Monday 22 March 2021

The second round table conference

  MahitiVedike Com       Monday 22 March 2021


   ಎರಡನೇ ದುಂಡು ಮೇಜಿನ ಸಮ್ಮೇಳನ



ನಡೆದ ಅವಧಿ =
 1931ರಿಂದ ಸೆಪ್ಟೆಂಬರ್ 7ರಿಂದ ಡಿಸೆಂಬರ್ 1ರ ವರಗೆ .

  ನಡೆದ ಸ್ಥಳ=
 ಲಂಡನಿನ ಜೇಮ್ಸ್ ಅರಮನೆ

 ಅಧ್ಯಕ್ಷರು=
 ರಾಮ್ಸ್ ಮ್ಯಾಕ್ ಡೊನಾಲ್ಡ್ 

 ವೈಸರಾಯ್ =
 ವೆಲ್ಲಿಂಗ್ ಟನ್

 ಭಾರತದ ರಾಜ್ಯ ಕಾರ್ಯದರ್ಶಿ=
 ಸರ್ ಸ್ಯಾಮುಲ್ ಹೋರ್ 

 ಈ ಸಭೆಗೆ ಹುಟ್ಟು ಪ್ರತಿನಿಧಿಗಳು = 112

 
ಈ ಎರಡನೇ  ದುಂಡುಮೇಜಿನ ಸಮ್ಮೇಳನಕ್ಕೆ ಬಂದಿರುವ ಪ್ರಮುಖ ನಾಯಕರು
 

ಮಹಾತ್ಮ ಗಾಂಧೀಜಿ ( ಕಾಂಗ್ರೆಸ್ಸಿನ ಏಕೈಕ ಪ್ರತಿನಿಧಿ )

 ಮೊಹಮ್ಮದ್ ಇಕ್ಬಾಲ್

 ಡಾಕ್ಟರ್ ಬಿಆರ್ ಅಂಬೇಡ್ಕರ್

 ಸರ್ ತೇಜ್ ಬಹದ್ದೂರ್ ಸಪ್ರು

ಗಾಂಧಿ_ ಮತ್ತು _ಅಂಬೇಡ್ಕರ್_ ನಡುವೆ 1932 ರಲ್ಲಿ ಪುನಾ ಒಪ್ಪಂದ ನಡೆಯಿತು.

logoblog

Thanks for reading The second round table conference

Previous
« Prev Post

No comments:

Post a Comment