Saturday 27 March 2021

The Thar Desert

  MahitiVedike Com       Saturday 27 March 2021
Subject : The Thar Desert related 
Subject Language : Kannada
Which Department : all
Place : Karnataka
Announcement Date : 28/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
 

                ಥಾರ್ ಮರಭೂಮಿ 

ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ಥಾರ್ ಮರುಭೂಮಿ, ಪಶ್ಚಿಮ ಭಾರತದ ರಾಜಸ್ಥಾನ, ಹರಿಯಾಣ,  ಪಂಜಾಬ್  ಮತ್ತು  ಗುಜರಾತ್  ರಾಜ್ಯಗಳಲ್ಲಿ ಹರಡಿದೆ.

 ಪಾಕಿಸ್ತಾನಕ್ಕೂ ಸ್ವಲ್ಪ ಚಾಚಿರುವ ಈ ಮರುಭೂಮಿಯನ್ನು ಅಲ್ಲಿ "ಚೋಲಿಸ್ತಾನ್ ಮರುಭೂಮಿ" ಎಂದು ಕರೆಯುತ್ತಾರೆ.

ದೇಶಗಳು - ಭಾರತ, ಪಾಕಿಸ್ತಾನ

ಭಾರತದ ರಾಜ್ಯಗಳು
1)ರಾಜಸ್ಥಾನ
2)ಹರ್ಯಾಣ
3)ಪಂಚಾಬ್
4)ಗುಜರಾತ್

ಪಾಕಿಸ್ತಾನದಲ್ಲಿ 
1)ಸಿಂಧ್
2)ಪಂಜಾಬ್

  ಮರುಭೂಮಿಯ ಒಟ್ಟು ವಿಸ್ತೀರ್ಣ ಸುಮಾರು 4,46,000 ಚ. ಕಿಮೀ.

  ಸುಮಾರು 805 ಕಿಮೀ ಉದ್ದ ಮತ್ತು ಸುಮಾರು 485 ಕಿಮೀ ಅಗಲವಿದೆ.

 ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ ಇದು 9 ನೇ ಅತೀ ದೊಡ್ಡ ಮರುಭೂಮಿ.

ಥಾರ್ ಮರುಭೂಮಿಯು  ಭಾರತದ ರಾಜಸ್ಥಾನ್ ರಾಜ್ಯದಲ್ಲಿ  ಬಿಕಾನೇರ್, ಜೈಸಲ್ಮೇರ್, ಜೋಧ್‍ಪುರ, ಜಿಲ್ಲೆಗಳನ್ನೂ ಜಯಪುರ ಜಿಲ್ಲೆಯ ಕೆಲವು ಭಾಗಗಳನ್ನೂ  ಪಾಕಿಸ್ತಾನದ ಬಹವಾಲ್‍ಪುರ ಮತ್ತು ಪೂರ್ವ ಸಿಂಧ ನ್ನೂ ಆವರಿಸಿರುವ ಮರುಭೂಮಿ.

  ಇದರ ಪಶ್ಚಿಮದಲ್ಲಿ ಸಿಂಧೂ ನದಿಯ ನೀರಾವರಿ ಬಯಲು, ದಕ್ಷಿಣದಲ್ಲಿ ಕಛ್‍ನ ರಣ್, ಆಗ್ನೇಯದಲ್ಲಿ ಅರಾವಳಿ ಶ್ರೇಣಿ, ಉತ್ತರ ಮತ್ತು ಈಶಾನ್ಯದಲ್ಲಿ ಪಂಜಾಬಿನ ಬಯಲು ಇವೆ. 

logoblog

Thanks for reading The Thar Desert

Previous
« Prev Post

No comments:

Post a Comment