Friday 12 March 2021

How much do you know about the nation?

  MahitiVedike Com       Friday 12 March 2021

      ರಾಷ್ಟ್ರದ ಬಗ್ಗೆ ಎಷ್ಟು ಗೊತ್ತು?

ಭಾರತದ ರಾಷ್ಟ್ರಧ್ವಜ ಅಳವಡಿಸಿಕೊಂಡಿದ್ದು :- July 22,1947
 ಧ್ವಜ ವಿನ್ಯಾಸಗೊಳಿಸಿದವರು :- ಪಿಂಗಾಲಿ ವೆಂಕಯ್ಯ
ಧ್ವಜದ ಉದ್ದ : ಅಗಲ :-. 3:2
ಧ್ವಜದ ನಿಯಮ ಜಾರಿಗೆ ಬಂದಿದ್ದು :- 2002 ರಲ್ಲಿ
 ಧ್ವನಿ ನಿಯಮಕ್ಕೆ ತಿದ್ದುಪಡಿ ತಂದದ್ದು :- 2005 ರಲ್ಲಿ
ಭಾರತದ ರಾಷ್ಟ್ರಗೀತೆಯನ್ನು ಅಳವಡಿಸಿಕೊಂಡದ್ದು :- Jan 24. 1950
ಮೊದಲು ಹಾಡಿದ್ದು :- ಡಿ. 27. 1911 ಕೊಲ್ಕತ್ತಾ ಅಧಿವೇಶನದಲ್ಲಿ
 ಮೂಲ ರಚಿತ ಭಾಷೆ :- ಬಂಗಾಳಿ
 ರಚನೆ :- ರವೀಂದ್ರನಾಥ ಠ್ಯಾಗೂರು
 ಹಾಡುವ ಅವಧಿ :- 52 sec
 ಒಳಗೊಂಡಿರುವ ಸಾಲುಗಳು :- 13
 ಭಾರತದ ರಾಷ್ಟ್ರೀಯ ಚಿಹ್ನೆ :- ನಾಲ್ಕು ಮುಖದ ಸಿಂಹ
 ಅಳವಡಿಸಿಕೊಂಡದ್ದು :- ಜ. 26.1950
 ಸತ್ಯಮೇವ ಜಯತೆ ಯ ಲಿಪಿ :- ದೇವನಾಗರಿ ಲಿಪಿ
 ಉಪನಿಷಚತ್ತು :- ಮಂಡಕೋಪನೀಷತ್
 ಭಾರತದ ನಾಡಗೀತೆ :- ವಂದೆ ಮಾತರಂ.
 ರಚನೆ :- ಬಂಕಿಮಚಂದ್ರ ಚಟರ್ಜಿ
 ಕಾದಂಬರಿ, :- ಆನಂದ ಮಠ
 ಮೊದಲು ಹಾಡಿದ್ದು :- 1896 ಕೊಲ್ಕತ್ತಾ
ಅಧಿವೇಶನ.
 ಅಳವಡಿಸಿಕೊಂಡದ್ದು :- Jan. 24. 1950..
 ದೇಶಭಕ್ತಿ ಗೀತೆ :- ಸಾರೇ ಜಹಾಂಸೆ ಅಚ್ಚಾ.
 ರಚನೆ :- ಮಹಮದ್ ಇಕ್ಬಾಲ್
 ಭಾಷೆ :- ಉರ್ದು
 ಶೈಲಿ :- ಗಜಲ್
 ಪ್ರಮುಖ_ಹುದ್ದೆಗಳ_ಅವದಿ 

 ರಾಷ್ಟ್ರಪತಿ=5ವರ್ಷ
 ಉಪರಾಷ್ಟ್ರಪತಿ=5ವರ್ಷ ರಾಜ್ಯ ಸಭಾ ಸದಸ್ಯ=6ವರ್ಷ
 ಲೋಕ ಸಭಾ ಸದಸ್ಯ=5ವರ್ಷ
 ರಾಜ್ಯಪಾಲರು= 5ವರ್ಷ
 ವಿಧಾನ ಸಭಾ ಸದಸ್ಯ=5ವರ್ಷ
 ವಿಧಾನ ಪರಿಷತ್ ಸದಸ್ಯ=6ವರ್ಷ

 ಚುನಾವಣೆ ಸ್ಪರ್ಧಿಸುವ ವಯಸ್ಸು 
 ರಾಷ್ಟ್ರಪತಿ=35ವರ್ಷ

 ಉಪರಾಷ್ಟ್ರಪತಿ=35ವರ್ಷ
 ರಾಜ್ಯ ಸಭಾ ಸದಸ್ಯ=30ವರ್ಷ
 ಲೋಕ ಸಭಾ ಸದಸ್ಯ=25ವರ್ಷ
 ರಾಜ್ಯಪಾಲರು= 35ವರ್ಷ
 ವಿಧಾನ ಸಭಾ ಸದಸ್ಯ=25ವರ್ಷ
 ವಿಧಾನ ಪರಿಷತ್ ಸದಸ್ಯ=30ವರ್ಷ
 ಗ್ರಮ ಪಂಜಾಯತ್ ಸದಸ್ಯ=21ವರ್ಷ
 ಮತದಾನ ವಯಸ್ಸು=18ವರ್ಷ

 ಭಾರತದ ನೌಕಾಪಡೆ ಕಛೇರಿ
 ಪಶ್ಚಿಮ ನೌಕಾಪಡೆ=ಮುಂಬಯಿ
 ಪೂರ್ವ ನೌಕಾಪಡೆ=ವಿಶಾಖಪಟ್ಟಣಂ
 ದಕ್ಷಿಣ ನೌಕಾಪಡೆ=ಕೊಚ್ಚಿ
 ಆಗ್ನೇಯ ನೌಕಾಪಡೆ=ಅಂಡಮಾನ್ ನಿಕೋಬಾರ್

ಪ್ರಾಣಿಗಳ ಉಸಿರಾಟದ ಅಂಗಗಳು
ಮೀನು=ಕಿವಿರು
ಕಪ್ಪೆ=ತೇವಭರಿತ ಚರ್ಮ ಹಾಗೂ ಶ್ವಾಸಕೋಶ
ಸಸ್ತನಿ= ಶ್ವಾಸಕೋಶ
ಎರೆಹುಳು ಜಿಗಣಿ= ಚರ್ಮ
ಕೀಟಗಳು=ಟಕ್ರಯಾ(ಶ್ವಾಸನಾಳ)

ಪ್ರಪಂಚದ ಪ್ರಮುಖ ಸಸ್ಯವರ್ಗಗಳು
ಅಮೆರಿಕಾ=ಪ್ರೈರಿ ಹುಲ್ಲುಗಾವಲು
ದಕ್ಷಿಣ ಅಮೆರಿಕಾ=ಪಂಪಸ್ ಹುಲ್ಲುಗಾವಲು
ಆಫ್ರಿಕಾ=ಸವನ್ನಾ ಹುಲ್ಲುಗಾವಲು
ದಕ್ಷಿಣ ಆಫ್ರಿಕಾ=ವೈಲ್ಡಿ ಹುಲ್ಲುಗಾವಲು
ಆಸ್ಟ್ರೇಲಿಯಾ=ಡೌನ್ಸ್ ಹುಲ್ಲುಗಾವಲು
ಏಷ್ಯಾ=ಸ್ಟೆಪಿಸ್ ಹುಲ್ಲುಗಾವಲು
ಯುರೋಪ್=ಸ್ಟೆಪಿಸ್ ಹುಲ್ಲುಗಾವಲು
ಗಯಾನಾ=ಲಾನಸ್ ಹುಲ್ಲುಗಾವಲು
ಹಂಗೇರಿ=ಪುಷ್ಟಿಸ್ ಹುಲ್ಲುಗಾವಲು
ಕಣಿವೆ ಮಾರ್ಗ
ಶಿವಮೊಗ್ಗದಿಂದ ಉಡುಪಿ=ಆಗುಂಬೆ ಘಾಟ
ಚಿಕ್ಕಮಂಗಳೂರುದಿಂದ ಮಂಗಳೂರು=ಚಾರ್ಮಡಿ ಘಾಟ
ಶಿರೂರುದಿಂದ ಬೈಂದೂರು=ಕೊಲ್ಲೂರು ಘಾಟ
* ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು
1.ವಿಶಾಖಪಟ್ಟಣ     --  ಭಾಗ್ಯನಗರ,(city of destiny)
2.ವಿಜಯವಾಡ      --  ಗೆಲುವಿನ ಸ್ಥಾನ (place of victory)  
3.ಗುಂಟುರು         --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ 
 

 ಉತ್ತರಪ್ರದೇಶ
1.ಆಗ್ರಾ           --  ತಾಜನಗರಿ
2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3.ಲಕ್ನೋ          --  ನವಾಬರ ನಗರ (city of nawab's)
4.ಪ್ರಯಾಗ        --  ದೇವರ ಮನೆ
5.ವಾರಾಣಾಸಿ     --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವ ಜೀವಂತ ಹಳೆಯ ನಗರ, ಪವಿತ್ರ ನಗರ.

ಗುಜರಾತ
1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 
2.ಸೂರತ್           --   ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.
ಕರ್ನಾಟಕ
1.ಬೆಂಗಳೂರು    --  ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2.ಕೂರ್ಗ್ಸ           --   ಭಾರತದ ಸ್ಕಾಟ್ಲೆಂಡ್.
3.ಮೈಸೂರ         --   ಸಾಂಸ್ಕ್ರತಿಕ ನಗರಿ.
ಓಡಿಸ್ಸಾ
1.ಭುವನೇಶ್ವರ    --  ಭಾರತದ ದೇವಾಲಯ ನಗರ
ತಮಿಳುನಾಡು
1.ಕೊಯಮತ್ತೂರು   --    ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
2.ಮಧುರೈ           --    ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
3.ಸಲೇಂ             --    ಮಾವಿನ ಹಣ್ಣಿನ ನಗರ. 
4.ಚೆನ್ನೈ              --    ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ nuಭಾರತ
1.ಡಾರ್ಜಿಲಿಂಗ್    --   ಬೆಟ್ಟಗಳ ರಾಣಿ,
2.ದುರ್ಗಾಪೂರ    --   ಭಾರತದ ರೋರ್
3.ಮಾಲ್ಡಾ         --   ಮಾವಿನ ಹಣ್ಣಿನ ನಗರ. 
4.ಕಲ್ಕತ್ತ          --    ಅರಮನೆಗಳ ನಗರ. 

logoblog

Thanks for reading How much do you know about the nation?

Previous
« Prev Post

No comments:

Post a Comment