ಸಂವಿಧಾನದ 12 ಅನುಸೂಚಿಗಳು
👇👇👇👇👇👇
ಅನುಸೂಚಿ-1 : ರಾಜ್ಯಗಳು ಮತ್ತು ಕೇಂದ್ರಾಡಳಿತ ಪದೇಶಗಳ ವಿವರ
ಅನುಸೂಚಿ-2 : ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವೇತನ ಮತ್ತು ಭತ್ಯಗಳು
ಅನುಸೂಚಿ-3 : ಪ್ರಮಾಣ ವಚನ
ಅನುಸೂಚಿ-4 : ರಾಜ್ಯ ಸಭೆಯಲ್ಲಿ ರಾಜ್ಯಗಳಿಗೇ ಸ್ಥಾನ ಹಂಚಿಕೆ
ಅನುಸೂಚಿ-5 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ವಿವರಣಿ
ಅನುಸೂಚಿ-6 : ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ನಿಯಮಗಳು
ಅನುಸೂಚಿ-7 : ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ
ಅನುಸೂಚಿ-8 : 22 ಭಾಷೆಗಳ ವಿವರ
ಅನುಸೂಚಿ-9 : ಭೂ ಸುಧಾರಣ ಕಾಯ್ದೆ ಬಗ್ಗೆ ವಿವರಣೆ
ಅನುಸೂಚಿ-10 : ಪಕ್ಷಾಂತರ ನಿಷೇಧ ಕಾನೂನು (52 ನೇ ತಿದ್ದುಪಡಿ ಕಾಯ್ದೆ, 1985)
ಅನುಸೂಚಿ-11 : ಪಂಚಾಯತ ಸಂಸ್ಥೆಗಳ ಅಧಿಕಾರಗಳು ( 73 ನೇ ತಿದ್ದುಪಡಿ 1992 )
ಅನುಸೂಚಿ-13 : ಮುನ್ಸಿಪಾಲಿಟಿಗಳ ಅಧಿಕಾರಗಳು ( 74 ನೇ ತಿದ್ದುಪಡಿ 1992 )
ಸಂವಿಧಾನದ 25 ಭಾಗಗಳು
ಭಾಗ - 1 : ಒಕ್ಕೂಟ ಮತ್ತು ಅದರ ಭೂ ಪ್ರದೇಶ ( 1-4 )
ಭಾಗ - 2 : ಪೌರತ್ವ ( 6-11)
ಭಾಗ - 3 : ಮೂಲಭೂತ ಹಕ್ಕುಗಳು ( 13 - 35 )
ಭಾಗ -4 : ರಾಜ್ಯ ನಿರ್ಧೆಶಕ ತತ್ವಗಳು ( 36 - 51 )
ಭಾಗ -4 ಎ - ಮೂಲಭೂತ ಕರ್ತವ್ಯಗಳು ( 51 ಎ)
ಭಾಗ - 5 : ಕೇಂದ್ರ ಸರಕಾರ ( 52 - 152 )
ಭಾಗ - 6 : ರಾಜ್ಯ ಸರಕಾರ (152 - 237 )
ಭಾಗ - 8 : ಕೇಂದ್ರಾಡಳಿತ ಪ್ರದೇಶಗಳು (239 -242 )
ಭಾಗ - 9 : ಪಂಚಾಯತಿಗಳು (243 - 243 ಓ)
ಭಾಗ-9ಎ : ಮುನ್ಸಿಪಾಲಿಟಿಗಳು ( 243ಪಿ-243 ಜೆಡ್,ಜಿ)
ಭಾಗ -9ಬಿ : ಸಹಕಾರಿ ಸಂಘಗಳು ( 243 ಜೆಡ್. ಎಚ್ - 243 ಜೆಡ್.ಟಿ )
ಭಾಗ -10 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು (244-244 ಎ)
ಭಾಗ -11 : ಕೇಂದ್ರ ರಾಜ್ಯ ಸಂಬಂಧಗಳು (245- 263)
ಭಾಗ -12 : ಹಣಕಾಸು, ಸ್ವತ್ತು, ಕರಾರು ಮತ್ತು ಧಾವೆಗಳು (264-300ಎ)
ಭಾಗ -13 : ಭಾರತದೊಳಗಿನ ವ್ಯಾಪಾರ, ವಾಣಿಜ್ಯ, ಮತ್ತು ಸಂಪರ್ಕ (301-307)
ಭಾಗ -14 : ಸಾರ್ವಜನಿಕ ಸೇವೆಗಳು ( 308-324)
ಭಾಗ -14 ಎ : ನ್ಯಾಯಿಧೀಕರಣಗಳು ( 323ಎ, 323 ಬಿ )
ಭಾಗ -15 ಚುನಾವಣೆಗಳು ( 324-329ಎ)
ಭಾಗ - 16: ಕೇಲವೂ ವರ್ಗಗಳಿಗೆ ವಿಶೇಷ ಉಪಬಂಧಗಳು (330-342)
ಭಾಗ -17 : ಅಧಿಕೃತ ಭಾಷೆಗಳು ( 343-351)
ಭಾಗ -18 : ತುರ್ತು ಪರಿಸ್ಥಿತಿಗಳು ( 352-360)
ಭಾಗ -19 : ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿಶೇಷ ರಕ್ಷಣೆ ಮತ್ತು ಇತರೆ ( 361-367 )
ಭಾಗ -20 : ಸಂವಿಧಾನ ತೀದ್ದುಪಡಿ ವಿಧಾನ ( 368 )
ಭಾಗ -21 : ತಾತ್ಕಾಲಿಕ ಮತ್ತು ಕೇಲವು ವಿಶೇಷ ಉಪಬಂಧಗಳು ( 369-392 )
ಭಾಗ -22 : ಚಿಕ್ಕ ಶಿರ್ಷಿಕೆ ಮತ್ತು ಆರಂಭ ( 393-395 )
*₹ಶಾಸ್ತ್ರೀಯ ನೃತ್ಯಗಳು
1) ಭರತನಾಟ್ಯ
ತಮಿಳು ನಾಡಿನಲ್ಲಿ ಉಗಮವಾಯಿತು
ಪ್ರಸಿದ್ದ ಕಲಾವಿದರು : ಯಾಮಿನಿ ಕೃಷ್ಣಮೂರ್ತಿ, ಸೋನಾಲ್ ಮಾನಸಿಂಗ್,ಪ್ರತಿಭಾ ಪ್ರಲ್ಲಾದ, ಮೃಣಾಲಿನಿ ಸಾರಾಬಾಯಿ, ರುಕ್ಮೀಣಿ ದೇವಿ ಅರುಂದಾಳೆ
"ಬಾಲ ಸರಸ್ವತಿ"ಯನ್ನು "ಭರತನಾಟ್ಯದ ರಾಣಿ" ಎನ್ನುವರು
2) ಕಥಕ್ಕಳಿ (ಪುರುಷರ ನೃತ್ಯ)
ಕೇರಳ ರಾಜ್ಯದಲ್ಲಿ ಉಗಮ
ಇದನ್ನು "ಪೂರ್ವದ ಬ್ಯಾಲೆಟ್" ಎನ್ನುವರು
ಇದು ಮುಖ್ಯವಾಗಿ ರಾಮಾಯಣ,ಮಹಾಭಾರತದ ಕಥಾ ವಸ್ತುವನ್ನು ಆಧರಿಸಿದೆ
ಪ್ರಸಿದ್ದ ಕಲಾವಿದರು : ಕಲಾಮಂಡಲ ಕೃಷ್ಣ, ಶಾಂತರಾಮ, ಉದಯಶಂಕರ,ವಿ.ಕುಂಜ ಕುರುಪ್, ವಿ.ಎನ್.ಮೇನನ್, ಗೋಪಿನಾಥನ್ ಕೃಷ್ಣನ್, ಕೋಪ್ಪನ್ ನಾಯರ್
3) ಮೋಹಿನಿ ಅಟ್ಟಂ (ಸ್ತ್ರೀ ನೃತ್ಯ)
ಉಗಮ: ಕೇರಳ ರಾಜ್ಯ
ಇದು ಭರತನಾಟ್ಯ ಮತ್ತು ಕಥಕ್ಕಳಿಯ ಸಂಗಮ ರೂಪವಾಗಿದೆ
ಪ್ರಸಿದ್ದ ಕಲಾವಿದರು: ಕಲ್ಯಾಣಿ ಅಮ್ಮ, ಭಾರತಿ ಶಿವಾಜಿ, ಕನಕ ರೆಲೆ
4) ಕೂಚಿಪುಡಿ (ಆಂದ್ರ ಪ್ರದೇಶ)
ಇದು ಕೃಷ್ಣನ ಬಾಲ್ಯ ಜೀವನವನ್ನು ಆಧರಿಸಿದೆ
ಪ್ರಸಿದ್ದ ಕಲಾವಿದರು : ರಾಧಾ, ಕೃಷ್ಣಾ ರೆಡ್ಡಿ, ಸ್ವಪ್ನ ಸುಂದರಿ, ಸುಧಾ ಶೇಖರ, ರಾಗಿಣಿ ದೇವಿ, ಉಸ್ತರ್ ಶರ್ಮನ್, ಜಿ.ಸರಳಾ
5) ಓಡಿಸ್ಸಿ ( ಓಡಿಸ್ಸಾ )
ಇದು ಕೃಷ್ಣನ ಜೀವನ ಕಥೆ ಆಧರಿಸಿದೆ
ಪ್ರಸಿದ್ದ ಕಲಾವಿದರು : ಇಂಧ್ರಾನಿ ರೆಹಮಾನ, ಸಂಯುಕ್ತ ಪಾಣಿಗ್ರಹಿ, ಖಾಲಿ ಚರಣ ಮಹಾಪಾತ್ರ, ಪಂಕಜ್ ಚರಣ್ ದಾಸ್, ಕವಿತಾ ದ್ವಿವೆದಿ, ಮಾಧವಿ ಮುದ್ಗಲ್, ಹರಿಕೃಷ್ಣ ಬೆಹೆರಾ
6) ಕಥಕ ( ಉತ್ತರ ಪ್ರದೇಶ )
ಇದು ಕೃಷ್ಣ ಮತ್ತು ರಾಧೆಯರ ಜೀವನ ಆದರಿಸಿದೆ
ಪ್ರಸಿದ್ದ ಕಲಾವಿದರು : ಬಿರ್ಜು ಮಹಾರಾಜ, ಲಚ್ಚು ಮಹಾರಾಜ, ಶಂಭು ಮಹಾರಾಜ, ಸರಸ್ವತಿ ಸೇನ್, ದಮಯಂತಿ ಜೋಶಿ, ಬಿಂದಾ ಘರಾನಾ
7) ಮಣಿಪುರಿ ( ಮಣಿಪುರ )
ಇದು ಕೃಷ್ಣ ಮತ್ತು ರಾಧೆಯರ ಜೀವನ ಆಧರಿಸಿದೆ
ಪ್ರಸಿದ್ದ ಕಲಾವಿದರು : ಜವೇರಿ ಸಹೋದರಿಯರು, ಸವಿತಾ ಮೆಹ್ತಾ, ರೀಟಾ ದೇವಿ, ಬಿಪಿನ್ ಸಿಂಗ್,
*ಪ್ರಮುಖ ಜಾನಪದ ರಂಗಕಲೆಗಳು ಮತ್ತು ನೃತ್ಯಗಳು
1) ಅಂಕಿಯಾ ನಟ : ಅಸ್ಸಾಂ
2) ಭಾವೈ : ಗುಜರಾತ
3) ಕುಚಿಯಟ್ಟಂ : ಕೇರಳ
4) ಕೃಷ್ಣಲೀಲಾ : ಕರ್ನಾಟಕ
5) ರಾಸಲೀಲಾ : ಕರ್ನಾಟಕ
6) ಮುದಿಯಟ್ಟು : ಕೇರಳ
7) ಥೆರುಕೂಥು : ತಮಿಳು ನಾಡು
8) ಓಜಾಪುಲಿ : ಅಸ್ಸಾಂ
9) ಜತ್ರಾ : ಬೆಂಗಾಲಿ
1೦) ಮಹಾರಸ : ಮಣಿಪುರ
11) ತಮಾಷಾ : ಮಹಾರಾಷ್ಟ್ರ
12) ನೌಟಂಕಿ : ಉತ್ತರ ಪ್ರದೇಶ
13) ಮಾಚ : ಮಧ್ಯ ಪ್ರದೇಶ
14) ಕರಿಯಾಲ್ : ಹಿಮಾಚಲ ಪ್ರದೇಶ
15) ಬೈಲಾಟ : ಉತ್ತರ ಕರ್ನಾಟಕ
16) ಯಕ್ಷಗಾನ : ದಕ್ಷಿಣ ಕನ್ನಡ
17) ದಾಂಡಿಯಾ : ಗುಜರಾತ
18) ಗಾರ್ಭ : ಗುಜರಾತ
19) ಬಿಹೂ, ಸಟ್ಟಾರಿಯ : ಅಸ್ಸಾಂ
20) ಲಾವಣಿ : ಮಹಾ ರಾಷ್ಟ್ರ
21) ಬಾಂಗ್ರ, ಗಿಡ್ಡಾ : ಪಂಜಾಬ
No comments:
Post a Comment