Thursday 8 April 2021

ASSOCIATION OF POLICE CONSTABLE

  MahitiVedike Com       Thursday 8 April 2021
Subject : Note 
Subject Language : Kannada
Which Department : all
Place : Karnataka
Announcement Date : 8/04/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
 

ಪೋಲಿಸ್ CONSTABLE ಹುದ್ದೆ ಆಕಾಂಕ್ಷಿಗಳ ಗಮನಕ್ಕೆ :


1. ಮಾನ್ಯ DG-IG  ಸಾಹೇಬರ ಹೇಳಿಕೆಯಂತೆ 4000-6000 ಸಾವಿರ ವಿವಿಧ (civil, DAR ,KSRP etc )Constable ಹುದ್ದೆಗಳ ಅಧಿಸೂಚನೆಯನ್ನು ಎಪ್ರಿಲ್ ತಿಂಗಳ ಕೊನೆಯಲ್ಲಿ ಹೊರಡಿಸಲಾಗಿತ್ತದೆ .ಇದರ ಬಗ್ಗೆ ಯಾವುದೇ ಗೊಂದಲ ಬೇಡ


2. Constable ವಯೋಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ಗೃಹ ಸಚಿವರು ಸ್ಪಷ್ಟೀಕರಣ ನೀಡಿದ್ದು , ಪ್ರಸ್ತುತ ವಯೋಮಿತಿ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಹಾಗಾಗಿ ವಯೋಮಿತಿ ಗಾಗಿ ಕಾಯುವವರು PC ಬಿಟ್ಟು ಪಿಎಸ್ಐ ಓದುವದು ಉತ್ತಮ .

3. ಪೊಲೀಸ್ ಸೇವೆ Essential Service ಅಡಿಯಲ್ಲಿ ಬರುವುದರಿಂದ ಮತ್ತು ನಿರಂತರ PROMOTIONS , RETIREMENT ಗಳಿಂದ ಹುದ್ದೆಗಳು ಖಾಲಿ  ಇರುತ್ತವೆ. ನೇಮಕಾತಿಗಳು ನಿರಂತರವಾಗಿ ಇರುವುದರಿಂದ ಅಧಿಸೂಚನೆ ಯಾವಾಗಾದರೂ ಹೊರಡಿಸಲಿ, ನೀವುಗಳು ಸಿದ್ಧರಾಗಿರಬೇಕು.


4. ಯಾವುದೇ ಅಧಿಸೂಚನೆ ಹೊರಡಿಸಿದಾಗ
ಕನಿಷ್ಠ 90 ದಿನಗಳ ಸಮಯವಕಾಶ ಇರುತ್ತದೆ.

5. ಯಾವುದೇ ಹುದ್ದೆಯ ಆಕಾಂಕ್ಷಿ ಆಯ್ಕೆಪಟ್ಟಿ ಇರಬೇಕಾದರೆ ಅಧಿಸೂಚನೆ ಹೊರಡಿಸಿದ ನಂತರ ಅಧ್ಯಯನ ಆರಂಭಿಸಿದರೆ ಕಷ್ಟ. ಅಧಿಸೂಚನೆ ಯಾವಾಗಾದರೂ ಹೊರಡಿಸಲಿ ಇಂದಿನಿಂದಲೇ ಅಧ್ಯಯನ ಆರಂಭಿಸುತ್ತೇನೆ , ಅಧಿಸೂಚನೆ ಹೊರಡಿಸಿದ ನಂತರ ಕನಿಷ್ಠ 3 ಸಲ  Revision ಮಾಡುತ್ತೇನೆ ಎಂಬುವರು ಮಾತ್ರ ಆಯ್ಕೆ ಪಟ್ಟಿಯಲ್ಲಿ ಇರುತ್ತಾರೆ.

6. ಪೊಲೀಸ್ ಕಾನ್ಸ್ಟೇಬಲ್ ಪುಸ್ತಕಗಳಿಗೆ ಸಂಬಂಧಪಟ್ಟಂತೆ, ಮಾರುಕಟ್ಟೆಯಲ್ಲಿ ತುಂಬಾ Market Guide ಗಳು ದೊರೆಯುತ್ತವೆ. ಅವುಗಳಿಗೆ ಮಾರುಹೋಗದೆ, ಒಂದು ಅತ್ಯುತ್ತಮ ಪ್ರಶ್ನಪತ್ರಿಕೆ ಕೋಶವನ್ನು ತೆಗೆದುಕೊಂಡು, ಲೇಖಕರ ಪುಸ್ತಕಗಳ ಆಯ್ದ ಭಾಗವನ್ನು ಓದಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ.

7. ಈಗಾಗಲೇ ಡಿಗ್ರಿ ಮುಗಿದವರು ಕಾನ್ಸ್ಟೇಬಲ್ ಬಿಡುವವರೆಗೂ ಕಾಯುವುದಕ್ಕಿಂತ, ಕರ್ನಾಟಕ ರಾಜ್ಯ ಪೊಲೀಸ್ ಇತಿಹಾಸದಲ್ಲಿ ಸುಮಾರು ಒಂದು ಸಾವಿರದಷ್ಟು ಸಬ್ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಇಂಥ ಸುವರ್ಣಾವಕಾಶ ಮತ್ತೆ ಯಾವತ್ತು ಸಿಗುವುದಿಲ್ಲ. ಶತ ಗತಾಯ ಪಿಎಸ್ಐ ಆಗುತ್ತೇನೆ ಎಂದು ಅಧ್ಯಯನ ಮಾಡಿ.

ಹೆಚ್ಚಿನ ಮಾಹಿತಿಗಾಗಿ 7204447495
logoblog

Thanks for reading ASSOCIATION OF POLICE CONSTABLE

Previous
« Prev Post

No comments:

Post a Comment