Saturday 27 March 2021

Good news: In the post office, the 'PAN card' is also available. Here's the info for Adhay

  MahitiVedike Com       Saturday 27 March 2021
Subject : good news 
Subject Language : Kannada
Which Department : all
Place : Karnataka
Announcement Date : 28/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!


ನವದೆಹಲಿ: ನೀವಿನ್ನೂ ಪ್ಯಾನ್ ಕಾರ್ಡ್ ಮಾಡಿಸಿಕೊಂಡಿಲ್ಲ ಅನ್ನೋರಿಗೆ ಶುಭ ಸಿಕ್ಕಿದೆ. ಯಾಕಂದ್ರೆ, ಇನ್ಮುಂದೆ ನೀವು ಅಂಚೆ ಕಚೇರಿಗೆ ಹೋಗಿಯೂ ಪಾನ್ ಕಾರ್ಡ್ʼಗೆ ಅರ್ಜಿ ಸಲ್ಲಿಸ್ಬೋದು. ಹೌದು, ಇಂಡಿಯಾ ಪೋಸ್ಟ್ ಗುರುವಾರ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

ಪ್ರಸ್ತುತ ದಿನಗಳಲ್ಲಿ ಆಧಾರ್ ಕಾರ್ಡ್ ಅಲ್ಲದೆ ಪಾನ್ ಕಾರ್ಡ್ ಕೂಡ ಮಹತ್ವದ ದಾಖಲೆಯಾಗಿದೆ. ಹಣಕಾಸು ವ್ಯವಹಾರಗಳಲ್ಲಿ ಪ್ಯಾನ್ ಕಾರ್ಡ್ ಬಳಕೆಯಾಗುತ್ತದೆ. ಇನ್ನು ಮನೆಯಲ್ಲಿ ಕುಳಿತರೂ ಆನ್ಲೈನ್ʼನಲ್ಲೇ ಪಾನ್ ಕಾರ್ಡ್ ಅಪ್ಲೈ ಮಾಡಬಹುದು.

ಪ್ರಧಾನಿ ಮೋದಿ ಬಾಂಗ್ಲಾ ಪ್ರವಾಸ : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದ ದೀದಿ

ಇಂಡಿಯಾ ಪೋಸ್ಟ್ ಟ್ವೀಟ್..!

ಇಂಡಿಯಾ ಪೋಸ್ಟ್ ಗುರುವಾರ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ʼನಿಂದ ಟ್ವೀಟ್ ಮಾಡಿದ್ದು, 'ಪ್ಯಾನ್ ಕಾರ್ಡ್ ಅನೇಕ ಪ್ರಯೋಜನಗಳನ್ನ ಹೊಂದಿದೆ ಮತ್ತು ನೀವು ಆಯ್ದ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ಇದು ಅನೇಕ ಹಣಕಾಸಿನ ವ್ಯವಹಾರಗಳಿಗೆ ಸಹಾಯಕವಾಗಿದೆ' ಎಂದಿದೆ.

ಈ ಕೆಲಸಗಳಲ್ಲಿ ಪ್ಯಾನ್ ಕಾರ್ಡ್ ಅಗತ್ಯ..! 
ಪ್ಯಾನ್ ಕಾರ್ಡ್ ಕೂಡ ಒಂದು ಗುರುತಿನ ಚೀಟಿಯಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಂಕ್ ಖಾತೆ ತೆರೆಯಲು, 50 ಸಾವಿರ ರೂಪಾಯಿಗೂ ಹೆಚ್ಚು ಹಣ ವಹಿವಾಟು ನಡೆಸಲು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಅಗತ್ಯ. ಇದಲ್ಲದೆ ಆಸ್ತಿ ಖರೀದಿಯಲ್ಲೂ ಇದು ಅತ್ಯಗತ್ಯ. ಆನ್ಲೈನ್ ಮೂಲಕ ಪ್ಯಾನ್ ಕಾರ್ಡ್ ಅರ್ಜಿ ಸಲ್ಲಿಸ್ಬೋದು. ಇದಕ್ಕಾಗಿ ನೀವು ನಿಮ್ಮ ನವೀಕೃತ ಆಧಾರ್ ಕಾರ್ಡ್, ಫೋಟೋ ಮತ್ತು ಇತರ ವಿವರಗಳನ್ನ ನೀಡಬೇಕಾಗುತ್ತೆ.

ಭವಿಷ್ಯದಲ್ಲಿ ಕೋರ್ಟ್ ರೂಂಗಳ ಸಂಖ್ಯೆ ಕಮ್ಮಿಯಾಗಲಿವೆ, ಸಾಧ್ಯವಾಗಿಸುವ ತಂತ್ರಜ್ಞಾನಕ್ಕೆ ಧನ್ಯವಾದಗಳು: ಮುಖ್ಯ ನ್ಯಾ. ಬೊಬ್ಡೆ


ಈ ಲಿಂಕ್ ನಿಂದ ನೀವು ಸಹ ಅರ್ಜಿ ಸಲ್ಲಿಸಬಹುದು..! 
ಅಂಚೆ ಕಚೇರಿಗಳನ್ನ ಹೊರತುಪಡಿಸಿ, ನೀವು ಆನ್ಲೈನ್ʼನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಅಧಿಕೃತ ವೆಬ್ ಸೈಟ್ http://www.onlineservices.nsdl.com/ ಗೆ ಹೋಗಬೇಕು. ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸೇರಿದಂತೆ ಇತರ ಪ್ರಮುಖ ಮಾಹಿತಿಯನ್ನ ಒದಗಿಸಬೇಕಾಗುತ್ತೆ. ಇದಲ್ಲದೆ ಆನ್ಲೈನ್ ಮೂಲಕವೇ ಪ್ಯಾನ್ ಕಾರ್ಡ್ ಶುಲ್ಕಗಳನ್ನ ಸಲ್ಲಿಸಬೇಕಾಗುತ್ತೆ. ವಿಶೇಷ ಅಂದ್ರೆ ನಂತ್ರ ನಿಮ್ಮ ಮನೆಯ ವಿಳಾಸಕ್ಕೆ ಪ್ಯಾನ್ ಕಾರ್ಡ್ ಕಳುಹಿಸಲಾಗುತ್ತೆ.

ಹೋಳಿ ಹಬ್ಬದ ಆಚರಣೆ, ಅರ್ಥ, ಶ್ರೀಕೃಷ್ಣನ ಜೊತೆಗಿರುವ ಸಂಬಂಧ…. ಇಲ್ಲಿದೆ ಸಂಪೂರ್ಣ ವಿವರ

 
logoblog

Thanks for reading Good news: In the post office, the 'PAN card' is also available. Here's the info for Adhay

Previous
« Prev Post

No comments:

Post a Comment