Monday, 22 March 2021

Arrival of the Vedas / Aryans (Cr, Po 1500-600

  MahitiVedike Com       Monday, 22 March 2021

 ವೇದಗಳ ಕಾಲ/ ಆರ್ಯರ ಆಗಮನ (ಕ್ರಿ,ಪೋ 1500-600 ವರಗೆ, 


 ವೇದಗಳ ನಿರ್ಮಾಪಕರು= ಆರ್ಯರು

 ಆರ್ಯರ ಮೂಲಗಳ ಬಗ್ಗೆ ಅಭಿಪ್ರಾಯಗಳು

1)ಡಾ // ವಿಲಿಯಂ ಜೋನ್ಸ್= ಆರ್ಯರು ಮೂಲತಃ ಪೂರ್ವ ಇರೋಪಿಯನ್ ಅವರು

2)ಡಾ// ಗೈಲ್ಸ್ ಮತ್ತು ಮ್ಯಾಕ್ ಡೊನಾಲ್ಡ್= ಇವರು ಹಂಗೇರಿಯದವರು

3)ಡಾ// ಮೆಹರಂಗ= ಇವರು ರಷ್ಯಾ ದವರು

4) ಸ್ವಾಮಿ ದಯಾನಂದ ಸರಸ್ವತಿ= ಇವರು ಟಿಬೆಟಿ ನದವರು

5) ಬಾಲಗಂಗಾಧರ ತಿಲಕ್= ಇವರು ಆರ್ಕಿಟಿಕ್ ಧ್ರುವಪ್ರದೇಶದವರು,

6)A.C ದಾಸ್= ಇವರು ಸಪ್ತಸಿಂಧು ಪ್ರದೇಶದವರು. 

7) ಮ್ಯಾಕ್ಸ್ ಮುಲ್ಲರ್= ಮಧ್ಯ ಏಷ್ಯಾದವರು

 ಆರ್ಯರು ಮಧ್ಯ ಏಷ್ಯಾ ಪ್ರದೇಶದಲ್ಲಿ ನೆಲೆನಿಂತರು ( ವಾಯುವ ಭಾರತ)

ಆರ್ಯರ ಎರಡು ಕಾಲದ ಅವಧಿ. 

1) ಪೂರ್ವ ವೇದಕಾಲ/ "ಋಗ್ವೇದ ಕಾಲ"( ಕ್ರಿ. ಪೋ 1500 ರಿಂದ 1000)

2) ಉತ್ತರ ವೇದ ಕಾಲದ ಕ್ರಿ. ಪೋ 1000-600 ವರಗೆ)

 ಪೂರ್ವ ವೇದಕಾಲದ/ ಋಗ್ವೇದ ಕಾಲ (ಕ್ರಿ. ಪೋ 1500 ರಿಂದ 1000)

 ರಾಜಕೀಯ ಜೀವನ

  ಕುಟುಂಬ-ಕುಲ- ಪಂಗಡ- ಗ್ರಾಮ ಎಂದು ವಿಭಾಗ ಸುತ್ತಿದ್ದರು, 

 ರಾಜ್ಯ ಉಗಮದ ಸಿದ್ಧಾಂತ ಬಗ್ಗೆ ತಿಳಿಸುವ ಗ್ರಂಥ= ವತ್ತರಿಯ ಬ್ರಾಹ್ಮಣಕ

 ಅತ್ಯಂತ ಹಳೆಯ ರಾಜಕೀಯ ವ್ಯವಸ್ಥೆಯನ್ನು= ವಿಧಾತ ಎನ್ನುವರು.

 ವಿಧಾತ ಎಂದರೆ= ರಾಜ'ನಿಲ್ಲದ ಪ್ರದೇಶದ ಕಾರ್ಯನಿರ್ವಹಿಸುವ ಗುಂಪು

 ವಿಧಾತರ ಪ್ರಮುಖ ದೇವರು= ಅಗ್ನಿ

 ಋಗ್ವೇದ ಕಾಲದಲ್ಲಿ ರಾಜ ಸರ್ವಾಧಿಕಾರಿ ಹಾಗಿರಲಿಲ್ಲ

 ರಾಜನಿಗೆ ಸಹಾಯ ಮಾಡಲು ಎರಡು ಸಮಿತಿಗಳು ನೇಮಿಸಿದರು= ಸಭಾ ಮತ್ತು ಸಮಿತಿ

 ಸಭಾ= ಹಿರಿಯರಿಂದ ಕೂಡಿದ ಸಮಿತಿ

 ಸಮಿತಿ= ಜನಸಾಮಾನ್ಯರಿಂದ ಕೂಡಿದ ಸಮಿತಿ

 ವೇದಗಳ ಕಾಲದಲ್ಲಿ ಸಭದ  ಸದಸ್ಯರನ್ನು= ಸಭಾಸದರು ಎನ್ನುತಿ ದ್ದರುತ್ತಿದ್ದರು

ವೇದಗಳ ಕಾಲದಲ್ಲಿ ಸಮಿತಿಯ ಸದಸ್ಯರನ್ನು= ವಿಷಾ ಎನ್ನುತ್ತಿದ್ದರು. 

 ವೇದಗಳ ಕಾಲದ ಮಂತ್ರಿಮಂಡಲ

1) ಭಗಧುಗ್= ಕಂದಾಯ ಮಂತ್ರಿ,

2) ಸುತ= ಅರಮನೆಯ ದೂತ

3) ಕ್ಷೇತ= ಅರಮನೆಯ ಮೇಲ್ವಿಚಾರಕ

4) ಅಕ್ಷಣಪ್ಪ= ಲೆಕ್ಕಿಗ

5) ಕುಲುಪ= ಕುಟುಂಬದ ಮುಖ್ಯಸ್ಥ

6) ರಥಕಾರ= ರಥ ನಿರ್ಮಾಪಕ

7) ಸಂಧಿವಿಗ್ರಹಿಕ= ವಿದೇಶಾಂಗ ಮಂತ್ರಿ

8) ಸಂಗ್ರಹಿತ= ಖಜಾನಾಧಿಕಾರಿ

9) ಗ್ರಾಮೀಣಿ= ಗ್ರಾಮದ ಮುಖ್ಯಸ್ಥ (KSRP-2020)

10) ಗ್ರಾಮ ವ್ಯಾಧಿನಿ= ಗ್ರಾಮದ ಸಣ್ಣಪುಟ್ಟ ವ್ಯವಹಾರ ಬಗೆಹರಿಸುವ ಅವನು

11) ಸ್ಥಪತಿ= ನ್ಯಾಯಾಧೀಶ

 ವೇದಗಳ ಕಾಲದಲ್ಲಿ ರಾಜನು ಲೋಕಕಲ್ಯಾಣಕ್ಕಾಗಿ ಯಜ್ಞಯಾಗಾದಿಗಳನ್ನು ಆಚರಿಸುತ್ತಿದ್ದನು. 


 ವೇದಗಳ ಕಾಲದ ಸಾಮಾಜಿಕ ಜೀವನ

 ವರ್ಣ ವ್ಯವಸ್ಥೆ ಜಾರಿಯಲ್ಲಿತ್ತು, 

 ವೇದ ಕಾಲದ ಜನರು ಹತ್ತಿ,  ಉಣ್ಣೆ,  ಚರ್ಮದಿಂದ ತಯಾರಿಸಿದ ಉಡುಪು ಧರಿಸುತ್ತಿದ್ದರು, 

 ಸ್ತ್ರೀಯರು ಕಿವಿಗೆ= ಕರ್ಣ ಸೋಬನ್ ಎಂಬ ಆಭರಣ ತೊಡುತ್ತಿದ್ದರು, 

 ವೇದಗಳ ಕಾಲದಲ್ಲಿ ಸ್ತ್ರೀಯರಿಗೆ ಸಮಾನವಾದ ಶಿಕ್ಷಣ ದೊರೆಯುತ್ತಿತ್ತು,

 ವೇದಕಾಲದ ಮಹಿಳಾ ವಿದ್ವಾಂಸರು= ಗಾರ್ಗಿ. ಮೈತ್ರಿ ಲೋಪಮುದ್ರ ಅಪಾಲ. ಘೋಶಲ. 

 ಋಗ್ವೇದದ ಕೆಲವು ಶ್ಲೋಕ ಬರೆದ ಮಹಿಳೆ= ಘೋಶಲ

 ಜನಕರಾಯನ ಆಸ್ಥಾನದಲ್ಲಿ "ಯಜ್ಞವಲ್ಕ" ಋಷಿಯಯೊಡನೆ ವಾದ ಮಾಡಿದ ಮಹಿಳೆ= ಗಾರ್ಗಿ

 ವೇದಗಳ ಕಾಲದಲ್ಲಿ ನಿಯೋಗಕ್ಕೆ ಅವಕಾಶವಿತ್ತು.

( ನಿಯೋಗ ಎಂದರೆ= ಮಕ್ಕಳಿಲ್ಲದ ವಿಧವೆ ತನ್ನ ಮೈದುನನನ್ನು ಮದುವೆಯಾಗಿ ಗಂಡು ಸಂತಾನ ಪಡೆಯುವುದು,  


ಋಗ್ವೇದ ಕಾಲದ ಧಾರ್ಮಿಕ ಜೀವನ

 ಋಗ್ವೇದ ಕಾಲದ ಪ್ರಮುಖ ದೇವರು= ಇಂದ್ರ ( ಪುರಂದರ, ಪ್ರಳಯಾಂತಕ)

 ಇಂದ್ರನ ಕೈಯಲ್ಲಿರುವ ಆಯುಧ= ವಜ್ರಾಯುಧ

 ಇಂದ್ರನ ವಜ್ರಾಯುಧ ಕ್ಕೆ ತನ್ನ ಬೆನ್ನಲೇಬು ದಾನವಾಗಿ ನೀಡಿದ ಋಷಿ= ದದೀಚಿ

 ಇಂದ್ರನ ಕುರಿತು ಋಗ್ವೇದದಲ್ಲಿ= 250 ಶ್ಲೋಕಗಳಿವೆ

 ಋಗ್ವೇದ ಕಾಲದ ಎರಡನೇ ಪ್ರಮುಖ ದೇವರು= ಅಗ್ನಿ

 ಅಗ್ನಿಯ ಕುರಿತು ಋಗ್ವೇದದಲ್ಲಿ= 200 ಶ್ಲೋಕಗಳಿವೆ

 ಋಗ್ವೇದದಲ್ಲಿ 3ನೇ ಪ್ರಮುಖ ದೇವರು= ವರುಣ

 ವರುಣನ ಕುರಿತು ಋಗ್ವೇದದಲ್ಲಿ= 150 ಶ್ಲೋಕಗಳಿಗೆ

 ಋಗ್ವೇದ ಕಾಲದಲ್ಲಿ ಹಸುವಿನ ಮಾಂಸವನ್ನು ತಿನ್ನುತ್ತಿದ್ದ ಅತಿಥಿಗಳಿಗೆ= ಗೋಗ್ನ ಎನ್ನುತ್ತಿದ್ದರು.

 ಋಗ್ವೇದ ಕಾಲದ ಜನರು ಹಸುವಿಗೆ= ಅನಘ್ಯ ಎನ್ನುತ್ತಿದ್ದರು.

 ಹಸುವಿನ ಸಂಪತ್ತು ಕಡಿಮೆಯಾದರೆ= ಅಗ್ನ ಎನ್ನುತ್ತಿದ್ದರು.

 ಹಸುಗಳನ್ನು ಪಡೆಯಲು ಮಾಡುವ ಯುದ್ಧ= ಗವಿಷ್ಟ್ರಾ


 ಋಗ್ವೇದ ಕಾಲದ ಆರ್ಥಿಕ ಜೀವನ

 ವೇದಗಳ ಕಾಲದ ಜನರು ಕೃಷಿಭೂಮಿಗೆ= ಕ್ಷೇತ್ರ ಎನ್ನುತ್ತಿದ್ದರು.

 ವೇದ ಕಾಲದ ಜನರು ಅವತಸಾ ಬಾವಿಯಿಂದ ನೀರು ಪಡೆಯುತ್ತಿದ್ದರು, 

 ಋಗ್ವೇದ ಕಾಲದ ಜನರು ವಸ್ತು ವಿನಿಮಯದ ಮಾದರಿ ವ್ಯಾಪಾರ ಮಾಡುತ್ತಿದ್ದರು,

 ಆರ್ಯರ ಪ್ರಮುಖ ಸಂಪತ್ತು= ಹಸು

 ಆರ್ಯರ ಸಾಕುಪ್ರಾಣಿ= ಕುದುರೆ

 ಆರ್ಯರ ಕಾಲದ ನಾಣ್ಯಗಳು= ನಿಷ್ಕ ಮತ್ತು ಶತಮಾನ

 ಬತ್ತವನ್ನು= ವ್ರಿಹಿ ಎನ್ನುವರು.

 ಗೋದಿಗೆ= ಗುಧುಮ

 ಕ್ಷೌರಿಕನಿಗೆ= ವ್ಯಾಪ್ತ

 ಭಾರತ ದೇಶದ ಮೊಟ್ಟ ಮೊದಲ ಯುದ್ಧ= ದಶರಾಜನ್ ಯುದ್ಧ

 ಇದು 5 ಜನ ಆರ್ಯರು ಮತ್ತು 5 ಜನ ಆರ್ಯರ ರೆತರ ಮಧ್ಯೆ ಪರುಶ್ನಿ ನದಿಯ ದಂಡೆ( ಪ್ರಸ್ತುತ ರಾವಿ ನದಿ) ಮೇಲೆ ನಡೆಯಿತು, 

 ಯುದ್ಧದ ಬಗ್ಗೆ ಋಗ್ವೇದದ ಏಳನೇ ಮಂಡಲದಿಂದ ತಿಳಿದುಬರುತ್ತದೆ,  

logoblog

Thanks for reading Arrival of the Vedas / Aryans (Cr, Po 1500-600

Previous
« Prev Post

No comments:

Post a Comment