Wednesday, 17 March 2021

Recruitment for various posts in Ayurvedic Institute, job for SSLC holders

  MahitiVedike Com       Wednesday, 17 March 2021

ಆಯುರ್ವೇದ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ, ಎಸ್ ಎಸ್  ಎಲ್ ಸಿ ಆದವರಿಗೆ ಕೆಲಸ


ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆï ಆಯುರ್ವೇದದಲ್ಲಿರುವ (ಎಐಐಎ) ವಿವಿಧ ಹುದ್ದೆಗಳಿಗೆ ಬ್ರಾಡ್‍ಕ್ಯಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ ಮೂಲಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 56.

ಎಐಐಎಗೆ ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಭ್ಯರ್ಥಿಗಳ ಭಾವಚಿತ್ರ, ಸಹಿ, ಜನ್ಮದಿನಾಂಕ ದಾಖಲೆ, ಶೈಕ್ಷಣಿಕ ದಾಖಲೆಗಳನ್ನು ಸ್ಕಾನ್ ಮಾಡಿ 100 ಕೆಬಿ ಗಾತ್ರದಲ್ಲಿರುವ ದಾಖಲೆಗಳನ್ನು ಅಪ್​ಲೋಡ್​ ಡಲು ಸೂಚಿಸಲಾಗಿದೆ.

ಹುದ್ದೆ, ಸಂಖ್ಯೆ, ವೇತನ ಈ ರೀತಿಯಾಗಿದೆ:
ಪರ್ಸೋನಲ್ ಅಸಿಸ್ಟೆಂಟ್ - ಹುದ್ದೆ ಸಂಖ್ಯೆ 1- ವೇತನ 25,000 ರೂ
ಡೇಟಾ ಎಂಟ್ರಿ ಆಪರೇಟರ್- 3- 20,430 ರೂ.
ಆಪರೇಷನ್ ಥಿಯೇಟರ್ ನರ್ಸ್- 3- 37,500 ರೂ.
logoblog

Thanks for reading Recruitment for various posts in Ayurvedic Institute, job for SSLC holders

Previous
« Prev Post

No comments:

Post a Comment