Thursday, 25 March 2021

BIG BREAKING NEWS: List of BJP candidates for by-election Release: Anyone know the ticket? Tooltip List.!

  MahitiVedike Com       Thursday, 25 March 2021
Subject : breaking news 
Subject Language : Kannada
Which Department : all
Place : Karnataka
Announcement Date : 26/03/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

BIG BREAKING NEWS : ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ : ಯಾರಿಗೆಲ್ಲಾ ಟಿಕೆಟ್ ಗೊತ್ತಾ.? ಇಲ್ಲಿದೆ ಪಟ್ಟಿ.!


ಡಿಜಿಟಲ್ ಡೆಸ್ಕ್ : ಲೋಕಸಭಾ, ವಿಧಾನಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು,9 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಒಂದು ಲೋಕಸಭಾ ಕ್ಷೇತ್ರವಾದ ಬೆಳಗಾವಿ ಮತ್ತು ವಿಧಾನ ಸಭಾ ಕ್ಷೇತ್ರಗಳಾದ ಬೀದರ್‌ʼನ ಬಸವ ಕಲ್ಯಾಣ ಮತ್ತು ಮಾಸ್ಕಿ ವಿಧಾನ ಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 17ರಂದು ಚುನಾವಣೆ ನಡೆಸಲಾಗುವುದು ಎಂದು ಆಯೋಗ ತಿಳಿಸಿದೆ. ಇನ್ನು ಈ ಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆಗೆ ಮಾರ್ಚ್‌ 31ರವರೆಗೆ ಕಾಲಾವಾಕಾಶ ನೀಡಲಾಗಿದ್ದು, ಈ ಚುನಾವಣೆಗಳ ಫಲಿತಾಂಶವನ್ನ ಮೇ 2ರಂದು ಪ್ರಕಟವಾಗುತ್ತೆ ಎಂದು ಆಯೋಗ ಮಾಹಿತಿ ನೀಡಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಂಸದ ಸುರೇಶ್‌ ಅಂಗಡಿಯವರ ಹಾಗೂ ಬಸವ ಕಲ್ಯಾಣ ವಿಧಾನ ಸಭಾ ಕ್ಷೆತ್ರದಿಂದ ಆಯ್ಕೆಯಾಗಿದ್ದ ಬಿ.

ನಾರಾಯಣ ರಾವ್ ಅವರ ನಿಧನದಿಂದ, ಮಸ್ಕಿ ವಿಧಾನ ಸಭಾ ಕ್ಷೇತ್ರಿಂದ ಪ್ರತಾಪ್ ಗೌಡ ಪಾಟೀಲ್ ಅವರ ರಾಜೀನಾಮೆಯಿಂದ ಉಪಚುನಾವಣೆ ನಡೆಯುತ್ತಿದೆ.

ಲೋಕಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

1) ಕೆ ರತ್ನಪ್ರಭ -ಆಂಧ್ರ ಪ್ರದೇಶ-ತಿರುಪತಿ

2) ಮಂಗಳ ಸುರೇಶ್ ಅಂಗಡಿ-ಕರ್ನಾಟಕ-ಬೆಳಗಾವಿ ಕ್ಷೇತ್ರ

ವಿಧಾನಸಭಾ ಉಪಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಗಂಗಾ ನಾರಾಯಣ್ ಸಿಂಗ್- ಜಾರ್ಖಂಡ್- ಮಧುಪುರ್
ಶರಣು ಸಲಾಗರ್-ಕರ್ನಾಟಕ-ಬಸವಕಲ್ಯಾಣ ಕ್ಷೇತ್ರ
ಪ್ರತಾಪ್ ಗೌಡ ಪಾಟೀಲ್-ಕರ್ನಾಟಕ-ಮಸ್ಕಿ ಕ್ಷೇತ್ರ
ರಾಹುಲ್ ಸಿಂಗ್-ಮಧ್ಯಪ್ರದೇಶ-ದಾಮೋಹ ಕ್ಷೇತ್ರ
ಲಾಲ್ ಹಿರೇಟ್ರಿಂಗಾ ಚಾಂಗಟೆ-ಸೆರ್ಚಿಪ್
ಆಶ್ರಿತ್ ಪಟ್ನಾಯಕ್-ಒಡಿಸ್ಸಾ-ಪಿಪಿಲ್
ರತನ್ ಲಾಲ್ ಜತ್-ರಾಜಸ್ಥಾನ-ಸಹರಾ
ಕೇಮರಾ ಮೇಘವಾಲ್-ರಾಜಸ್ಥಾನ-ಸುಜಾಂಗರ್
ದೀಪ್ತಿ ಮಹೇಶ್ವರಿ-ರಾಜಸ್ಥಾನ-ರಾಜಸಮಂದ


 
logoblog

Thanks for reading BIG BREAKING NEWS: List of BJP candidates for by-election Release: Anyone know the ticket? Tooltip List.!

Previous
« Prev Post

No comments:

Post a Comment