Wednesday, 3 February 2021

competitive police exam related

  MahitiVedike Com       Wednesday, 3 February 2021

  *ವಿವಿಧ ಪೊಲೀಸ್ ಪರೀಕ್ಷೆಗಳಲ್ಲಿ ಕೇಳಿರುವ ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು*

  *ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ*(2008)

1) ಒಂದು ಗಾಜಿನ ಲೋಟದಲ್ಲಿ ಇರುವ ನೀರಿನ ಮೇಲೆ ತೇಲುತ್ತಿರುವ ಮಂಜುಗಡ್ಡೆಯ ತುಂಡು ಕರಗಿದಾಗ ಗಾಜಿನಲ್ಲಿ ಇರುವ ನೀರಿನ ಮಟ್ಟವು? 
  *ಏರುತ್ತದೆ*

2) ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋನಾಕಾರದ ಟೋಪಿಯಂತೆ ಇರುವ ಗ್ರಂಥಿ? 
  *ಅಡ್ರಿನಲ್ ಗ್ರಂಥಿ*

3) ವಿದ್ಯುತ ಪ್ರವಾಹದ ಘಟಕವನ್ನು ಈ ರೀತಿ ವ್ಯಕ್ತಪಡಿಸಲಾಗಿದೆ? 
 *ಆಂಪಿಯರ್*

4) ಓಝೋನ್ ಪದರವು ನಮ್ಮನ್ನು--- ರಿಂದ ರಕ್ಷಿಸುತ್ತದೆ? 
  *ನೇರಳಾತೀತ ಕಿರಣಗಳಿಂದ*

5) ತಾಮ್ರದ ಪರಮಾಣು ಸಂಖ್ಯೆ= 
 *29*

 6) ಗೋಬರ್ ಗ್ಯಾಸ್ ನಲ್ಲಿ ಮುಖ್ಯವಾಗಿ ಕಂಡುಬರುವುದು?
   *ಮಿಥೇನ್*

7) ಪೆನ್ಸಿಲ್ ಔಷಧಿಯನ್ನು ಕಂಡುಹಿಡಿದವರು ಯಾರು? 
  *ಅಲೆಗ್ಸಾಂಡರ್ ಫ್ಲೇಮಿಂಗ್*

8) ಗರ್ಭಿಣಿ ಸ್ತ್ರೀಯರನ್ನು ಪರೀಕ್ಷೆ ಮಾಡಲು ಉಪಯೋಗಿಸುವ ಶ್ರವಣಾತೀತ ಶಬ್ದದ ಆವೃತ್ತಿ ಎಷ್ಟಿರುತ್ತದೆ? 
 *30KHz*

9) "ಅನಿಮೋಮೀಟರ್" ಇದನ್ನು ಏನನ್ನು ಅಳಿಯಲು ಉಪಯೋಗಿಸುತ್ತಾರೆ? 
  *ಗಾಳಿಯ ವೇಗ*

10) ಪರಿಸರ ಮಾಲಿನ್ಯ ತಡೆಯಲು ಹಾಗೂ ಇಂಧನ ಉಳಿಸಲು ಡೀಸೆಲಗೆ -----ನ್ನು ಬೆರೆಸಿ ಬಸ್ಸು ಲಾರಿಗಳನ್ನು ಓಡಿಸಲಾಗುತ್ತದೆ? 
  *ಹೊಂಗೆ ಎಣ್ಣೆ*

11) ಖಾದ್ಯತೈಲ ವನ್ನು ವನಸ್ಪತಿ ಯಾಗಿ ಮಾರ್ಪಡಿಸುವಾಗ----- ಅನಿಲ ಉಪಯೋಗಿಸುತ್ತಾರೆ? 
  *ಹೈಡ್ರೋಜನ್*

12) ಸಾಮಾನ್ಯವಾಗಿ ಹುಳುಗಳಿಗೆ ಎಷ್ಟು ಕಾಲುಗಳು ಇರುತ್ತವೆ? 
 *6*

13) ಗಾಜಿನ ತಯಾರಿಕೆಯಲ್ಲಿ ಬೇಕಾಗುವ ಪ್ರಮುಖ ಕಚ್ಚಾವಸ್ತು? 
  *ಮರಳು*( ಸಿಲಿಕಾ)

14) ಟೆಲಿಸ್ಕೋಪ್ ಅನ್ನು ಕಂಡುಹಿಡಿದವರು ಯಾರು? 
 *ಗೆಲಿಲಿಯೋ*

15) ನಿಂಬೆ ಹಣ್ಣು ಕಿತ್ತಳೆ ಹಣ್ಣಿನಲ್ಲಿ ಯಾವ ವಿಟಮಿನ್ ಇದೆ? 
  *ವಿಟಮಿನ್ ಸಿ*

16) ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನ? 
 *ಡೈನಮೋ*

17) ಒಂದು ಕೂಡಲೇ ಇಲ್ಲಿನ ತಾಪ 35 ಡಿಗ್ರಿ ಸೆ. ಇದೆ ಇದನ್ನು ಕೆಲ್ವಿನ್ ತಾಪಮಾನ ಪದ್ಧತಿ ಎಷ್ಟು ಡಿಗ್ರಿ ಎಂದು ವ್ಯಕ್ತಪಡಿಸಲಾಗುತ್ತದೆ? 
 *308*

18) ಕೃತಕ ರತ್ನಗಳು ಹಾಗೂ ನೈಸರ್ಗಿಕ ರತ್ನಗಳನ್ನು ಗುರುತಿಸಲು--- ಕಿರಣಗಳನ್ನು ಬಳಸಲಾಗುತ್ತದೆ? 
  *ನೇರಳಾತೀತ ವಿಕಿರಣಗಳು*

19) ಸಿಲಿಕಾನ್---- ಉಷ್ಣತೆಯಲ್ಲಿ ಕರಗುತ್ತದೆ? 
  *1683K*

20)CH4 ಎನ್ನುವುದು----ನ ಅಣುಸೂತ್ರ? 
  *ಮಿಥೇನ್*

21) ಅಲ್ಯುಮಿನಿಯಂ ತಯಾರಿಕೆಯಲ್ಲಿ ಉಪಯೋಗಿಸುವ ವಿಧಾನವನ್ನು----- ಎಂದು ಕರೆಯುತ್ತಾರೆ? 
  *ಬೇಯರ್ ವಿಧಾನ*

22) ಅಮೈಲೆಸ್ ಕಿಣ್ವವು ಪಿಷ್ಟವನ್ನು----ಆಗಿ ಪರಿವರ್ತಿಸುತ್ತದೆ? 
 *ಮಾಲ್ಟೋಸ್*

23) ಕೇಸರಿಯು---- ನಿಂದ ತಯಾರಿಸಲ್ಪಡುತ್ತದೆ? 
  *ಹೂವಿನಿಂದ*

24) ಡಿಎನ್ಎ ಬೆರಳಚ್ಚು ತಂತ್ರಜ್ಞಾನ ಉಪಯೋಗಿಸಲ್ಪಡುವುದು? 
  *ಅಪರಾಧ ತನಿಖೆಯಲ್ಲಿ*

25) ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರಕುವ ಅನಿಲ? 
 *ನೈಟ್ರೋಜನ್*

26) ಗನ್ ಮೆಟಲ್----ನ ಮಿಶ್ರ ಲೋಹ? 
  *ತಾಮ್ರ*

 *ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ* (2006)

1) ವಿಶ್ವ ಹೃದಯ ದಿನ ಆಚರಿಸುವುದು? 
 *ಸಪ್ಟಂಬರ್ 29*

2) ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ? 
  *ಮೋಟಾರ್*

3) ವಿದ್ಯುತ್ ಬಲ್ಬ್ ನಲ್ಲಿ ಬಳಸುವ ತಂತಿ? 
 *ಟಂಗಸ್ಟನ್*

4) ಸೌರವ್ಯೂಹದಲ್ಲಿ ಸೂರ್ಯನಿಗೆ ಹತ್ತಿರದಲ್ಲಿರುವ ಗ್ರಹಗಳ ಸರಿಯಾದ ಅನುಕ್ರಮಣಿಕೆ? 
 *ಬುಧ,  ಶುಕ್ರ,  ಪೃಥ್ವಿ,  ಮಂಗಳ*, 

5) ನೀರಿನ ಸಾಂದ್ರತೆ ಅತಿ ಹೆಚ್ಚು ಇರುವುದು? 
 *4 ಡಿಗ್ರಿ,ಸೆ*

6) ಬೆಳಕು ಈ ಮಾಧ್ಯಮದಲ್ಲಿ ಅತಿ ವೇಗದಲ್ಲಿ ಚಲಿಸುತ್ತದೆ? 
  *ಗಾಳಿ*

7) ಪಳೆಯುಳಿಕೆಗಳ ವಯಸ್ಸನ್ನು ಕಂಡುಹಿಡಿಯಲು ಬಳಸುವ ಐಸೋಟೋಪು? 
 *ರೇಡಿಯೋ ಕಾರ್ಬನ್*

8) ಬೇಕರಿ ಉತ್ಪನ್ನಗಳಲ್ಲಿ ಉಪಯೋಗಿಸಲಾಗುವ ಸೂಕ್ಷ್ಮಜೀವಿ? 
  *ಯೀಸ್ಟ್*

9) ಟೆಟಾನಸ್( ಧನುರ್ವಾಯು) ರೋಗ ಬರಲು ಕಾರಣವಾದ ಬ್ಯಾಕ್ಟರಿಯ? 
 *ಕ್ಲಾಸ್ಟ್ರೀಡಿಯಮ್*

10) ಡಯಾಲಿಸಿಸ್ ಚಿಕಿತ್ಸೆ? 
  *ಮೂತ್ರಪಿಂಡ ಕಾಯಿಲೆಗೆ*
=====================
 *ಜ್ಞಾನಕ್ಕಾಗಿ ಹೋರಾಟ ಟೆಲಿಗ್ರಾಮ್ ಚಾನಲ್* 
 
logoblog

Thanks for reading competitive police exam related

Previous
« Prev Post

No comments:

Post a Comment