Tuesday, 2 March 2021

Questionnaires related to the police

  MahitiVedike Com       Tuesday, 2 March 2021
ಪೋಲಿಸಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು
                👇👇👇👇👇
 ಕರ್ನಾಟಕದ ಪೊಲೀಸ್ ಅಕಾಡೆಮಿ= ಮೈಸೂರು

 ಪೊಲೀಸ್ ತರಬೇತಿ ಕಾಲೇಜು= ಕಲಬುರ್ಗಿ

 ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ= ಚನ್ನಪಟ್ಟಣ( ರಾಮನಗರ)

 ನ್ಯಾಷನಲ್ ಪೊಲೀಸ್ ಅಕಾಡೆಮಿ= ಹೈದರಾಬಾದ್

 ರಾಷ್ಟ್ರೀಯ ಪೊಲೀಸ್ ಸಂಸ್ಥೆ= ನವದೆಹಲಿ

 ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ= ನೋಯಿಡಾ

 ಭಾರತದ ಮೊದಲ ಮಹಿಳಾ ಪೊಲೀಸ್ ಠಾಣೆ =ಕೋಜಿಕೋಡೈ( ಕೇರಳ)

 ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಠಾಣೆ= ಹಲಸೂರು ಗೇಟ್

 ಭಾರತದ ಮೊದಲ "ಸೈಬರ್ ಕ್ರೈಮ್" ಪೋಲಿಸ್ ಠಾಣೆ= ಬೆಂಗಳೂರು

 ಭಾರತದ ಮೊದಲ ಪೊಲೀಸ್ ಮ್ಯೂಸಿಯಂ ಇರುವುದು= ನವದೆಹಲಿ

 ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವುದು= ಡೆಹರಾಡೂನ್

 ಮಿಲಿಟರಿ ಸಿಬ್ಬಂದಿಗಳ ತರಬೇತಿ ಕಾಲೇಜ್ ಇರುವುದು= ವೆಲ್ಲಿಂಗ್ಟನ್

 ಕರ್ನಾಟಕದಲ್ಲಿ ಒಟ್ಟು ಪೊಲೀಸ್ ಠಾಣೆಗಳ ಸಂಖ್ಯೆ= 923

 ಭಾರತದ ಮೊದಲ ಮಹಿಳಾ ಡಿ.ಜೆ ಮತ್ತು ಐ.ಜಿ.ಪಿ= ಕಾಂಚನ ಚೌಧರಿ ಭಟ್ಟಾಚಾರ್ಯ

 ಕರ್ನಾಟಕದ ಮೊದಲ ಮಹಿಳಾ ಡಿ.ಜಿ ಮತ್ತು ಐ,.ಜಿ.ಪಿ= ನೀಲಮಣಿ ಎನ್ ರಾಜು

 ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ= ಕಿರಣ್ ಬೇಡಿ

 ಕರ್ನಾಟಕದಲ್ಲಿ ಮೊಟ್ಟಮೊದಲ ನೇರನೇಮಕಾತಿ ಹೊಂದಿದ ಮಹಿಳಾ ಐಪಿಎಸ್= ಇಂದಿರಾ

 ಬೆಂಗಳೂರಿನ ಮೊದಲ ಕಮಿಷನರ್= ಸಿ ಚಾಂಡಿ

 ಕರ್ನಾಟಕದ ಮೊದಲ ಐ.ಜಿ.ಪಿ= ಎಲ್ ರಿಕೆಟ್ಸ್

 ಕರ್ನಾಟಕದ ಪ್ರಸ್ತುತ ಗೃಹ ಮಂತ್ರಿ= ಬಸವರಾಜ್ ಬೊಮ್ಮಾಯಿ

 ಪೊಲೀಸ್ ಸುಧಾರಣೆಗೆ ಅತಿ ಹೆಚ್ಚು ಒತ್ತು ಕೊಟ್ಟ ಬ್ರಿಟಿಷ್ ಗೌರ್ನರ್= ಲಾರ್ಡ್ ಕಾರ್ನವಾಲಿಸ್

 ಪೊಲೀಸ್ ಧ್ವಜ ದಿನ= ಏಪ್ರಿಲ್-2
( ಆಚರಿಸಲು ಕಾರಣ= 1965 ಎಪ್ರಿಲ್ 2 ರಂದು ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಗೆ ಬಂದ ಪ್ರಯುಕ್ತ ಆಚರಿಸಲಾಗುತ್ತದೆ.)

  ಪೊಲೀಸ್ ಹುತಾತ್ಮರ ದಿನ= ಅಕ್ಟೋಬರ್ -21
( ಆಚರಿಸಲು ಕಾರಣ= 1959 ಅಕ್ಟೋಬರ್ 21ರಂದು ಸಿ.ಆರ.ಪಿ.ಎಫ್ ನ ಸಿಬ್ಬಂದಿಯವರು ಚೀನಾ ಸೈನಿಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಪ್ರಯುಕ್ತ ಆಚರಿಸಲಾಗುತ್ತದೆ,)

 "ಡಿ.ವೈ.ಎಸ್ಪಿ" ಮತ್ತು "ಸಿ.ಪಿ.ಐ" ಗೆ 3 ನಕ್ಷತ್ರಗಳು ( star)ಇರುತ್ತವೆ, 

 ಪಿ.ಎಸ್.ಐ ಗೆ 
2 ನಕ್ಷತ್ರಗಳು ( star) ಇರುತ್ತವೆ, 

 ಪಿ.ಎಸ್.ಐ ಯನ್ನು ವಾಕಿ ಎಂದು ಕರೆಯುತ್ತಾರೆ, 

 ಸಿ.ಪಿ.ಐ ಯನ್ನು ಚಾರ್ಲಿ ಎಂದು ಕರೆಯುತ್ತಾರೆ, 

 ಡಿ.ವೈ.ಎಸ್ಪಿ ಯನ್ನು ಎಬಲ್ ಎಂದು ಕರೆಯುತ್ತಾರೆ, 

 ಪೊಲೀಸ್ ರಾಜ್ಯ ಪಟ್ಟಿಯಲ್ಲಿ  ಬರುತ್ತದೆ, 

 ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ= 1965 ಏಪ್ರಿಲ್ 2* 

 ಕರ್ನಾಟಕ ಪೊಲೀಸ್ ಇಲಾಖೆಗೆ ಗಂಡಬೇರುಂಡ** ಎಂಬ ಲಾಂಛನವನ್ನು ಸೇರಿಸಿದ ವರ್ಷ= 1935

ಪೊಲೀಸ್ ಇಲಾಖೆಗೆ ಶ್ವಾನದಳವನ್ನು ಸೇರಿಸಿದ ವರ್ಷ= 1968

 ಸಿ.ಆರ್.ಪಿ.ಸಿ ಜಾರಿಯಾದ ವರ್ಷ= 1974

 ಐ.ಪಿ.ಸಿ ಜಾರಿಯಾದ ವರ್ಷ= 1860

 ಎನ್.ಸಿ.ಸಿ ಸ್ಥಾಪನೆಯಾದ ವರ್ಷ= 1948

ಎನ್.ಎಸ್.ಎಸ್ ಸ್ಥಾಪನೆಯಾದ ವರ್ಷ= 1948

 ಹೋಂಗಾರ್ಡ್ ಸ್ಥಾಪನೆಯಾದ ವರ್ಷ= 1946

BSF ಸ್ಥಾಪನೆಯಾದ ವರ್ಷ= 1965

CRPF ಸ್ಥಾಪನೆಯಾದ ವರ್ಷ= 1939

CISF ಸ್ಥಾಪನೆಯಾದ ವರ್ಷ= 1969

ಭೂಸೇನೆ ಸ್ಥಾಪನೆಯಾದ ವರ್ಷ= 1948

 ವಾಯುಸೇನೆ ಸ್ಥಾಪನೆ ಯಾದ ವರ್ಷ= 1932

 ನೌಕಾಪಡೆ ಸ್ಥಾಪನೆ ಯಾದ ವರ್ಷ= 1971

 ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರು= ಐ.ಜಿ.ಪಿ ದರ್ಜಿ

 ಕರ್ನಾಟಕದಲ್ಲಿರುವ ಒಟ್ಟು ಪೊಲೀಸ್ ವಲಯಗಳು- 7

1) ಉತ್ತರ ವಲಯ= ಬೆಳಗಾವಿ

2) ದಕ್ಷಿಣ ವಲಯ= ಮೈಸೂರು

3) ಪೂರ್ವ ವಲಯ= ದಾವಣಗೆರೆ

4) ಪಶ್ಚಿಮ ವಲಯ= ಮಂಗಳೂರು

5) ಈಶಾನ್ಯ ವಲಯ= ಕಲಬುರಗಿ

6) ಕೇಂದ್ರೀಯ ವಲಯ= ಬೆಂಗಳೂರು

7) ಬಳ್ಳಾರಿ ವಲಯ= ಬಳ್ಳಾರಿ

 ಕರ್ನಾಟಕದಲ್ಲಿ ಒಟ್ಟು 12 KSRP ಬೆಟಾಲಿಯನ್ ಗಳು ಇವೆ,

1) ಬೆಂಗಳೂರು= 4 ಬೆಟಾಲಿಯನ್ ಗಳು, 

2) ಮಂಗಳೂರು= 1

3) ಮೈಸೂರು= 1

4) ಕಲಬುರಗಿ= 1

5) ಶಿವಮೊಗ್ಗ= 1

6) ಹಾಸನ= 1

7) ತುಮಕೂರು= 1

8) ಬೆಳಗಾವಿ= 1

9) ಶಿಗ್ಗಾವಿ= 1

logoblog

Thanks for reading Questionnaires related to the police

Previous
« Prev Post

No comments:

Post a comment