Friday 2 April 2021

memoirs of Kannada poets useful for fDA, SDA exams

  MahitiVedike Com       Friday 2 April 2021
Subject : notes 
Subject Language : Kannada
Which Department : all
Place : Karnataka
Announcement Date : 3/04/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
 
FDA, SDA ಪರೀಕ್ಷೆಗಳಿಗೆ  ಉಪಯುಕ್ತವಾದ ಕನ್ನಡದ ಕವಿಗಳ ಆತ್ಮಚರಿತ್ರೆಗಳು

1) ಕುವೆಂಪು- ನೆನಪಿನ ದೋಣಿಯಲ್ಲಿ

2) ಮಾಸ್ತಿ ವೆಂಕಟೇಶ ಅಯ್ಯಂಗಾರ್- ಭಾವ

3) ಶಿವರಾಮಕಾರಂತ- ಹುಚ್ಚು ಮನಸ್ಸಿನ ಹತ್ತು ಮುಖಗಳು,

4) ಡಾಕ್ಟರ್ ಸಿದ್ದಲಿಂಗಯ್ಯ- ಊರುಕೇರಿ

5) ದರಾ ಬೇಂದ್ರೆ- ನಡೆದು ಬಂದ ದಾರಿ

6) ಆಲೂರು ವೆಂಕಟರಾಯರು- ಜೀವನ ಸ್ಮರಣೆ.

7)ದೇ ಜವರೇಗೌಡ - ಹೋರಾಟದ ಬದಕು

8)ಅ,ನ,ಕೃಷ್ಣರಾಯರು- ಬರಹಗಾರನ ಬದಕು ಮತ್ತು ನನ್ನನ್ನು ನಾನೆ ಕಂಡೆ

9)ಬೀಚಿ- ನನ್ನ ಭಯಾಗ್ರಾಪಿ

10)ಡಾ/ಎಚ್ ನರಸಿಂಹಯ್ಯ- ಹೋರಾಟದ ಹಾದಿ

11)ನಿರಂಜನ್- ದಿನಚರಿಯಿಂದ, ರಾಜಧಾನಿಯಿಂದ  

12)ಅರವಿಂದ ಮಾಲಗತ್ತಿ- ಗೌರ್ಮೆಂಟ್ ಬ್ರಾಹ್ಮಣ

13) ಬಸವರಾಜ ಕಟ್ಟಿಮನಿ- ಕುಂದರನಾಡಿನ ಕಂದ, ಕಾದಂಬರಿಕಾರನ ಕಥೆ

14) ಎ ಎನ್ ಮೂರ್ತಿರಾಯರು- ಸಂಜೆಗಣ್ಣಿನ ಹಿನ್ನೋಟ (FDA 2019)

15) ಶ್ರೀರಂಗ- ನಾಟ್ಯ ನೆನಪುಗಳು, 

16) ರಂ ಶಿ ಮುಗಳಿ- ಜೀವನರಸಿಕ

17) ಕೈಯಾರ ಕಿಞ್ಞಣ್ಣರೈ- ದುಡಿತವೇ ನನ್ನ ದೇವರು

18) ಅನುಪಮ ನಿರಂಜನ್- ನೆನಪು ಸಿಹಿ-ಕಹಿ

19) ಕಡಿದಾಳ ಮಂಜಪ್ಪ- ನನಸಾಗದ ಕನಸು

20) ತಾ ಸು ಶಾಮರಾಯ- ಮೂರು ತಲೆಮಾರು

21) ಪುತಿನ- ಹಿಂತಿರುಗಿ ನೋಡಿದಾಗ. 

22) ಜಿಪಿ ರಾಜರತ್ನಂ, - ಹತ್ತು ವರ್ಷಗಳು, ನೆನಪಿನ ಬೀರುವಿನಿಂದ ನೂರು ವರ್ಷದ ಅಚ್ಚುಮೆಚ್ಚು, 

23) ಸಿ ಜಿ ಕೃಷ್ಣಸ್ವಾಮಿ- ಕತ್ತಲು ಬೆಳದಿಂಗಳು,

24) ಲಕ್ಷ್ಮಣರಾವ್ ಗಾಯಕ್ವಾಡ- ಎಪಾಲ್ಸ
 
25) ಸಿದ್ದಯ್ಯ ಪುರಾಣಿಕ- ನನ್ನ ನಿನ್ನೆಗಳೋಡನೆ  ಕಣ್ಣುಮುಚ್ಚಾಲಳೆ

26) ಪಿ ಲಂಕೇಶ್- ಹುಳಿಮಾವಿನ ಮರ,

27) ರಾವ್ ಬಹುದ್ದೂರ್- ಮರೆಯದ ನೆನಪುಗಳು

28) ಎಂ ಗೋಪಾಲಕೃಷ್ಣ ಅಡಿಗ- ನೆನಪಿನ ಗಣಿಯಿಂದ

29) ಆರ್ ಸಿ ಹಿರೇಮಠ- ಉರಿ ಬರಲಿ ಸಿರಿ ಬರಲಿ

30) ಮಲ್ಲಿಕಾರ್ಜುನ ಮನಸೂರ- ನನ್ನ ರಸಯಾತ್ರೆ
Info Desk 
31) ಗುಬ್ಬಿ ವೀರಣ್ಣ- ಕಲೆಯೇ ನಾಯಕ,

31) ಸಾರಾ ಅಬೂಬಕರ್- ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು

32) ಪಿ ಆರ್ ತಿಪ್ಪೇಸ್ವಾಮಿ - ಕಲಾವಿದನ ನೆನಪುಗಳು ,

ಪ್ರತಿದಿನ ಅಪ್ಡೇಟ್ಸ್ ಗಾಗಿ ಹಾಗೂ ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ InfoDesk ಗ್ರೂಪ್ಗಳಲ್ಲಿ ಸದಸ್ಯತ್ವ ಪಡೆದುಕೊಳ್ಳಿ.... 
ಗ್ರೂಪ್ ಗಳ ಲಿಂಕ್ ಗಾಗಿ 8867057489 ಗೆ ಮೆಸೇಜ್ ಮಾಡಿ.

 
logoblog

Thanks for reading memoirs of Kannada poets useful for fDA, SDA exams

Previous
« Prev Post

No comments:

Post a Comment