Friday, 16 April 2021

Useful information related to India's multi-purpose project

  MahitiVedike Com       Friday, 16 April 2021
Subject : notes 
Subject Language : Kannada
Which Department : all
Place : Karnataka
Announcement Date : 16/04/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
 

ಭಾರತದ ವಿವಿದ್ದೋದ್ದೇಶ ಯೋಜನೆಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ

ಭಾರತದಲ್ಲೇ ಅತ್ಯಂತ ಉದ್ದವಾದ ಅಣೆಕಟ್ಟು -
 ಹಿರಾಕುಡ್

 ಭಾರತದಲ್ಲೇ ಅತ್ಯಂತ ಎತ್ತರವಾದ ಆಣೆಕಟ್ಟು - 
ತೆಹರಿಆಣೆಕಟ್ಟು

ಭಾರತದ ಅತಿ ದೊಡ್ಡ ಕೃತಕ ಸರೋವರ - ನಾಗಾರ್ಜುನ

 ಪ್ರವಾಹ ನಿಯಂತ್ರಿಸುವ ಯೋಜನೆ
- ಹಿರಾಕುಡ್, ಕೋಸಿ

 ಮಣ್ಣಿನ ಸವಕಳಿ ತಡೆಯುವ ಯೋಜನೆ - ಚಂಬಲ್ ಯೋಜನೆ 

  ಹೆಚ್ಚು ವಿವಾದದಿಂದ ಕೂಡಿದ ಯೋಜನೆ - ನರ್ಮದಾಯೋಜನೆ

 ವಿದೇಶ ( ನೇಪಾಳದೊಂದಿಗೆ ಕೂಡಿ ಸ್ಥಾಪನೆಯಾದ ಯೋಜನೆ
- ಕೋಸಿ ಯೋಜನೆ 

ಕಣ್ಣೀರಿನ ನದಿಗಳು

1)ಪಶ್ಚಿಮ ಬಂಗಾಳದ ಕಣ್ಣೀರಿನ ನದಿ
 ದಾಮೋದರನದಿ 

2)ಬಿಹಾರದ ಕಣ್ಣೀರಿನ ನದಿ
 ಕೋಸಿನದಿ

3) ಒರಿಸ್ಸಾದ ಕಣ್ಣೀರಿನ ನದಿ
 ಮಹಾನದಿ 

 _ಯೋಜನೆಗಳ ಅನ್ವರ್ಥನಾಮಗಳು_ 

 1)  ಬಾಕ್ರಾನಂಗಲ್ -
 ಗೋವಿಂದ ಸಾಗರ 

 2) ಕೃಷ್ಣಾ ಮೇಲ್ದಂಡೆ ಯೋಜನೆ
 ಲಾಲ್ ಬಹದ್ದೂರ್ ಶಾಸ್ತ್ರಿ 

 3) ತುಂಗಭದ್ರ
 ಪಂಪಸಾಗರ 

4)ರಿಹಾಂದ್ -
 ಗೋವಿಂದ ವಲ್ಲಭಪಂಥ 

5) ರಾಜಸ್ಥಾನ ಕಾಲುವೆ-
 ಇಂದಿರಾಗಾಂಧಿ ಕಾಲುವೆ 

  6) ಬರ್ಗಿ ಯೋಜನೆ
- ರಾಣಿ ಅವಂಶಾ ಸಾಗರ ಯೋಜನೆ 

  7)ನರ್ಮದಾ ಸಾಗರ ಯೋಜನೆ
- ಇಂದಿಲಾಸಾಗರ ಯೋಜನೆ

 8.) ನರ್ಮದಾ ಪ್ರಧಾನ ಕಾಲುವೆ
 - ಸರ್ದಾರ್ ಸರೋವರ ಯೋಜನೆ
logoblog

Thanks for reading Useful information related to India's multi-purpose project

Previous
« Prev Post

No comments:

Post a Comment