Sunday 28 February 2021

_Vitamin_ * ("vitamins")

  MahitiVedike Com       Sunday 28 February 2021
 *_ವಿಟಾಮಿನ್_* ("ಜೀವಸತ್ವಗಳು") 
               👇👇👇👇👇

" _ಇವುಗಳು ದೇಹಕ್ಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬೇಕಾಗಿರುವಂತಹ ಕಾರ್ಬಾನಿಕ್ ಸಂಯುಕ್ತಗಳು. ಇವು ದೇಹದ ಕ್ರಮಬದ್ಧವಾದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ ಜೀವಾಳವಾಗಿವೆ._ 

. _ವಿಟಾಮಿನ್ ಪದವನ್ನು ಮೊದಲು ಬಳಸಿದ ವಿಜ್ಞಾನಿ:_ *ಫಂಕ್*

 _ನೀರಿನಲ್ಲಿ ಕರಗುವ ವಿಟಮಿನಗಳು *ಬಿ* ಮತ್ತು *ಸಿ.*_ 

 _ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು_ 
 ( *ಎ* *ಡಿ*. *ಇ* *ಕೆ*)
=====================

  _ವಿಟಾಮಿನ್_ ( *ಎ*)

 _ಇದರ ವೈಜ್ಞಾನಿಕ ಹೆಸರು_ *ರೆಟಿನಾಲ್*.

 _ಇದರ ಕೊರತೆಯಿಂದ_ *ಇರುಳು ಗುರುಡು*'(ಕ್ಷೀರಾಪ್ಥಾಲ್ಮಿಯಾ)(ನಿಶಾಂಧತೆ) ರೋಗ ಬರುತ್ತದೆ.

ವಿಟಾಮಿನ್ *ಎ* ಹೊಂದಿರುವ ಭತ್ತದ ಬೆಳೆ *ಗೋಲ್ಡನ್ ರೈಸ್*.

ವರ್ಣಾಂಧತೆ ರೋಗವು ಸ್ತ್ರೀ ಯರಲ್ಲಿ ಕಂಡು ಬರುವ ಪ್ರಮಾಣ 0%
ಇರುಳುಗುರುಡುತನ *ಅನುವಂಶೀಯ ರೋಗವಾಗಿದೆ.*

ವಿಟಾಮಿನ *ಎ* ಹೆಚ್ಚು ಕಂಡು ಬರುವ ಆಹಾರ ಗಳು *ಹಾಲು* *ಗಜ್ಜರಿ* *ಮೊಟ್ಟೆ* *ಬಾಳೆಹಣ್ಣು.*

ವಿಟಾಮಿನ್ *ಎ* ಯಿಂದ ಬರುವ ಮತ್ತೊಂದು ರೋಗ *ಡರ್ಮಾಸೊಸಿಸ್.*
====================

 ವಿಟಾಮಿನ್ *ಸಿ*

ಇದರ ವೈಜ್ಞಾನಿಕ ಹೆಸರು *ಅಸ್ಕ್ಯಾರ್ಬಿಕ್ ಆಯ್ಸಿಡ್*.

ಇದರ ಕೊರತೆಯಿಂದ ಬರುವ ರೋಗ *ಸ್ಕರ್ವಿ*. *ರಕ್ತಹೀನತೆ*. *ದಂತ,* *ಮೂಳೆ* ಮತ್ತು *ಪಸಡುಗಳ ನ್ಯೂನ ರಚನೆ*. *ಊದಿದ ಕಾಲುಗಳು*.

ಈ ರೋಗದಲ್ಲಿ *ನಾಲಿಗೆ* ಮತ್ತು *ತುಟಿ ಭಾಗದಲ್ಲಿ ಗಾಯಗಳಾಗುತ್ತವೆ.*

ಇದು ಹೆಚ್ಚಾಗಿ *ಸಿಟ್ರಸ್ ಹಣ್ಣುಗಳಲ್ಲಿ* ಕಂಡು ಬರುತ್ತೆ.
=====================

 _ವಿಟಾಮಿನ್_ *ಡಿ*
.
 _ವೈಜ್ಞಾನಿಕ ಹೆಸರು_ *ಕ್ಯಾಲ್ಸಿಫೆರಾಲ್*.

 _ಕೊರತೆಯಿಂದ ಬರುವ ರೋಗ_ 
~*ಚಿಕ್ಕಮಕ್ಕಳಲ್ಲಿ *ರಿಕೆಟ್ಸ*

~*ವಯಸ್ಕರಲ್ಲಿ ಆಸ್ಟ್ಯಿಯೋ ಮಲೇಶಿಯಾ*

ಇದು *ಸೂರ್ಯನ ಬೆಳಕಿನ ಕಿರಣ ದಲ್ಲಿ ದೊರೆಯುತ್ತೆ*

 *ವಿಟಾಮಿನ್ *ಡಿ* ಯನ್ನು *ನೇರಳಾತೀತ ಕಿರಣ ಗಳಿಂದ ತಯಾರಿಸುತ್ತಾರೆ*.
=====================

 *ವಿಟಾಮಿನ್ "ಇ*.

 _ವೈಜ್ಞಾನಿಕ ಹೆಸರು_ *ಟೋಕೊ ಫೆರಾಲ್*.

ಕೊರತೆಯಿಂದ ಬರುವ ರೋಗ *ಇನ್ ಪಟರ್ ಟೀಟಿ ಅರ್ ಬಂಜೆತನ*. *ಸ್ನಾಯು ಕ್ಷೀಣಿಕೆ*.

ಉತ್ಕರ್ಷಣ ನಿರೋಧಿ, *A,C,D & K ಜೀವಸತ್ವಗಳನ್ನು* ರಕ್ಷಿಸುತ್ತದೆ.

ಇದು ಹೆಚ್ಚಾಗಿ *ಎಣ್ಣೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.*
=====================

 *ವಿಟಾಮಿನ್ "ಎಚ್.*

 ವೈಜ್ಞಾನಿಕ ಹೆಸರು *ಬಯೋಟಿನ್*

ಕೊರತೆಯಿಂದ ಬರುವ ರೋಗ *ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತವೆ*
=====================

  *ವಿಟಾಮಿನ್ "ಕೆ*.

 ವೈಜ್ಞಾನಿಕ ಹೆಸರು *ಪಿಲ್ಲೊ ಕಿನ್ವನ್*, *ಆಂಟಿಡಿಮೋ ರೇಜಿಕ್*.

ಕೊರತೆಯಿಂದ ಬರುವ ರೋಗ *ಕುಸುಮ ರೋಗ ಅರ್ ಹಿಮೋಪಿಲಿಯಾ*

ಇದು ಹೆಚ್ಚಾಗಿ *ಬೆಳೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.*

ಇದು *ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ*.
=====================

  *ವಿಟಾಮಿನ್ "ಬಿ1*

 ವೈಜ್ಞಾನಿಕ ಹೆಸರು *ಥೈಮಿನ್*

ಕೊರತೆಯಿಂದ ಬರುವ ರೋಗ *ಬೆರಿ ಬೆರಿ*

ಈ ರೋಗದಲ್ಲಿ *ಚರ್ಮರೋಗ ಬರುತ್ತವೆ* ಮತ್ತು *ನರದೌರ್ಬಲ್ಯ* ಕಂಡು ಬರುತ್ತೆ.

ಹೆಚ್ಚಾಗಿ ಹಸಿರು *ತರಕಾರಿ ,ಹಾಲು,ಬಾಳೆಹಣ್ಣು ,ಮೊಟ್ಟೆ* ಯಲ್ಲಿ ಇದು ಸಿಗುತ್ತದೆ.
=====================

  *ವಿಟಾಮಿನ್ "ಬಿ2*

 ವೈಜ್ಞಾನಿಕ ಹೆಸರು *ರೈಬೋಪ್ಲೆವಿನ್*

ಕೊರತೆಯಿಂದ ಬರುವ ರೋಗ *ಪೊಟೊಪೊಬಿಯ ಅರ್ ಬಿಳುಪು ರೋಗ*.

ಹಸುವಿನ ಹಾಲು ಕಾಯಿಸಿದಾಗ ಹಲದಿ ಬಣ್ಣಕ್ಕೆ ಬರಲು ಕಾರಣ *ಕ್ಯಾಂಥೋಪಿಲ್ ಅರ್ ರೈಬೋಪ್ಲೇವಿನ್*
=====================

  *ವಿಟಾಮಿನ್ "ಬಿ3*:

 ವೈಜ್ಞಾನಿಕ ಹೆಸರು *ನಿಯಾಸಿನ್*

ಕೊರತೆಯಿಂದ ಬರುವ ರೋಗ *ಪೆಲ್ಲಾಗ್ರ*

ಇದರ ಕೊರತೆಯಿಂದ *ಸಣ್ಣ ಮಕ್ಕಳಲ್ಲಿ ಚರ್ಮ ರೋಗ* ಕಂಡು ಬರುತ್ತವೆ.
=====================

 *ವಿಟಾಮಿನ್ "ಬಿ6:*

 ವೈಜ್ಞಾನಿಕ ಹೆಸರು *ಫೆರಿಡಾಕ್ಸಿನ್*

ಕೊರತೆಯಿಂದ ಬರುವ ರೋಗ *ಡಿ.ತ್ರಿ ಸಿಂಡ್ರೋಮ್ಸ್. ಮತ್ತು ಡಿ ಒನ್ ಚರ್ಮರೋಗ.ಮತ್ತು ಡಿ ಟು ಮಾನಸಿಕ ರೊಗ ಮತ್ತು ಡಿ ಟು ಅತಿಸಾರಭೇದಿ.*
=====================

  *ವಿಟಾಮಿನ್ ಬಿ "12..*

 ವೈಜ್ಞಾನಿಕ ಹೆಸರು *ಸೈನೋಕೊಬಾಲ್ ಅಮೈನ್*.

ಇದರಲ್ಲಿ ಇರುವ ಮೂಲ ವಸ್ತು *ಕೋಬಾಲ್ಟ್*

ಕೊರತೆಯಿಂದ ಬರುವ ರೋಗ *ರಕ್ತಹೀನತೆ ಅರ್ ಅನಿಮಿಯ*

ರಕ್ತ ಕೆಂಪಾಗಿರಲು ಕಾರಣ *ಎಪ್ ಇ* (ಕಬ್ಬಿಣ) 

ಹಿಮೋಗ್ಲೊಬಿನ್
*ಎಲೆಗಳು ಹಸಿರಾಗಿರಲು ಕಾರಣ*

 ಮೆಗ್ನೀಷಿಯಂ
*ಇನ್ಸುಲಿನ್ ತಯ್ಯರಿಸಲು ಬಳಸುವ* 

 ಕಬ್ಬಿಣ ತುಕ್ಕು ಹಿಡಿಯದಂತೆ ಬಳಸುವ ಮೂಲವಸ್ತು *ಜಿಂಕ್.*
=====================
 
logoblog

Thanks for reading _Vitamin_ * ("vitamins")

Previous
« Prev Post

No comments:

Post a Comment