Monday 22 March 2021

Dances are related to which state.

  MahitiVedike Com       Monday 22 March 2021


ನೃತ್ಯಗಳು ಯಾವ ರಾಜ್ಯಕ್ಕೆ ಸಂಬಂಧಿಸಿವೆ.


1) ಭರತನಾಟ್ಯ= ತಮಿಳುನಾಡು,

2) ಕುಚುಪುಡಿ= ಆಂಧ್ರ ಪ್ರದೇಶ್, 

3) ಯಕ್ಷಗಾನ= ಕರ್ನಾಟಕ,

4) ತಾಲಿ ತೊಲ = ಪಶ್ಚಿಮ ಬಂಗಾಳ, 

5) ನಮಸ್ಸಾ= ಮಹಾರಾಷ್ಟ್ರ, 

6) ಚಕ್ರಿ= ಜಮ್ಮು ಕಾಶ್ಮೀರ್, 

7) ಮಣಿಪುರಿ= ಮಣಿಪುರ, 

8) ಓಡಿಸ್ಸಿ = ಒಡಿಸ್ಸಾ, 

9) ಕೆಳದಿ ಪಟ್ಟO= ಕೇರಳ, 

10) ಮೋಹಿನಿ ಅಟ್ಟಂ= ಕೇರಳ, 

11) ಓಣಂ= ಕೇರಳ, 

12) ನಹಿ ತಾಲಿಯ= ಮಣಿಪುರಿ

13) ನೌತಂಕಿ= ಉತ್ತರ ಪ್ರದೇಶ

14) ಕಥಕ= ಉತ್ತರಪ್ರದೇಶ,
 
15) ಗಾಬ್ರಾಹ= ಗುಜರಾತ.

16) ಬಿಹು= ಆಸ್ಸo.

17) ಭಾಂಗ್ರಹ= ಪಂಜಾಬ.

18) ಡೊಳ್ಳು ಕುಣಿತ= ಕರ್ನಾಟಕ, 

 ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು, 


1) ಮೇಲುಕೋಟೆ= ವೈರಮುಡಿ ಉತ್ಸವ, 

2) ಬನವಾಸಿ= ಕದಂಬೋತ್ಸವ, 

3) ವಿಜಾಪುರ= ನವರಸಪುರ ಉತ್ಸವ, 

4) ಬದಾಮಿ= ಚಾಲುಕ್ಯ ಉತ್ಸವ, 

5) ಹಾಸನ= ಹೊಯ್ಸಳ ಉತ್ಸವ,

6) ಕೊಪ್ಪಳ= ಹಾನೆಗುಂದಿ ಉತ್ಸವ, 

7) ಬಿದರ= ಬಸವ ಉತ್ಸವ,

8) ಮುಧೋಳ= ರನ್ನೋತ್ಸವ.

9= ತಲಕಾವೇರಿ= ತೀರ್ಥೋತ್ಸವ, 

10) ಚಾಮರಾಜನಗರ= ಜಲಪಾತೋತ್ಸವ, 

11) ಮೈಸೂರು= ದಸರಾ ಉತ್ಸವ, 

12) ಬೆಂಗಳೂರು= ಕರಗೋತ್ಸವ, / ಗರಗೋತ್ಸವ.

13) ಬೆಳಗಾವಿ= ಕಿತ್ತೂರು ಉತ್ಸವ.

14) ಹಂಪಿ= ವಿಜಯೋತ್ಸವ,  

 
logoblog

Thanks for reading Dances are related to which state.

Previous
« Prev Post

No comments:

Post a Comment