Saturday 20 March 2021

Brief information on history

  MahitiVedike Com       Saturday 20 March 2021

 ಇತಿಹಾಸದ ಬಗ್ಗೆ ಸಂಕ್ಷಿಪ್ತ ಮಾಹಿತಿ

ಇತಿಹಾಸದ ಅರ್ಥ

 "ಇತಿಹಾಸ" ಎಂಬ ಪದವು ಸಂಸ್ಕೃತ ಪದವಾಗಿದೆ, 
 
"ಇತಿ" ಎಂದರೆ- ಹೀಗೆ
 ಹಾಸ ಎಂದರೆ- ಆದದ್ದು

 ಇಂಗ್ಲಿಷ್ ಭಾಷೆಯ History ಎಂಬ ಪದವು, ಗ್ರೀಕ್ ಭಾಷೆಯ Historia ಎಂಬ ಪದದಿಂದ ಬಂದಿದೆ, 

Historia ಎಂದರೆ- ವಿಚಾರಣೆ ಅಥವಾ ತನಿಖೆ ಮಾಡು ಅರ್ಥ, 

 ಇತಿಹಾಸವನ್ನು ಬರೆದವರಲ್ಲಿ ಮೊದಲಿಗರು= ಗ್ರೀಕರು

 ಇತಿಹಾಸದ ಪಿತಾಮಹ= ಹೆರೋಡಟಸ್

ಹೆರೋಡಟಸ್ ಕೃತಿ=
 ಪರ್ಸಿಯನ್ ವಾರ್ಸ್

 ಇತಿಹಾಸ ಲೇಖನ ಕಲೆಯ ತವರು ಮನೆ= ಗ್ರೀಕ್
 
 ಗ್ರೀಕ್ ನ ಪ್ರಮುಖ ಇತಿಹಾಸಕಾರರು

1) ಹೆರೋಡಟಸ್
2) ಸಾಕ್ರೆಟಿಸ್
3) ಪ್ಲೇಟೋ
4) ಅರಿಸ್ಟಾಟಲ್
5) ಅಲೆಕ್ಸಾಂಡರ್

 ಇತಿಹಾಸದ ಮೂಲಾಧಾರಗಳು

 ಇತಿಹಾಸದ ವಿವರಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ
1) ಸಾಹಿತ್ಯ ಆಧಾರಗಳು
2) ಪುರಾತತ್ವ ಆಧಾರಗಳು

 ಸಾಹಿತ್ಯ ಆಧಾರಗಳಲ್ಲಿ ಎರಡು ವಿಧಗಳು
1) ದೇಶಿಯ ಸಾಹಿತ್ಯ ಆಧಾರಗಳು
2) ವಿದೇಶಿ ಸಾಹಿತ್ಯ ಆಧಾರಗಳು

 ಪುರಾತತ್ವ ಆದರಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ

1) ಭೂ ಉತ್ಖನ್ನಗಳು
2) ಶಾಸನಗಳು
3) ನಾಣ್ಯಗಳು

 "ದೇಶಿಯ ಸಾಹಿತ್ಯ" ಆಧಾರಗಳು
 ದೇಶಿಯ ಸಾಹಿತ್ಯದ ಭಾಷೆಗಳು= ಸಂಸ್ಕೃತ,  ಪ್ರಾಕೃತ, ಪಾಳಿ, ಕನ್ನಡ ತಮಿಳು ಮತ್ತು ತೆಲುಗು

 ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನವಾದ ಭಾಷೆ=ತಮಿಳು
  
ದೇಶಿಯ ಸಾಹಿತ್ಯದ ಪ್ರಮುಖ ಕೃತಿಗಳು

1) ಬಾಣನ= ಹರ್ಷಚರಿತ

2) ತಿರುವಳ್ಳವರ್= ತಿರುಕ್ಕುರಳ್

3) ಹರೀಸೆನನ= ಕಥಾಕೋಶ

4) ವಾಲ್ಮೀಕಿಯ= ರಾಮಾಯಣ

5) ವ್ಯಾಸ ಮಹರ್ಷಿಯ= ಮಹಾಭಾರತ

6) ಅಶ್ವಘೋಷನ= ಬುದ್ಧಚರಿತ

7) ನಯಚಂದ್ರ ಸೂರಿಯ=
ಹಮ್ಮೀರ ಕಾವ್ಯ

8) ಚಾಂದ್ ಬರ್ದಾಯಿ=
ಪೃಥ್ವಿರಾಜ ರಾಸೋ

9) ಬಿಲ್ಹಣ= ವಿಕ್ರಮಂಕದೇವಚರಿತೆ

10) ಒಂದನೇ ಮಹೇಂದ್ರವರ್ಮ= ಮತ್ತೆ ವಿಲಾಸ ಪ್ರಹಸನ

11) ಪಾಣಿನಿಯ= ಅಷ್ಟಧ್ಯಾಯಿ

12) ಕೌಟಿಲ್ಯನ= ಅರ್ಥಶಾಸ್ತ್ರ

13) ಶೂದ್ರಕನ= ಮೃಚ್ಚಕಟಿಕ

14) ಕಾಳಿದಾಸನ= ರಘುವಂಶ, ಮಾಳವಿಕಾಗ್ನಿ ಮಿತ್ರ, ಮೇಘದೂತ, ವಿಕ್ರಮೋರ್ವಶೀಯ, ಅಭಿಜ್ಞಾನ ಶಕುಂತಲಾ,

15) ವಿಶಾಖದತ್ತನ= ಮುದ್ರಾರಾಕ್ಷಸ ಮತ್ತು *ದೇವಿಚಂದ್ರಗುಪ್ತಮ್

14) ಅಮೋಘವರ್ಷ= ಕವಿರಾಜಮರ್ಗ

15) ಹರ್ಷವರ್ಧನ= ರತ್ನವಳಿ,  ಪ್ರಿಯದರ್ಶಿಕ ಮತ್ತು ನಾಗನಂದ

16) ಚಾವುಂಡರಾಯ= ಚಾವುಂಡರಾಯ ಪುರಾಣ

17) ಜನ್ನ= ಯಶೋಧರ ಚರಿತೆ

18) ಕೃಷ್ಣದೇವರಾಯ= ಅಮುಕ್ತಮೌಲ್ಯ

19) ವಿಜ್ಜಿಕೀಯ=
ಕೌಮುದಿ ಮಹೋತ್ಸವ

20) ಗುಣಾಡ್ಯ= ಬೃಹತ್ ಕಥಾ

21) ಶ್ರೀಪುರುಷ= ಗಜಶಾಸ್ತ್ರ

22) ಹಾಲ= ಗಥಾಸಪ್ತಸತಿ

23) ಚರಕ= ಚರಕ ಸಂಹಿತೆ

24) ಸುಶ್ರುತ= ಸುಶ್ರುತ ಸಂಹಿತೆ

25) ಆರ್ಯಭಟ= ಅರ್ಯಭಟಿಯಂ

26) ಶ್ರೀಧರಾಚಾರ್ಯ= ಜಾತಕತಿಲಕ

27) ಎರಡನೇ ನಾಗಾರ್ಜುನ= ರಸವೈದ್ಯ


 ವಿದೇಶಿ ಸಾಹಿತಿಗಳು

1) ಹೆರೋಡಾಟಸ್= ಇಷ್ಟೋರಿ ಕ

2) ಮೆಗಾಸ್ತಾನಿಸನ= ಇಂಡಿಕಾ

3) ಪ್ಲೀನಿ ಯ= ಪ್ರಕೃತಿ ಇತಿಹಾಸ

4) ಟಾಲೆಮಿಯ= ಜಿಯೋಗ್ರಾಫಿ

5) ಗ್ರೀಕ್ ಅನಾಮಿಕನ= ಪೆರಿ ಪ್ಲೇಸ್ ಆಪ್ ಎರಿತ್ರಿಯನನ

6) ಪಾಹಿಯಾನ= ಘೋ-ಕೋ-ಕಿ

7) ಹ್ಯೂಯನ್ ತ್ಸ್ಯಾಂಗ= ಸಿ-ಯು-ಕಿ

8)ಉತ್ಬಿಯಾ= ಕಿತಬ್-ಉಲ್ ಯಮಿನಿ

9) ibn-e-batuta= ಕಿತಾಬ್-ಇ-ರೆಹಲಾ

10) ಅಲ್ ಬೇರೊನಿ= ಕಿತಬ್ ಉಲ್ ಹಿಂದ

11) ಹಸನ್ ನಿಜಾಮಿ= ತಾಜ್-ಉಲ್- ಮಾಸಿರ್(FDA-2021)

12) ಅಬುಲ್ ಫಝಲ್= ಅಕ್ಬರ್ ನಾಮ

13) ಜಿಯಾವುದ್ದಿನ್ ಬರೌನಿ,= ತಾರೀಖ-ಇ- ಫಿರೋಜ್- ಷಾಹಿ

14) ಕಿರ್ಮಾನಿ ಯ= ಷಾ ನಾಮಾ

ಭೂ ಉತ್ಖನ್ನಗಳು

 ಪುರಾತತ್ವ ಅಧ್ಯಯನವನ್ನು ಅರ್ಕಿಯಾಲಜಿ ಎನ್ನುವರು.

1784 ರಲ್ಲಿ ವಿಲಿಯಂ ಜೋನ್ಸ್ ಅವರು ಭೂ ಉತ್ಖನ ಮಾಡಲು ರಾಯಲ್ ಏಷಿಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದರು, 

1905/1906 ರಲ್ಲಿ ಭಾರತ ಪುರಾತತ್ವ ಇಲಾಖೆ ಲಾರ್ಡ್ ಕರ್ಜನ್ ರವರು ಸ್ಥಾಪಿಸಿದರು, 

 ಭೂ ಉತ್ಖನ್ನಗಳು ಕಾಲ ನಿರ್ಣಯ ಮಾಡಲು ಕಾರ್ಬನ್-14 ಬಳಸುತ್ತಾರೆ,

ಶಾಸನಗಳು

 ಶಾಸನಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ= ಎಪಿಗ್ರಫಿ

 ಭಾರತದಲ್ಲಿ ಮೊದಲ ಬಾರಿಗೆ ಶಾಸನಗಳನ್ನು ಹೊರಡಿಸಿದವರು= ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ ಅಶೋಕ( ಶಾಸನಗಳ ಪಿತಾಮಹ ಎನ್ನುವರು)

 ಅಶೋಕನ ಶಾಸನಗಳನ್ನು 1837 ರಲ್ಲಿ ಮೊದಲ ಬಾರಿಗೆ ಬೆಳಕಿಗೆ ತಂದವರು ಜೇಮ್ಸ್ ಪ್ರಿನ್ಸೆಪ್

 ಶಾಸನಗಳ ವಿಧಗಳು
 
ಸ್ತಂಭ ಶಾಸನ, ಬಂಡೆಗಲ್ಲು ಶಾಸನ, ತಾಮ್ರಪಟ ಶಾಸನ. ದಾನ ದತ್ತಿ ಶಾಸನ, ಪ್ರಶಸ್ತಿ ಶಾಸನ,

 ಶಾಸನಗಳ ಲಿಪಿ ಗಳು= ಬ್ರಾಹ್ಮಿ( ಎಡದಿಂದ ಬಲಕ್ಕೆ ಬರೆಯುವುದು, 

ಖರೋಷ್ಠಿ( ಬಲದಿಂದ ಎಡಕೆ ಬರೆಯುವುದು)

 ಭಾರತದಲ್ಲಿನ ಶಾಸನಗಳ ಭಾಷೆ, 
 ಸಂಸ್ಕೃತ. ಪ್ರಾಕೃತ, ತೆಲುಗು, ತಮಿಳು, ಕನ್ನಡ,

1) ಅಶೋಕನ ಶಾಸನಗಳು= ರುಮಿಂಡೈ ಶಾಸನ, ಕಳಿಂಗ ಶಾಸನ, ಮಸ್ಕಿ ಶಾಸನ, etc  

2)ಖಾರವೇಲನ= ಹಾಥಿ ಗುಂಪ ಶಾಸನ

3) ಸಮುದ್ರಗುಪ್ತ= ಅಲಹಾಬಾದ್ ಸ್ತಂಭ ಶಾಸನ

4) ರವಿಕೀರ್ತಿಯ= ಐಹೊಳೆ ಶಾಸನ

5) ಮಯೂರವರ್ಮ= ಚಂದ್ರವಳ್ಳಿ ಶಾಸನ

6) ರುದ್ರದಾಮನ್= ಗಿರ್ನಾರ್ ಶಾಸನ

7) ಸ್ಕಂದ ಗುಪ್ತನ= ಜುನಾಗಡ್ ಶಾಸನ

8) ಶಾಂತಿ ವರ್ಮನ= ತಾಳಗುಂದ ಶಾಸನ

9) ಎರಡನೇ ಚಂದ್ರಗುಪ್ತನ= ದೆಹಲಿಯ ಮೆಹರೂಲಿ ಕಬ್ಬಿಣದ ಶಾಸನ

10) ವಂದನೆ ಪರಾಂತಕನ= ಉತ್ತರ ಮೇರೂರು ಶಾಸನ

11) ಹರ್ಷವರ್ಧನ= ಮಧುಬಾನ ಶಾಸನ

12) ಭೋಜರಾಜನ= ಗ್ವಾಲಿಯರ್ ಶಾಸನ

13) ಒಂದನೇ ಮಹೇಂದ್ರ ವರ್ಮನ= ಕುಡಿಮಿಯ ಮಲೈ  ಶಾಸನ

14) ಗೌತಮಿ ಬಾಲಾಶ್ರೀಯ=
 ನಾಶಿಕ್ ಶಾಸನ,


 ನಾಣ್ಯಗಳು

 ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರವೇ=
 ನ್ಯೂಮಿಸ್ ಮ್ಯಾಟಿಕ್ಸ್
logoblog

Thanks for reading Brief information on history

Previous
« Prev Post

No comments:

Post a Comment