Thursday 4 March 2021

Questions relating to science

  MahitiVedike Com       Thursday 4 March 2021
     
ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು 
                   

 ಹೈಡ್ರೋಕ್ಲೋರಿಕ್ ಆಮ್ಲ - HCL

 ಸಲ್ಪೂರಿಕ್ ಆಮ್ಲ - H2SO4

 ನೈಟ್ರಿಕ್ ಆಮ್ಲ - HNO3

 ಅಸಿಟಿಕ್ ಆಮ್ಲ - CH3COOH

 ಸೋಡಿಯಂ ಹೈಡ್ರಾಕ್ಸೈಡ್ - NAOH 

 ಕ್ಯಾಲ್ಸಿಯಂ ಹೈಡ್ರಾಕ್ಸೈಡ್ - CA (OH) 

 ಪ್ಯೊಟ್ಯಾಸಿಯಂ ಹೈಡ್ರಾಕ್ಸೈಡ್ + KOH

 ಮೆಗ್ನೀಸಿಯಂ ಹೈಡ್ರಾಕ್ಸೈಡ್ - Mg(oH2)

 ಅಮೋನಿಯಾ ಹೈಡ್ರಾಕ್ಸೈಡ್ - NH4OH

 ಸೋಡಿಯಂ ಬೈ ಕಾರ್ಬೋನೇಟ್ - NO2CO3

 ಹೈಡ್ರೋಜನ್ ಕಾರ್ಬೋನೇಟ್ - NAHCO3 

 ಸುಣ್ಣದ ಕಲ್ಲು, ಸೀಮೆ ಸುಣ್ಣ, ಅಮೃತ ಶೀಲೆ ಕ್ಯಾಲ್ಸಿಯಂ ಕಾರ್ಬೋನೇಟ್ ವಿವಿಧ ರೂಪಗಳು.

 + ಕ್ಯಾಟ್ ಆಯಾನು‌ - (ಮೈನಸ್ ) ಆ್ಯನ್ ಆಯಾನ

 ಗ್ಲುಕೋಸ್ ಮತ್ತು ಆಲ್ಕೋಹಾಲ್ ಮೂಲಕ ವಿದ್ಯುತ್ ಹರಿಯವುದಿಲ್ಲ
logoblog

Thanks for reading Questions relating to science

Previous
« Prev Post

No comments:

Post a Comment