Tuesday 9 February 2021

About the Sultans of Delhi

  MahitiVedike Com       Tuesday 9 February 2021

             *ದೆಹಲಿ ಸುಲ್ತಾನರು*
               👇👇👇👇👇
# ದೆಹಲಿಯನ್ನು *5* ಮನೆತನಗಳು= *1206=1526* ರ ವರಿಗೆ ಸುಮಾರು *320* ವರ್ಷ ಆಳ್ವಿಕೆ ಮಾಡುವುದರಿಂದ ದೆಹಲಿ ಸುಲ್ತಾನರು ಎಂದು ಕರೆಯುತ್ತಾರೆ,

 ದೆಹಲಿ ಸುಲ್ತಾನರ *5* ಮನೆತನಗಳು, 

1) *ಗುಲಾಮಿ ಸಂತತಿ*=[1206-1290] "84" ವರ್ಷ,

2) *ಖಿಲ್ಜಿ ಸಂತತಿ*=[1290-1320] "30" ವರ್ಷ,

3) *ತುಘಲಕ್ ಸಂತತಿ*={1320-1414} "94" ವರ್ಷ, 

4) *ಸೈಯದ್ ಸಂತತಿ*={1414-1451} "37" ವರ್ಷ, 

5) *ಲೋದಿ ಸಂತತಿ*={1451-1526} 75 ವರ್ಷ,   

 ಇದರಲ್ಲಿ ಅತಿ ಹೆಚ್ಚು ದೀರ್ಘಾವಧಿ ಯಾಗಿ ಆಡಳಿತ ಮಾಡಿದ ಮನೆತನ ಯಾವುದು= *ತುಘಲಕ್ ಸಂತತಿ* *94* ವರ್ಷ, 

 ಇದರಲ್ಲಿ ಅತಿ ಕಡಿಮೆ ಆಳ್ವಿಕೆ ಮಾಡಿದ ಮನೆತನ ಯಾವುದು= *ಖಿಲ್ಜಿ ಸಂತತಿ= *30* ವರ್ಷ,

 *ತುರ್ಕ*  ಪಂಗಡಕ್ಕೆ ಸೇರಿರುವ ಮನೆತನಗಳು.
# *ಗುಲಾಮಿ ಸಂತತಿ*, 
# *ಖಿಲ್ಜಿ ಸಂತತಿ*.
# *ತುಘಲಕ್ ಸಂತತಿ*.
# *ಸೈಯದ್ ಸಂತತಿ*.

 *ಪಠಾನ್*/ *ಅಪಘನ್* ಪಂಗಡಕ್ಕೆ ಸೇರಿರುವ ಮನೆತನ 
# *ಲೋದಿ ಸಂತತಿ* IMP

  *ದೆಹಲಿ ಮನೆತನದ/ ಸಂತತಿಯ ಸ್ಥಾಪಕರು* 

1) ಗುಲಾಮಿ ಸಂತತಿಯ ಸ್ಥಾಪಕ= *ಕುತುಬುದ್ದಿನ ಐಬಕ್*

2) ಖಿಲ್ಜಿ ಸಂತತಿ ಸ್ಥಾಪಕರು= *ಜಲಾಲ್-ಉದ್-ದೀನ್ ಖಿಲ್ಜಿ*

3) ತುಘಲಕ್ ಸಂತತಿ ಸ್ಥಾಪಕರು= *ಘಿಯಾಸುದ್ದೀನ್ ತುಘಲಕ್*, 

4) ಸೈಯದ್ ಸಂತತಿ ಸ್ಥಾಪಕರು= *ಕಿಜರ್ ಖಾನ್*

5) ಲೋದಿ ಸಂತತಿ ಸ್ಥಾಪಕರು= *ಬಹಲೊಲ್ ಲೋಧಿ*
  
 ದೆಹಲಿ ಸುಲ್ತಾನರು *ಸುಲ್ತಾನ್* ಎಂಬ ಪದ ವಿನೊಂದಿಗೆ ಆಳ್ವಿಕೆ ಮಾಡಿದರು, 

 *ಗುಲಾಮಿ ಸಂತತಿ* ಇದಕ್ಕೆ *ಮಾಮಲೆಕ್* ಸಂತತಿ ಎಂದು ಕೂಡ ಕರೆಯುತ್ತಾರೆ.
 
 ಸ್ಥಾಪಕರು= *ಕುತುಬುದ್ದಿನ್ ಐಬಕ್* {1206-1210} 

ಇವನು   *ಮಹಮ್ಮದ್ ಘೋರಿಯ* ಗುಲಾಮನಾಗಿದ್ದ ನು, 

 ಜೂನ್ *24,  1206 ರಂದು ದೆಹಲಿಯ ಸಿಂಹಾಸನ ಏರಿದನು*

 ಈತನ ಆಡಳಿತವು *ಸಿಂಧ*,  *ಪಂಜಾಬ*, ಮತ್ತು *ದೆಹಲಿಗಳಿಗೆ* ಮಾತ್ರ ಸೀಮಿತಗೊಂಡಿತ್ತು.

 ಈತ *ಅಲಿಘಢ* ನಗರವನ್ನು *ಸೈನಿಕ ಠಾಣೆ* ಯನಾಗಿ ಮಾಡಿಕೊಂಡನು,
 
 ಈತ *ಲಾಕ್ ಭಕ್ಷ* ಎಂಬ ಬಿರುದನ್ನು ಹೊಂದಿದ್ದ,(FDA=2018)

 ಈತ ಸಂತನಾದ *ಕ್ವಾಜಾ ಕುತುಬುದ್ದಿನ ಭಕ್ತಿಯಾರ್ ಖಾಕಿ* ಸ್ಮರಣಾರ್ಥಕವಾಗಿ ದೆಹಲಿಯಲ್ಲಿ *ಕುತುಬ್ ಮಿನಾರ್* ಕ್ಕೆ  ಅಡಿಪಾಯ ಹಾಕಿದನು.

 ಭಾರತದ ಮೊದಲ ಮಸೀದಿ ಯಾದ= *ಕುವತ್ ಉಲ್ ಇಸ್ಲಾಂ* ಎಂಬ ಮಸೀದಿಯನ್ನು ದೆಹಲಿಯಲ್ಲಿ ಕಟ್ಟಿಸಿದ.[ ಈ ಮಸೀದಿಗೆ *ಹಿಂದೂ ದೇವಾಲಯದ ಕಂಬಗಳನ್ನು ಬಳಸಲಾಗಿದೆ*, ] 
 
 ಅಜ್ಮೀರದಲ್ಲಿ *ಅಡಾಯಿ- ದಿನ್= ಜೋoಪ್ರಾ*   ಎಂಬ ಮಸೀದಿಯನ್ನು ಕಟ್ಟಿಸಿದ.

 ಈತನಿಗೆ *ಮಲಿಕ್*& *ಸಿಪಾಹ ಸಾಲರ್* ಬಿರುದುಗಳಿದ್ದವು, 

# ಈತನ ಆಸ್ಥಾನದಲ್ಲಿ= *ಹಸನ್ ನಿಜಾಮಿ*& *ಪಕ್ರೇಮುದಿರು* ವಿದ್ವಾಂಸರಿದ್ದರು.

 ಕ್ರಿ, ಶ *1210* ರಲ್ಲಿ *ಫೋಲೋ* / *ಚೌಗಾನ್* ಆಟ ಆಡುವಾಗ ಕುದುರೆ ಮೇಲೆ ಬಿದ್ದು ಮರಣ ಹೊಂದಿದ,

 ಈತನ ಸಮಾಧಿ= *ಲಾಹೋರದಲ್ಲಿದೆ* 

[ *ಇಲ್ತಮಷ =1211=1236*]

 *ಮಧ್ಯ ಏಷ್ಯಾದ ಇಲ್ಬರಿ* ಪಂಗಡಕ್ಕೆ ಸೇರಿದವನು,

1197 ರಲ್ಲಿ ಕುತ್ಬುದ್ದೀನ್ ಐಬಕ್ ನು  *ಅನಿಲ್ ವಾಡ* ದಾಳಿಯ  ಸಂದರ್ಭದಲ್ಲಿ *ಗುಲಾಮನಾಗಿ* ಖರೀದಿಸಿದನು.

@ ಈತನನ್ನು ದೆಲ್ಲಿ ಸುಲ್ತಾನರ *ನಿಜವಾದ ಸ್ಥಾಪಕ* ಎಂದು ಕರೆಯುತ್ತಾರೆ, 

 ಇವನ ಆಳ್ವಿಕೆಯಲ್ಲಿ ಪ್ರಥಮ ಬಾರಿಗೆ ಕ್ರಿ, ಶ 1221 ರಲ್ಲಿ *ಮಂಗೋಲರು* ಸಿಂಧೂ ನದಿಯ ದಂಡೆಯ ಮೇಲೆ ಕಾಣಿಸಿಕೊಂಡರು.

ಕ್ರಿ, ಶ,1229ರಲ್ಲಿ *ರಣಥಂಬೋರ್* ವನ್ನು  ಪಡಿಸಿಕೊಂಡರು,

 ಬಾಗ್ದದಿನ  ಖಲಿಫ್ *ಅಲ್ ಮಸ್ತಿಸ್ಸಿರ ಬಿಲ್ಲ* ನಿಂದ ಭಾರತವನ್ನು *ವಂಶಪಾರಂಪರ್ಯವಾಗಿ ಆಳ್ವಿಕೆ* ಮಾಡಲು ಪ್ರಮಾಣಪತ್ರವನ್ನು ಪಡೆದುಕೊಂಡನು,

 ಭಾರತಕ್ಕೆ *ಶುದ್ಧ ಅರಬಿಕ್* ಮಾದರಿಯ *ನಾಣ್ಯಗಳನ್ನು* ಪರಿಚಯಿಸಿದನು. { *ಬೆಳ್ಳಿ-ಟಂಕ*. *ತಾಮ್ರ- ಜೀತಲ್*}

 ತನ್ನ ನಾಣ್ಯಗಳ ಮೇಲೆ *ಖಲಿಪನ* ಪ್ರತಿನಿಧಿ ಎಂದು ಮುದ್ರಿಸಿದ,
 
 *ಸುಲ್ತಾನ-ಇ-ಅಜಂ* ಎಂಬ ಬಿರುದನ್ನು ಹೊಂದಿದ, 

 *40 ಸರದಾರರ ಒಕ್ಕೂಟ *ಚಹಲ್ ಗಾನಿಯನ್ನು* ನಿರ್ಮಿಸಿದ.

ಕ್ರಿ,ಶ,1231/1232 ರಲ್ಲಿ *ಕುತುಬ್ ಮಿನಾರ್ ಕಟ್ಟಡವನ್ನು* ಪೂರ್ಣಗೊಳಿಸಿದನು. 

 ತನ್ನ ಮರಣ ಸಂದರ್ಭದಲ್ಲಿ  ನನ್ನ ಆಳ್ವಿಕೆ ನಂತರ ನನ್ನ ಮಗಳಾದ *ರಜಿಯಾ ಸುಲ್ತಾನಳು* ದೆಹಲಿಯ ಸಿಂಹಾಸನ ಏರಬೇಕೆಂದು ಮೃತ್ಯು ಪತ್ರದಲ್ಲಿ ಬರೆದನು. 

ಕ್ರಿ,ಶ, *1236* ರಲ್ಲಿ ಇಲ್ತಮಷನು  ಮರಣ ಹೊಂದಿದ.


*ರಜಿಯಾ ಸುಲ್ತಾನ್* [1236-1240]

 *ದೆಹಲಿಯ ಸಿಂಹಾಸನ ಏರಿದ ಮೊಟ್ಟ ಮೊದಲ ಮಹಿಳೆ* IMP

 ಇವಳು ಅಶ್ವ ಪಡೆಯ ಮುಖ್ಯಸ್ಥನಾಗಿ= *ಯಾಕುತ್  ನನ್ನು* ನೆಮಿಸಿದಳು.

 ಇವಳಿಗೆ ತೊಂದರೆ ಕೊಡುತಿದ್ದ= *ಅಲ್ತುನಿಯನನ್ನು*   ಮದುವೆಯಾದಳು.

 ಇವಳು ದೆಹಲಿಯ ಸಿಂಹಾಸನವನ್ನೇರಿ ಆಳ್ವಿಕೆ ಮಾಡಿದ್ದು= *3 ವರ್ಷ  6 ತಿಂಗಳು  6ದಿವಸ*, 


 *ಗಿಯಾಸುದ್ದೀನ್ ಬಲ್ಬನ್* 

 ಈತ *ಅಲ್ಬರಿ* ಪಂಗಡಕ್ಕೆ ಸೇರಿದನು.

 ಈತನ ಮೂಲ ಹೆಸರು= *ಬಹಾ-ಉದ್-ದಿನ*

1232 ರಲ್ಲಿ ಇಲ್ತಮಶ್ ಇವನನ್ನು *ಗುಲಾಮನಾಗಿ* ಕರಿದಿಸಿದನು.

 ಈತನನ್ನು ದೆಹಲಿ *ಸುಲ್ತಾನರ ಮರು ಸ್ಥಾಪಕ* ಎಂದು ಕರೆಯುತ್ತಾರೆ.

 ದೆಹಲಿ ಸುಲ್ತಾನರ *ಪ್ರಥಮ  ನಾಯಿಬ್* { ಸುಲ್ತಾನ ಅಸಮರ್ಥ ನಾಗಿದ್ದಾಗ  ಕಾರ್ಯನಿರ್ವಹಿಸುವ ಅಧಿಕಾರಿ}

 ಈತ ಸುಲ್ತಾನ್ ಪದವಿ ಹೆಚ್ಚಳಕ್ಕಾಗಿ *ಜಿಲ್-ಐ- ಜಿಲಾಹಿ* ಎಂಬ ಪದ್ಧತಿಯನ್ನು ಜಾರಿಗೆ ತಂದನು,[ ಸುಲ್ತಾನ್ ದೇವರ ನೆರಳು ಅವನ ಮಾತೇ ಅಂತಿಮ]

 *ಸಿಜ್ದಾ*= ಸುಲ್ತಾನ ಕಂಡು ಕೂಡಲೇ ಎರಡು ಮಣ ಕಾಲೂರಿ ನಮಸ್ಕರಿಸುವುದು,

 *ಪೈಭೋಸ್* = ಸುಲ್ತಾನನ ಪಾದವನ್ನು ಚುಂಬಿಸುವುದು, (ಇಂತಹ ಎರಡು ಪದ್ಧತಿಗಳು ಜಾರಿಗೆ ತಂದನು,)

*40 ಸರದಾರ್ ಒಕ್ಕೂಟ  *ಚಹಲ್ಗಾನಿಯನ್ನು* ರದ್ದುಪಡಿಸಿದನು.[ ಜಾರಿಗೆ ತಂದವರು *ಇಲ್ತಮಶ್*]

 ಈತ *ಪರ್ಷಿಯನ್ ಮಾದರಿಯಲ್ಲಿ *ನವರೋಜ್* ಎಂಬ ಉತ್ಸವನ್ನು ಜಾರಿಗೆ ತಂದನು.{ ಅರಮನೆಯ ಸಂಪತ್ತನ್ನು ಜನರಿಗೆ ತೋರಿಸುವ ಉದ್ದೇಶದಿಂದ}

 ಈತ *ದೆಹಲಿಯಲ್ಲಿ ಕೆಂಪು ಅರಮನೆಯನ್ನು ನಿರ್ಮಿಸಿದ*,[ ದೆಹಲಿಯಲ್ಲಿ *ಕೆಂಪು ಕೋಟೆಯನ್ನು* ಕಟ್ಟಿಸಿದವರು *ಷಹಜಾನ್*]

 ಈತ *ಸೈನಿಕರಿಗೆ ವೇತನ* ಕೊಡುವ ಪದ್ಧತಿಯನ್ನು ಜಾರಿಗೆ ತಂದನು, 

 *ಕುತುಮಿನರ್ ಕಟ್ಟಡವನ್ನು ರಿಪೇರಿ* ಮಾಡಿಸಿದ, 

 ಗಿಯಾಸುದ್ದೀನ್ ಬಲ್ಬನ್ ನನ್ನ ಮಗ *ಮಹಮ್ಮದ್ ಖಾನ್ ಮಂಗೋಲರ ಜೋತೆ ಹೋರಾಡುವ ಸಂದರ್ಭದಲ್ಲಿ ಮರಣ ಹೊಂದಿದ ಅದಕ್ಕಾಗಿ ಮಗನಿಗೆ *ಶಹಿದ್* ಎಂಬ ಬಿರುದನ್ನು ನೀಡಿದ.
logoblog

Thanks for reading About the Sultans of Delhi

Previous
« Prev Post

No comments:

Post a Comment