ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಕೇಂದ್ರ ಮಾಹಿತಿ ಆಯೋಗ
ಕೇಂದ್ರ ಮಾಹಿತಿ ಆಯೋಗ ಸ್ಥಾಪನೆಯಾದ ವರ್ಷ
2005 ಅಕ್ಟೊಬರ್ 12
ಕೇಂದ್ರ ಮಾಹಿತಿ ಆಯೋಗದ ಕೇಂದ್ರ ಕಚೇರಿ
ನವದೆಹಲಿ
ಮಾಹಿತಿ ಹಕ್ಕು ಇದು ಕಾನೂನುಬದ್ಧ ಹಕ್ಕು ಆಗಿದೆ.
ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರನ್ನು ಮತ್ತು ಇತರ ಆಯುಕ್ತರನ್ನು ಪ್ರಧಾನಮಂತ್ರಿ ಅಧ್ಯಕ್ಷ ಸಮಿತಿಯ ಶಿಫಾರಸ್ಸಿನ ಮೇರಿಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
ಕೇಂದ್ರ ಮಾಹಿತಿ ಆಯೋಗದ ಆಯುಕ್ತರ ಮತ್ತು ಇತರ ಆಯುಕ್ತರ ಅಧಿಕಾರವಧಿ 5ವರ್ಷಗಳು ಅಥವಾ ಅವರ ವಯಸ್ಸು 65 ವರ್ಷಆಗುವರೆಗೂ
_ಕೇಂದ್ರ ಮಾಹಿತಿ ಆಯೋಗವು ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ನೀಡುತ್ತದೆ._
_ಪ್ರಸ್ತುತ ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರು_ =
*ಸುಧೀರ್ ಭಾರ್ಗವ್*
_*ರಾಜ್ಯ ಮಾಹಿತಿ ಆಯೋಗದ*_
_ರಾಜ್ಯ ಮಾಹಿತಿ ಆಯೋಗದ ಕೇಂದ್ರ ಕಚೇರಿ_ = *ಬೆಂಗಳೂರು*
_ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ರನ್ನು ಮತ್ತು ಇತರ ಆಯುಕ್ತರನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ಶಿಫಾರಸಿನ ಮೇರೆಗೆ *ರಾಜ್ಯಪಾಲರ* ಮಾಡುತ್ತಾರೆ_
_ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಮತ್ತು ಇತರ ಆಯುಕ್ತರ ಅಧಿಕಾರವಧಿ_ =
*_5ವರ್ಷಗಳು ಅಥವಾ ಅವರ ವಯಸ್ಸು 65 ವರ್ಷಆಗುವರೆಗೂ_*
ಪ್ರಸ್ತುತ ಕರ್ನಾಟಕದ ಮಾಹಿತಿ ಆಯೋಗದ ಮುಖ್ಯಸ್ಥರು=
ಶ್ರೀ ಎನ್ ಸಿ ಶ್ರೀನಿವಾಸ್
No comments:
Post a Comment