Thursday 25 March 2021

See Kannada alphabets arranged in pinnacle

  MahitiVedike Com       Thursday 25 March 2021
Subject : notes 
Subject Language : Kannada
Which Department : all
Place : Karnataka
Announcement Date : 26/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!
 
ಕನ್ನಡ ವರ್ಣಮಾಲೆಗಳನ್ನು ಮುತ್ತಾಗಿ ಜೋಡಿಸಿದ್ದಾರೆ ನೋಡಿ

''ಅ'' ರೆ
''ಆ'' ತ್ಮೀಯ ಬಂಧುಗಳೇ
''ಇ'' ದೀಗ ನಮ್ಮನ್ನು ಕಾಡುತ್ತಿರುವ
''ಈ'' ಸಮಸ್ಯೆಯನ್ನು ಬಗೆಹರಿಸುವ
"ಉ" ಪಾಯ ನಮ್ಮಲ್ಲೇ ಇದೆ
"ಊ" ರ/ದೇಶದ 
"ಋ" ಣ ತೀರಿಸಲು ಸದವಕಾಶ.
"ಎ" ಲ್ಲೂ ಹೋಗದೆ
"ಏ" ಳು ಬೀಳುಗಳನ್ನು ಸಹಿಸಿ
"ಐ" ಷಾರಾಮಗಳನ್ನೆಲ್ಲ ತೊರೆದು
"ಒ" ಡನಾಡಿಗಳೊಂದಿಗೆ ಬೆರೆತು
"ಓ" ದುವ / ಬರೆಯುವ
"ಔ" ದಾರ್ಯವನ್ನು ಮೆರೆದರೆ
"ಅಂ" ಕುಶವ ಹಾಕಿ ಈ
"ಅಹಂ" ಕಾರಿ ವೈರಾಣುವನ್ನು ತಡೆಯಬಹುದು

"ಕ" ಠಿಣವಾದ ಈ ಪರಿಸ್ಥಿತಿಯಲ್ಲಿ
"ಖಂ" ಡಿತವಾಗಿಯೂ
"ಗ" ಮನವಿಟ್ಟು ನಮ್ಮ
"ಘ" ನ ಸರ್ಕಾರದ
"ಜ್ಞಾ" ಪನೆಗಳನ್ನು ಪಾಲಿಸೋಣ
"ಚ" ಮತ್ಕಾರಗಳನ್ನು ನಿರೀಕ್ಷಿಸದೆ
"ಛ" ಲದಿಂದ ಹೋರಾಡಿ
"ಜ" ನಜಂಗುಳಿಯಿಂದ ದೂರವಿರುತ್ತ,  ಸೂರ್ಯನ 
"ಝ" ಳವನ್ನು ಆನಂದಿಸುತ್ತಾ, 
ತ "ಜ್ಞ" ರ ಮಾತಿಗೆ ಬೆಲೆ ಕೊಟ್ಟು
"ಟ" ಲಾಯಿಸುತ್ತಾ ಅತ್ತಿಂದಿತ್ತ ಮನೆಯಲ್ಲೇ
"ಠ" ಸ್ಸೆ ಹೊಡೆಸಿಕೊಂಡವರನ್ನು ದೂರವಿರಿಸಿ,
"ಡಂ" ಬಾಚಾರಕ್ಕೆ ಎಡೆಗೊಡದೆ
"ಢ" ವಗುಟ್ಟುವ ಎದೆಯನ್ನು ಸ್ಥಿಮಿತ ದಲ್ಲಿಇರಿಸೋ 
"ಣ" . ಹೀಗಿದ್ದಲ್ಲಿ
"ತ" ಡೆಗಟ್ಟಬಹುದು
"ಥ" ರಥರ ನಡುಗಿಸುವ ಈ ಮಾರಿಯನ್ನು. 
"ದ" ಯವಿಟ್ಟು ಈ ಪರಿಸ್ಥಿತಿಯಲ್ಲಿ ನಮ್ಮ
ದಂ "ಧೆ" ಗೆ ವಿರಾಮ ಕೊಟ್ಟು
"ನ" ಮ್ಮ ಆರೋಗ್ಯಕ್ಕೆ ಗಮನ ಕೊಟ್ಟು
"ಪ" ರಿಸರ ಸ್ನೇಹಿಗಳಾಗುತ್ತ ಅದರ
"ಫ" ಲವನ್ನು
"ಬ" ರುವ ದಿನಗಳಲ್ಲಿ ಅನುಭವಿಸಿ
"ಭ" ವಿಷ್ಯವನ್ನು ಭದ್ರ ಪಡಿಸಿಕೊಳ್ಳುವತ್ತ
"ಮ" ನಸ್ಸನ್ನು ಕೇಂದ್ರೀಕರಿಸೋಣ.
"ಯ" ಥಾಸ್ಥಿತಿ ತಲುಪುವ ವರೆಗೆ
"ರ" ಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು
"ಲ" ವಲವಿಕೆಯಿಂದ ಇರುತ್ತಾ
"ವ" ದಂತಿಗಳಿಗೆ ಕಿವಿಗೊಡದೆ
"ಶ" ರೀರದ ಶುಚಿತ್ವ ಕಾಪಾಡಿಕೊಂಡು ಸರ್ಕಾರದ
"ಷ" ರತ್ತುಗಳನ್ನು ಉಲ್ಲಂಘಿಸದೆ
"ಸ" ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಾ
"ಹ" ರಡುತ್ತಿರುವ ಈ ಸಾಂಕ್ರಾಮಿಕ ರೋಗದ
ಉಪಟ 
"ಳ" ದ ಅಂತ್ಯಕ್ಕೆ
"ಕ್ಷ" ಣ ಗಣನೆ ಶುರುವಾಗಲಿ ಎಂದು ಹಾರೈಸೋಣ..‌‌. 

ವಿ "ಜ್ಞಾ" ಪನೆ ತಮ್ಮೆಲ್ಲರಲ್ಲಿ ಏನೆಂದರೆ ಈ ಸಂದೇಶವನ್ನು ತಮಗೆ ತಿಳಿದವರಿಗೆಲ್ಲ ಮುಟ್ಟಿಸಿ ಎಂಬುದು
logoblog

Thanks for reading See Kannada alphabets arranged in pinnacle

Previous
« Prev Post

No comments:

Post a Comment