Thursday 25 March 2021

Good luck for jewelery lovers before Holi: huge drop in gold prices

  MahitiVedike Com       Thursday 25 March 2021
Subject : gold price 
Subject Language : Kannada
Which Department : all
Place : Karnataka
Announcement Date :  26/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!


ನವದೆಹಲಿ : ಆಭರಣ ಪ್ರಿಯರಿಗೆ ಹೋಳಿ ಹಬ್ಬಕ್ಕೂ ಮುನ್ನ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆ ಕಂಡಿದೆ. ಈ ಮೂಲಕ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 43,920 ರೂ. ಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ಪ್ರತಿ 10 ಗ್ರಾಂ ಗೆ 44,920 ರೂಪಾಯಿ ಇದೆ.

ಕೊರೋನಾ ಭೀತಿ ನಡುವೆ ಮತ್ತೊಂದು ಅಪಶಕುನ : ನಂಜನಗೂಡಿನ 'ಪಾರ್ವತಿ ಅಮ್ಮನವರ ರಥ'ದ ಚಕ್ರ ಪುಡಿಪುಡಿ

ಇಂದು 22 ಕ್ಯಾರೆಟ್ ಚಿನ್ನ ಬೆಲೆ 1 ಗ್ರಾಂಗೆ 4,392 ರೂ., 8 ಗ್ರಾಂಗೆ 35,136 ರೂ., 10 ಗ್ರಾಂಗೆ 43,920 ರೂ., 100 ಗ್ರಾಂಗೆ 4,39,200 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಂಗೆ 4,492 ರೂ,8 ಗ್ರಾಂಗೆ 35,936 ರೂ., 10 ಗ್ರಾಂಗೆ 44,920 ರೂ.ಇದೆ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 44,150 ರೂ. ಇದ್ದರೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,160 ರೂ. ಇದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 42,000 ರೂ. ಇದ್ದರೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,820 ರೂ. ಇದೆ.

ಭಾರತದಲ್ಲಿ ಮಾರ್ಚ್ ತಿಂಗಳ ಉತ್ತಮ ಅವಧಿಯಲ್ಲಿ ಚಿನ್ನದ ದರ ಇಳಿಕೆ ಕಂಡು ಬಂದಿದೆ. ಏತನ್ಮಧ್ಯೆ, ಕೊರೊನಾವೈರಸ್ ಪ್ರಕರಣಗಳು ಏರಿಕೆಯಾಗಿರುವುದು ಜಗತ್ತಿನಾದ್ಯಂತ ಆತಂಕ ವನ್ನು ಉಂಟುಮಾಡುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಳು ಇಳಿಕೆಯಾಗಿವೆ ಎನ್ನಲಾಗಿದೆ.
 
logoblog

Thanks for reading Good luck for jewelery lovers before Holi: huge drop in gold prices

Previous
« Prev Post

No comments:

Post a Comment