ಮೂಲಭೂತ ಹಕ್ಕುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ,
ಮೂಲಭೂತ ಹಕ್ಕುಗಳು=
12 ರಿಂದ35ನೇ ವಿಧಿಯ ವರೆಗೆ
ಮೂಲಭೂತ ಹಕ್ಕುಗಳು
3ನೇ ಭಾಗದಲ್ಲಿವೆ.(TET-2020)
ಮೂಲಭೂತ ಹಕ್ಕುಗಳ ಸಮಿತಿ ಅಧ್ಯಕ್ಷರು=
ಸರ್ದಾರ್ ವಲ್ಲಬಾಯ್ ಪಟೇಲ್
ಮೂಲಭೂತಗಳು ಉಪಸಮಿತಿ ಅಧ್ಯಕ್ಷರು= ಜೆ.ಬಿ ಕೃಪಲಾನಿ
ಮೂಲಭೂತ ಹಕ್ಕುಗಳನ್ನು ಭಾರತದ ಮ್ಯಾಗ್ನಕಾರ್ಟ ಎಂದು ಹೆಸರು.
ಒಟ್ಟು ಮೂಲಭೂತ ಹಕ್ಕುಗಳು= 6
1) "ಸಮಾನತೆ ಹಕ್ಕು"
2) "ಸ್ವಾತಂತ್ರ್ಯದ ಹಕ್ಕು"
3) "ಶೋಷಣೆ ವಿರುದ್ಧ ಹಕ್ಕು"
4) "ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,"
5) "ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು,"
6) "ಸಂವಿಧಾನ ಪರಿಹಾರ ಹಕ್ಕು."
ಸಮಾನತೆ ಹಕ್ಕು=14-18
14ನೇ ವಿಧಿ= ಕಾನೂನಿನ ಮುಂದೆ ಎಲ್ಲರೂ ಸಮಾನರು.
15ನೇ ವಿಧಿ= ಲಿಂಗ ಜಾತಿ ಜನಾಂಗ ಧರ್ಮದ ಆದರಿಸಿ ತಾರತಮ್ಯ ಮಾಡುವಂತಿಲ್ಲ.
16ನೇ ವಿಧಿ= ಸಾರ್ವಜನಿಕ ಹುದ್ದೆ ಪಡೆಯಲು ಎಲ್ಲರೂ ಸಮಾನರು
17 ನೇ ವಿಧಿ=
ಅಸ್ಪೃಶ್ಯತೆ ಆಚರಣೆ ನಿಷೇಧ( ಕಾಯಿದೆ=1955)
18ನೇ ವಿಧಿ= ಬಿರುದು ಬಾವಳಿಗಳ ಸ್ವೀಕರ ನಿಷೇಧ
ಸ್ವಾತಂತ್ರ್ಯದ ಹಕ್ಕು=19-22
19ನೇ ವಿಧಿ= 6 ವಿಧದ ಸ್ವತಂತ್ರವನ್ನು ಒದಗಿಸುತ್ತದೆ,
(19ನೇ ವಿಧಿಯನ್ನು ಸಂವಿಧಾನದ ಬೆನ್ನೆಲುಬು ಎಂದು ಕರೆಯುತ್ತಾರೆ, )
A= "ವಾಕ್ ಸ್ವಾತಂತ್ರ್ಯ".
B= "ಸಭೆ ಸೇರುವ ಸ್ವತಂತ್ರ,"
C= "ಸಂಘ ಕಟ್ಟುವ ಸ್ವತಂತ್ರ",
D= "ಸಂಚಾರ ಮಾಡುವ ಸ್ವತಂತ್ರ",
E= "ವಾಸಿಸುವ ಸ್ವಾತಂತ್ರ್ಯ".
F= "ವೃತ್ತಿ ಮಾಡುವ ಸ್ವತಂತ್ರ್ಯ."
20ನೇ ವಿಧಿ= ಅಪರಾಧಿಗಳಿಗೆ ಸ್ವತಂತ್ರವನ್ನು ನೀಡುವುದು.
21ನೇ ವಿಧಿ= ಜೀವಿಸುವ ಹಕ್ಕು
21ನೇ(A)ವಿಧಿ= ಶಿಕ್ಷಣದ ಹಕ್ಕು (6ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವುದು), *86ನೇ ತಿದ್ದುಪಡಿ.2002ರಲ್ಲಿ
22ನೇ ವಿಧಿ, = ಬಂಧನಕ್ಕೆ ಸಂಬಂಧಿಸಿದಂತೆ ಹಕ್ಕುಗಳು,
ಶೋಷಣೆ ವಿರುದ್ಧ ಹಕ್ಕು=23-24
23ನೇ ವಿಧಿ= ಜೀತಪದ್ಧತಿ ಮತ್ತು ಬಲಾತ್ಕಾರದ ದುಡಿಮೆ ನಿಷೇಧ
24ನೇ ವಿಧಿ= ಬಾಲಕಾರ್ಮಿಕ ನಿಷೇಧ ( 14 ವರ್ಷದ ಒಳಗಿನ ಮಕ್ಕಳು)
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು=25-28
25ನೇ ವಿಧಿ= ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಪ್ರಚಾರಮಾಡುವ ಸ್ವತಂತ್ರ
26ನೇ ವಿಧಿ= ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪನೆ,
27ನೇ ವಿಧಿ= ಒತ್ತಾಯಪೂರ್ವಕವಾಗಿ ಧಾರ್ಮಿಕ ತೆರಿಗೆ ಹೇರುವಂತಿಲ್ಲ
28ನೇ ವಿಧಿ= ಸರಕಾರಿ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡುವಂತಿಲ್ಲ, ಒಂದು ವೇಳೆ ಧಾರ್ಮಿಕ ಬೋಧನೆ ಮಾಡಬೇಕಾದರೆ ವಿದ್ಯಾರ್ಥಿಗಳ ಅನುಮತಿ ಪಡೆಯಬೇಕು,
ಖಾಸಗಿ ಶಾಲೆಗಳಲ್ಲಿ ಧಾರ್ಮಿಕ ಬೋಧನೆ ಮಾಡಬಹುದು,
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು=29-30
29ನೇ ವಿಧಿ= ಅಲ್ಪಸಂಖ್ಯಾತರ ಹಿತರಕ್ಷಣೆ ಗಳ ರಕ್ಷಣೆ
30ನೇ ವಿಧಿ= ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆ ಸ್ಥಾಪನೆ
ಸವಿಧಾನದ ಪರಿಹಾರ=32ನೇ ವಿಧಿ
ಈ ವಿಧಿಯನ್ನು "ಡಾಕ್ಟರ್ ಬಿ.ಆರ್ ಅಂಬೇಡ್ಕರ್" ಅವರು ಸಂವಿಧಾನದ ಹೃದಯ ಭಾಗ ಎಂದು ಕರೆದಿದ್ದಾರೆ,
ಸವಿಧಾನ ಪರಿಹಾರ ಹಕ್ಕುಗಳಲ್ಲಿ ಪ್ರಮುಖ 5 ರೇಟ್ ಗಳು ಬರುತ್ತವೆ,
1) ಹೇಬಿಯಸ್ ಕಾರ್ಪಸ್ ( ಬಂದ ಪ್ರತ್ಯಕ್ಷಿಕರಣ)
"24ಗಂಟೆಯೊಳಗೆ ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು",
2) ಮ್ಯಾಂಡಮಸ್ ( ಪರಮಾದೇಶ)
"ಸರಕಾರಿ ಅಧಿಕಾರಿಯು ತನ್ನ ಕರ್ತವ್ಯದಲ್ಲಿ ಲೋಪ ಎಸಗಿದ್ದಾಗ ಆತನ ವಿರುದ್ಧ ಹೊಡಿಸುವ ರಿಟ್"
( ಖಾಸಗಿ ವ್ಯಕ್ತಿ, ಖಾಸಗಿ ಸಂಸ್ಥೆ, ರಾಜ್ಯಪಾಲ, ರಾಷ್ಟ್ರಪತಿ ಅವರನ್ನು ಹೊರತುಪಡಿಸಿ,)
3) ಕೋವಾರಂಟ್
"ಅಕ್ರಮವಾಗಿ ಸಾರ್ವಜನಿಕ ಹುದ್ದೆಯನ್ನು ಪಡೆದವರ ವಿರುದ್ಧ ನ್ಯಾಯಾಲಯ ಹೊರಡಿಸುವ ರಿಟ್ ಆಗಿದೆ"
4) ಸರ್ಸಿರಿಯೋ
"ಒಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಾಗ ಕೊಡಿಸುವ ರಿಟ್."
5) ಪ್ರೋಹಿಬಿಷನ್ ( ಪ್ರತಿಬಂಧಕಾಜ್ಞೆ)
"ಕೆಳಗಿನ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಥವಾ ಪ್ರಕೃತಿ ನಿಯಮಕ್ಕೆ ವಿರುಧವಾಗಿ ನೀಡಿದ ತೀರ್ಪನ್ನು ಮೇಲಿನ ನ್ಯಾಯಾಲಯ ತಡೆಯುವುದು,"
ಸವಿಧಾನ ಪರಿಹಾರ ಹಕ್ಕಿಗೆ ಸಂಬಂಧಿಸಿದ ರಿಟ್ ಗಳನ್ನು ಹೊರಡಿಸುವ, ಸುಪ್ರೀಂಕೋರ್ಟಿಗೆ 32ನೇ ವಿಧಿ ಮತ್ತು ಹೈಕೋರ್ಟಿಗೆ ಯಾರ 226ನೇ ವಿಧಿ ಅವಕಾಶ ಕೊಟ್ಟಿದೆ)
No comments:
Post a Comment