Monday, 16 August 2021

List of recipients of 'Various Annual Award' of Department of Kannada and Culture, 2019-2020:

  MahitiVedike Com       Monday, 16 August 2021
Subject:List of recipients of 'Various Annual Award' of Department of Kannada and Culture, 2019-2020:
Subject Language : Kannada
Which Department : all
Place : Karnataka
Announcement Date : 17/08/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

ಹೀಗಿದೆ ಪ್ರಶಸ್ತಿ ಪುರಸ್ಕೃತರ ಪಟ್ಟಿ

1. ಬಸವ ರಾಷ್ಟ್ರೀಯ ಪ್ರಶಸ್ತಿ - ಶ್ರೀ ಬಸವಲಿಂಗಪಟ್ಟದೇವರು

2. ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ - ಡಾ|| ಪಂ. ನರಸಿಂಹಲು ವಡವಾಟಿ

3. ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ - ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ

4. ನಾಟ್ಯರಾಣಿ ಶಾಂತಲಾ ಪ್ರಶಸ್ತಿ - ಶ್ರೀಮತಿ ಬಿ.ಕೆ. ವಸಂತಲಕ್ಷ್ಮಿ

5. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ - ಶ್ರೀ ಚಿ.ಸು. ಕೃಷ್ಣಶೆಟ್ಟಿ

6. ಜಕಣಾಚಾರಿ ಪ್ರಶಸ್ತಿ - ಶ್ರೀ ಬಿ.ಎಸ್. ಯೋಗಿರಾಜ

7. ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ - ಶ್ರೀ ಮದಿರೆ ಮರಿಸ್ವಾಮಿ

8. ಜಾನಪದಶ್ರೀ ಪ್ರಶಸ್ತಿ - ಶ್ರೀ ಬಿ. ಟಾಕಪ್ಪ ಕಣ್ಣೂರು

9. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ - ಶ್ರೀ ರಾ.ನಂ. ಚಂದ್ರಶೇಖರ

10. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ - ಡಾ|| ಚೂಡಾಮಣಿ ನಂದಗೋಪಾಲ್

11. ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ - ಪ್ರೊ. ಸಿದ್ದಣ್ಣ ಉತ್ನಾಳ

12. ಅಕ್ಕಮಹಾದೇವಿ ಪ್ರಶಸ್ತಿ - ಡಾ. ಜಯಶ್ರೀ ದಂಡೆ

13. ನಿಜಗುಣ ಪುರಂದರ ಪ್ರಶಸ್ತಿ - ಶ್ರೀಮತಿ ಗೌರಿ ಕುಪ್ಪುಸ್ವಾಮಿ

14. ಸಂತಶಿಶುನಾಳ ಶರೀಫ ಪ್ರಶಸ್ತಿ - ಪಂ. ವಾದಿರಾಜ ನಿಂಬರಗಿ

15. ಕುಮಾರವ್ಯಾಸ ಪ್ರಶಸ್ತಿ - ಶ್ರೀಮತಿ ಗಂಗಮ್ಮ ಕೇಶವಮೂರ್ತಿ

logoblog

Thanks for reading List of recipients of 'Various Annual Award' of Department of Kannada and Culture, 2019-2020:

Previous
« Prev Post

No comments:

Post a Comment