ಪಂಚವಾರ್ಷಿಕ ಯೋಜನೆಗಳ _ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು
1.) _ಪ್ರಪಂಚದಲ್ಲಿ ಪ್ರಥಮವಾಗಿ ಪಂಚವಾರ್ಷಿಕ ಯೋಜನೆ ಅಳವಡಿಸಿಕೊಂಡ ದೇಶ ಯಾವುದು_ ?
ರಷ್ಯಾ
2.) ಪಂಚವಾರ್ಷಿಕ ಯೋಜನೆಗಳ ಪಿತಾಮಹ ಯಾರು...?
ಜೋಸೆಫ್ ಸ್ಟಾಲಿನ್
3.) _ಭಾರತದ ಆರ್ಥಿಕ ಯೋಜನೆಗಳ ಪಿತಾಮಹ ಯಾರು_?
ಸರ್ ಎಂ ವಿಶ್ವೇಶ್ವರಯ್ಯ
4. )" _ಭಾರತದ ಯೋಜಿತ ಅರ್ಥವ್ಯವಸ್ಥೆ" ಅಥವಾ "ಪ್ಲಾನ್ಡ ಎಕಾನಮಿ ಫಾರ್ ಇಂಡಿಯಾ" ಎಂಬ ಕೃತಿಯನ್ನು ರಚಿಸಿದವರು ಯಾರು_?
ಸರ್ ಎಂ ವಿಶ್ವೇಶ್ವರಯ್ಯ
5.) _ಭಾರತದ ಪಂಚವಾರ್ಷಿಕ ಯೋಜನೆಗಳ ಪಿತಾಮಹ ಯಾರು_ ?
ಜವಾಹರ್ಲಾಲ್ ನೆಹರು
6.) _1945 ರಲ್ಲಿ ಜನತಾ ಯೋಜನೆ ಯನ್ನು ಆರಂಭಿಸಿದವರು ಯಾರು...?_
ಎಂ .ಎನ್ .ರಾಯ್
7.) _ಯೋಜನಾ ಆಯೋಗ ಸ್ಥಾಪನೆಯಾದ ವರ್ಷ_?
1950 ಮಾರ್ಚ್ 15
8.) _ಜಯಪ್ರಕಾಶ್ ನಾರಾಯಣ್ ರವರು ಆರಂಭಿಸಿದ ಯೋಜನೆ ಯಾವುದು_?
ಸರ್ವೋದಯ ಯೋಜನೆ
9.) _ಯೋಜನಾ ಆಯೋಗದ ಬದಲಿಗೆ ನರೇಂದ್ರ ಮೋದಿಯವರು ಯಾವ ಒಂದು ಹೊಸ ಆಯೋಗವನ್ನು ನೀಡಿದ್ದಾರೆ_?
NITI
10.) _NITI ಆಯೋಗದ ಮೊದಲ ಕಾರ್ಯದರ್ಶಿಯಾಗಿ ಯಾರು ಕಾರ್ಯನಿರ್ವಹಿಸಿದರು_
ಸಿಂಧುಶ್ರೀ ಖಲ್ಲೂರ್
11). _ನೀತಿ ಆಯೋಗದ ಅಧ್ಯಕ್ಷರು ಯಾರಾಗಿರುತ್ತಾರೆ_
ಪ್ರಧಾನ ಮಂತ್ರಿಗಳು
12.) _ಒಂದನೇ ಪಂಚವಾರ್ಷಿಕ ಯೋಜನೆ ಆದ್ಯತೆ ನೀಡಿದ ವಲಯ ಯಾವುದು_
ಕೃಷಿ
13.) _ಭಾರತವು ಯಾವಾಗ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿತು ಮತ್ತು ಇದು ಪ್ರಪಂಚದಲ್ಲಿಯೇ ಪ್ರಥಮಬಾರಿ ಎನಿಸಿಕೊಂಡಿತ್ತು_
1952
14.) _ಎರಡನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷರು ಯಾರಾಗಿದ್ದರು_?
ಜವಾಹರ್ ಲಾಲ್ ನೆಹರು
15. )_ಪಿಸಿ ಮಹಲನೋಬಿಸ್ ಮಾದರಿ ಪಂಚವಾರ್ಷಿಕ ಯೋಜನೆಯೆಂದು ಯಾವ ಯೋಜನೆಯನ್ನು ಕರೆಯುತ್ತಾರೆ_?
ಎರಡನೇ ಪಂಚವಾರ್ಷಿಕ ಯೋಜನೆ
16.) _ಯಾವ ಪಂಚವಾರ್ಷಿಕ ಯೋಜನೆಯನ್ನು "ಹೆರಾಲ್ಡ್ ಡ್ಯೂಮರ್" ಮಾದರಿ ಪಂಚವಾರ್ಷಿಕ ಯೋಜನೆಯನ್ನುವರು_
ಮೊದಲ ಪಂಚವಾರ್ಷಿಕ ಯೋಜನೆ
17). _ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಭಾಕ್ರಾನಂಗಲ್ ಅಣೆಕಟ್ಟು , ಹಿರಾಕುಡ್ ಅಣೆಕಟ್ಟು, ಮೆಟ್ಟೂರು ಜಲಾಶಯಗಳ ಅಭಿವೃದ್ಧಿಕಾರ್ಯಗಳನ್ನು ಹಾಕಿಕೊಳ್ಳಲಾಯಿತು_
1ನೇ ಪಂಚವಾರ್ಷಿಕ ಯೋಜನೆ
18). _ಡಾ. ಹೋಮಿ ಜಹಂಗೀರ್ ಭಾಬಾ'ರವರು ಅಣುಶಕ್ತಿ ಆಯೋಗವನ್ನು ಯಾವಾಗ ಸ್ಥಾಪಿಸಿದರು_
1957
19). _ಯಾವ ಪಂಚವಾರ್ಷಿಕ ಯೋಜನೆಯಡಿಯಲ್ಲಿ ರೂರ್ಕೆಲಾ ,ಬಿಲಾಯಿ , ದುರ್ಗಾಪುರ ದಲ್ಲಿ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಗಳನ್ನು ಸ್ಥಾಪಿಸಲಾಯಿತು_
2ನೇ
20.) _ರೂರ್ಕೆಲಾ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯನ್ನು ಯಾವ ದೇಶದ ಸಹಯೋಗದೊಂದಿಗೆ ಸ್ಥಾಪಿಸಲಾಯಿತು_
ಜರ್ಮನ್
21). _ಬಿಲಾಯಿಯ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯಾವ ದೇಶದ ಸಹಯೋಗದೊಂದಿಗೆ ಸ್ಥಾಪನೆಯಾಯಿತು_
ರಷ್ಯಾ
22.) _ದುರ್ಗಾಪುರ ಕಬ್ಬಿನ ಮತ್ತು ಉಕ್ಕಿನ ಕೈಗಾರಿಕೆ ಯಾವ ದೇಶದ ಸಹಯೋಗದೊಂದಿಗೆ ಸ್ಥಾಪಿಸಲಾಯಿತು....?_
ಬ್ರಿಟನ್
23). _3ನೇ ಪಂಚವಾರ್ಷಿಕ ಯೋಜನೆ ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಿತ್ತು_
ಸಾರಿಗೆ ಮತ್ತು ಸಂಪರ್ಕ
24). _ಭಾರತದಲ್ಲಿ ಯಾವ ವರ್ಷದಲ್ಲಿ ಹಸಿರು ಕ್ರಾಂತಿ ಸಂಭವಿಸಿತು_?
1966-68
25.) _ಹಸಿರು ಕ್ರಾಂತಿ ಎಂಬ ಪದ ಮೊದಲು ನೀಡಿದವರು ಯಾರು..?_
ವಿಲಿಯಂ ಕಾಂಟ್
26.) _ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು_?
ಎಂ.ಎಸ್. ಸ್ವಾಮಿನಾಥನ್
27). _ಹಸಿರು ಕ್ರಾಂತಿಯಿಂದ ಅತೀ ಹೆಚ್ಚು ಲಾಭ ಪಡೆದ ಎರಡು ರಾಜ್ಯಗಳು_?
ಪಂಜಾಬ್, ಹರಿಯಾಣ
28). _ಕೆಂಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ_?
ಮಾಂಸ
29.) _ರಜತ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ_?
ಮೊಟ್ಟೆ
30). _ನೀಲಿ ಕ್ರಾಂತಿಯ ಪಿತಾಮಹ ಯಾರು_?
ಅರುಣ್ ಕೃಷ್ಣ
31). _4 ನೇ ಪಂಚವಾರ್ಷಿಕ ಯೋಜನೆಯ ಅವಧಿ_?
1969-74
32). _4ನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷರು_?
ಇಂದಿರಾಗಾಂಧಿ
34.) _ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಬಡತನ ನಿರ್ಮೂಲನೆಗೆ ಆಧ್ಯತೆ ನೀಡಲಾಗಿತ್ತು_?
5ನೇ
35.) _ಉಳುವವನೇ ಭೂಮಿಯ ಒಡೆಯ ಇದು ಯಾವ ಒಂದು ಪಂಚ ವಾರ್ಷಿಕ ಯೋಜನೆಯ ಸಂದರ್ಭದಲ್ಲಿ ಕಂಡು ಬಂದ ಕಾನೂನು ಆಗಿದೆ_?
5ನೇ
No comments:
Post a Comment