Monday 15 February 2021

Brief Information on National Women's Commission *

  MahitiVedike Com       Monday 15 February 2021
 *ರಾಷ್ಟ್ರೀಯ ಮಹಿಳಾ ಆಯೋಗ* ಬಗ್ಗೆ ಸಂಕ್ಷಿಪ್ತ ಮಾಹಿತಿ. 
               👇👇👇👇👇👇

 ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ= *1990*

 ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆ= *1992 ಜನೆವರಿ 31*

 ರಾಷ್ಟ್ರೀಯ ಮಹಿಳಾ ಆಯೋಗ ಕೇಂದ್ರ ಕಚೇರಿ= *ನವದೆಹಲಿ*

 ರಾಷ್ಟ್ರೀಯ ಮಹಿಳಾ ಆಯೋಗ ರಚನೆಯಾದದ್ದು= *ಸಂಸತ್ತಿನ ನಿಬಂಧನೆಯಿಂದ*

 ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನು  ನೇಮಕ ಮಾಡುವರು= *ಕೇಂದ್ರ ಸರ್ಕಾರ*

 ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಅಧಿಕಾರ ಅವಧಿ=  *3 ವರ್ಷ*

 ಪ್ರಥಮ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= *ಶ್ರೀಮತಿ ಜಯಂತಿ ಪಟ್ನಾಯಕ್*(1992)

 ಪ್ರಸ್ತುತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು= *ರೇಖಾ ಶರ್ಮ*(2018 ರಿಂದ---

 ಸವಿಧಾನದ 108ನೇ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33% ಸ್ಥಾನಗಳು ಮೀಸಲಾತಿಗೆ ಸಂಬಂಧಿಸಿದ, ಈ 108ನೇ ಮಹಿಳಾ ಮೀಸಲಾತಿ ಮಸೂದೆಯು 2010 ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ,

 ರಾಷ್ಟ್ರೀಯ ಮಹಿಳಾ ಆಯೋಗದ ಉದ್ದೇಶಗಳು
                       👇👇
* ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. 

* ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆಗಳನ್ನು ನಿಲ್ಲಿಸುವುದು, 

* ಮಹಿಳೆಯರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ,  ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತ ಸರಕಾರಕ್ಕೆ ಶಿಫಾರಸ್ಸು ಮಾಡುವುದು. 

* ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸಹಕರಿಸುವುದು, 

 *ಭಾರತದ ಪ್ರಥಮ ಮಹಿಳೆಯರು.*
                    👇👇
 ಭಾರತದ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ // ಅನ್ನ ಚಾಂಡಿ*

 ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ// ಎಂ ಫಾತಿಮಾ ಬೀಬಿ*

 ಭಾರತದ ಮೊದಲ ಮಹಿಳಾ ರಾಷ್ಟ್ರಪತಿ= *ಶ್ರೀಮತಿ ಪ್ರತಿಭಾ ಪಾಟೀಲ್*

 ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ= *ಸುಚೇತಾ ಕೃಪಲಾನಿ*

 ಭಾರತದ ಮೊದಲ ಮಹಿಳಾ ರಾಜ್ಯಪಾಲರು= *ಸರೋಜಿನಿ ನಾಯ್ಡು*

 ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು= *ವಿ ಎಸ್ ರಮಾದೇವಿ*

 ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ= *ಶ್ರೀಮತಿ ಇಂದಿರಾಗಾಂಧಿ*

 ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ= *ಬಚೇಂದ್ರಿ ಪಾಲ್*

 ಭಾರತದ ಮೊದಲ ಮಹಿಳಾ ಗಗನಯಾತ್ರಿ= *ಕಲ್ಪನಾ ಚಾವ್ಲಾ*

 ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ
 *ರಜಿಯಾ ಸುಲ್ತಾನ್*

 ಭಾರತದ ಮೊದಲ ವಿಶ್ವ ಸುಂದರಿ= *ರೀಟಾ ಫರಿಯಾ*

 ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು= *ಶ್ರೀಮತಿ ಸುಷ್ಮಾ ಸ್ವರಾಜ್*

 ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು= *ಶ್ರೀಮತಿ ಇಂದಿರಾಗಾಂಧಿ*

 ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು= *ನಿರ್ಮಲಾ ಸೀತಾರಾಮನ್*

 ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು= *ಅರುಂಧತಿ ಭಟ್ಟಾಚಾರ್ಯ*

 ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=ನ್ಯಾ// *ಲೀಲಾ ಸೇಠ್*

 ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ= *ಕಿರಣ್ ಬೇಡಿ*

 ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು= *ಅನಿಬೆಸೆಂಟ್*( ಐರ್ಲೆಂಡ್ ದೇಶದವರು)

 ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು= *ಸರೋಜಿನಿ ನಾಯ್ಡು*

 ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ= *ಸಿರಿಮಾವೋ ಬಂಡಾರ ನಾಯಕ್*( ಶ್ರೀಲಂಕಾ ದೇಶದವರು)

 ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು= *ದೀಪಕ್ ಸಿಂದು*

 ಭಾರತದ ಮಹಿಳಾ ರಾಯಭಾರಿ= *ಚೋನಿರ  ಬೆಳ್ಯಪ್ಪ ಮುತ್ತಮ್ಮ*

 ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ= *ಆಶಾಪೂರ್ಣ ದೇವಿ*

 ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್= *ಶ್ರೀಮತಿ ಮೀರಾ ಕುಮಾರ್*

 ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್= *ಶ್ರೀಮತಿ ಸುಮಿತ್ರ ಮಹಜನ್*

 ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್= *ಶನ್ನೋ ದೇವಿ*( ಹರಿಯಾಣ)

 ಭಾರತದ ಮೊದಲ ಮಹಿಳಾ ಸಚಿವರು= *ಅಮೃತ ಕವರ್*( ಆರೋಗ್ಯ ಸಚಿವರು)

 ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ= *ಮದರ್ ತೆರೇಸಾ*( ಶಾಂತಿಗಾಗಿ-1979)

 ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= *ಕಾಂಚನ ಚೌದ್ರಿ ಭಟ್ಟಾಚಾರ್ಯ*

 ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= *ಶ್ರೀಮತಿ ನೀಲಮಣಿ ಎನ್ ರಾಜು*

 ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ= *ಅರತಿ ಸಹಾ*

 ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= *ನ್ಯಾ// ಮಂಜುಳಾ ಚೆಲ್ಲೂರ್*

 ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್= *ಕೆ ಎಸ್ ನಾಗರತ್ನಮ್ಮ*

 ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ= *ಶ್ರೀಮತಿ ಅನಿತಾ ಅಂಬಾನಿ*

 ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ= *ಕರ್ಣಂ ಮಲ್ಲೇಶ್ವರಿ*( ಭಾರ ಎತ್ತುವಿಕೆ)

 ಭಾರತದ ಮೊದಲ ರಕ್ಷಣಾ ಮಂತ್ರಿ= *ನಿರ್ಮಲಾ ಸೀತಾರಾಮನ್*

 ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ= *ನ್ಯಾ// ಇಂದು ಮಲ್ಹೊತ್ರ*

 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್= *ದೀಪಾ ಮಲ್ಲಿಕ್*( ಶ್ಯಾಟ್  ಪುಟ್)

logoblog

Thanks for reading Brief Information on National Women's Commission *

Previous
« Prev Post

No comments:

Post a Comment