Monday 8 March 2021

Back in the country, Koran Abbar, this time the target of the Deadly Virus for little kids

  MahitiVedike Com       Monday 8 March 2021

ದೇಶದಲ್ಲಿ ಮತ್ತೆ ಕೊರಣಾ ಅಬ್ಬರ್, ಈ ಬಾರಿ ಪುಟ್ಟ ಮಕ್ಕಳೇ ಡೆಡ್ಲಿ ವೈರಸ್ ನ ಟಾರ್ಗೆಟ್

ಇಂದೋರ್​​ನಲ್ಲಿ ಮತ್ತೆ ಕೊರೊನಾ ವೈರಸ್​ ತೀವ್ರಗತಿಯಲ್ಲಿ ಹಬ್ಬುತ್ತಿದೆ. ಈ ಬಾರಿ ಕೊರೊನಾ ವೈರಸ್​​ ಮಕ್ಕಳ ಮೇಲೂ ಗಾಢ ಪರಿಣಾಮ ಬೀರ್ತಿದೆ . ಕಳೆದ 24 ಗಂಟೆಗಳಲ್ಲಿ ಕೊರೊನಾದ ಹೊಸ 166 ಕೇಸ್​ಗಳು ದಾಖಲಾಗಿವೆ. ಇದರಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಹೀಗಾಗಿ ವೈದ್ಯರು ಪೋಷಕರ ಬಳಿ ಮಕ್ಕಳನ್ನ ಎಚ್ಚರವಾಗಿ ನೋಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಇಂದೋರ್​ನಲ್ಲಿ ಕೊರೊನಾ ಕೇಸ್​ಗಳು ಹೆಚ್ಚಾಗುತ್ತಲೇ ಇದೆ. ಕಳೆದ 22 ಗಂಟೆಯಲ್ಲಿ 2199 ಸ್ವ್ಯಾಬ್​ಗಳನ್ನ ಪರೀಕ್ಷಿಸಲಾಗಿದ್ದು ಇದರಲ್ಲಿ 166 ಮಂದಿಗೆ ಕೊರೊನಾ ಕಾಣಿಸಿಕೊಂಡಿದೆ. ಕೊರೊನಾದಿಂದ ಓರ್ವ ರೋಗಿ ಸಾವನ್ನಪ್ಪಿದ್ದಾರೆ.ಇಂದೋರ್​ನಲ್ಲಿ ಯುಕೆಯಿಂದ ಬಂದ 6 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ದಿನದಿಂದ ದಿನಕ್ಕೆ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಈ ಸಂಬಂಧ ಸಲಹೆ ನೀಡಿರುವ ವೈದ್ಯ ಪಿ.ಎಸ್​ ಠಾಕೂರ್​, 2 ವರ್ಷದಿಂದ 18ವರ್ಷದವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ತಿದೆ.
logoblog

Thanks for reading Back in the country, Koran Abbar, this time the target of the Deadly Virus for little kids

Previous
« Prev Post

No comments:

Post a Comment