Monday 22 February 2021

Major Revolutions *

  MahitiVedike Com       Monday 22 February 2021
*ಪ್ರಮುಖ ಕ್ರಾಂತಿಗಳು*
👇👇👇👇👇👇
"ಹಸಿರು ಕ್ರಾಂತಿ"= *ಆಹಾರ ಧಾನ್ಯ ಉತ್ಪಾದನೆ*

"ಕೆಂಪು ಕ್ರಾಂತಿ"= *ಟೊಮೇಟೊ. ಮಾಂಸ*

"ಗೋಲ್ಡನ್ ಫೈಬರ್ ಕ್ರಾಂತಿ"= *ಸೆಣಬು*

"ರಜತ ಕ್ರಾಂತಿ"= *ಮೊಟ್ಟೆ ಉತ್ಪಾದನೆ*

"ಕಂದು ಕ್ರಾಂತಿ"= *ಇಂಧನ, ಚರ್ಮ*

"ಪಿಂಕ್ ಕ್ರಾಂತಿ"= *ಈರುಳ್ಳಿ. ಔಷಧೀಯ ಸಸ್ಯಗಳು*

"ಸುವರ್ಣ ಕ್ರಾಂತಿ"= *ತರಕಾರಿ, ಹಣ್ಣು.ಹೂ*

"ದುಂಡು"= *ಆಲೂಗಡ್ಡೆ*

"ಶ್ವೇತ ಕ್ರಾಂತಿ"= *ಕ್ಷೀರೋತ್ಪಾದನೆ*

"ಬೂದು ಕ್ರಾಂತಿ"= *ರಸಗೊಬ್ಬರ*

"ಹಳದಿ ಕ್ರಾಂತಿ"= *ಖ್ಯಾದ್ಯ ತೈಲ*( ಎಣ್ಣೆ ಕಾಳುಗಳು)

"ಕಪ್ಪು ಕ್ರಾಂತಿ"= *ಪೆಟ್ರೋಲಿಯಂ ಉತ್ಪನ್ನಗಳು*
----------------------------------------
*ಪ್ರಮುಖ ವಾಸ್ತುಶಿಲ್ಪ ಶೈಲಿ*

 "ಚಾಲುಕ್ಯರು"= *ವೇಸರ ಶೈಲಿ*

 "ರಾಷ್ಟ್ರಕೂಟರು"= *ದ್ರಾವಿಡ ಶೈಲಿ*

 "ಹೊಯ್ಸಳರು"= *ಹೊಯ್ಸಳ ಶೈಲಿ*

 "ವಿಜಯನಗರ ಅರಸರು"= *ದ್ರಾವಿಡ ಶೈಲಿ*

 "ಪೋರ್ಚುಗೀಸರು"= *ಗೋಥಿಕ್ ಶೈಲಿ*/ "ಯುರೋಪಿನ ಶೈಲಿ"

 "ಬಿಜಾಪುರ ಆದಿಲ್ ಶಾಹಿಗಳು"= *ಇಂಡೋ ಸಾರ್ಸೆನಿಕ್ ಶೈಲಿ*
------------//-------------------
 ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL)

1)"BECOME"= *ಬೆಂಗಳೂರು*

2)"MESCOM"= *ಮಂಗಳೂರು*

3)"GESCOM"= *ಕಲಬುರ್ಗಿ*

4)"HESCOM"= *ಹುಬ್ಬಳ್ಳಿ*

5)"CESCOM"= *ಮೈಸೂರು*
logoblog

Thanks for reading Major Revolutions *

Previous
« Prev Post

No comments:

Post a Comment