ಏಕೈಕ ರಾಜ್ಯ *ತಮಿಳುನಾಡು*
*ಹಿಮಾಲಯ ಪರ್ವತಶ್ರೇಣಿಯ* "ಪಮಿರ್ ಗ್ರಂಥಿಗಳಿಂದ" ಆರಂಭವಾಗಿ ಪೂರ್ವದಲ್ಲಿ "ನಾಗಲ್ಯಾಂಡ ದವರೆಗೆ" "2400" ಕಿಲೋಮೀಟರ್ ಹಬ್ಬಿದೆ,
"ಹಿಮಾಲಯ ಪರ್ವತವು" *ಮಡಿಕೆ* ವಿಧದ ಪರ್ವತಶ್ರೇಣಿ ಯಾಗಿವೆ.
*ಮಹಾ ಹಿಮಾಲಯ ಶ್ರೇಣಿಯಲ್ಲಿ* "ಮೌಂಟ್ ಎವರೆಸ್ಟ್", "K2." "ಕಾಂಚನಜುಂಗಾ" ಶಿಖರಗಳನ್ನು ಒಳಗೊಂಡಿದೆ,
ಮಾಹಾ ಹಿಮಾಲಯದಲ್ಲಿ ಕಂಡುಬರುವ ಕಣಿವೆಗಳು= *ಶಿಪ್ಕಿಲಾ ಮತ್ತು ಜಿಲಾಪಿಲ*
"ಮಧ್ಯ ಹಿಮಾಲಯದಲ್ಲಿ" ಕಂಡುಬರುವ ಗಿರಿಧಾಮಗಳು
1) "ಡಾರ್ಜಿಲಿಂಗ್",
2) "ನೈನಿತಾಲ್",
3) "ರಾಣಿಖೇತ್",
4) "ಮಸೂರಿ",
"ಶಿವಾಲಿಕ್ ಬೆಟ್ಟಗಳು" *1600 km ಉದ್ದವಿದೆ*
ಶಿವಾಲಿಕ್ ಬೆಟ್ಟಗಳನ್ನು ಹಿಮಾಲಯದ *ಪಾದ ಬೆಟ್ಟಗಳು* ಎನ್ನುವರು.
"ಸಿಂಧೂ ಗಂಗಾ ಬಯಲು ನದಿ ಪ್ರದೇಶ" ಎಂದು ಹೆಸರಾಗಿದ್ದು= ಉತ್ತರ *ಭಾರತದ ಮೈದಾನ*
ಉತ್ತರ ಭಾರತದ ಮೈದಾನವನ್ನು *ಭಾರತದ ಹೃದಯಭಾಗ ಎನ್ನುವರು*( ಕಾರಣ 40% ಭಾರತೀಯರು ವಾಸಿಸುವುದರಿಂದ)
"ಥಾರ" ಮರುಭೂಮಿ ಯನ್ನು ಪಾಕಿಸ್ತಾನದಲ್ಲಿ *ಚೋಲಿಸ್ತನ್* ಮರುಭೂಮಿಯನ್ನು.
No comments:
Post a Comment