"ಪ್ರಚಲಿತ"
ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಆಯ್ಕೆಯಾದವರು ?
- *ಎಮ್ ನರಗುಂದ್*'
ಇತ್ತೀಚೆಗೆ ಚಾಲ್ತಿಯಲ್ಲಿರುವ ಕೆಲವು ವಿಧಗಳು
- *CAA* : Citizenship Anxndment Act - 2019
- *NPR* : National Population Register
- *NRC* : National Register of Citizens
ಇತ್ತೀಚೆಗೆ ಭಾರತೀಯ ವಾಯುಸೇನೆಯು ಯಾವ ವಿಮಾನ ಸೇವೆಯನ್ನು ರದ್ದುಗೊಳಿಸಿದರು ?
- *ಮಿಗ್ 27*
ನೀತಿ ಆಯೋಗವು ಪ್ರಕಟಿಸುವ 2019-20 ರ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ?
*ಕೇರಳ* ( "ಕರ್ನಾಟಕ 6 ನೇ ಸ್ಥಾನ" )
ಆರ್.ಬಿ.ಐ ನ ನೂತನ ಕಾರ್ಯಕ್ರಮ
“Operation Twist” ಕಾರ್ಯಾಚರಣೆ ಸಂಬಂಧಿಸಿರುವುದು
- *ದೇಶದಲ್ಲಿ ದೀರ್ಘಾವಧಿ ಬಂಡವಾಳ ಹೂಡಿಕೆಯನ್ನು ಹೆಚ್ಚು ಮಾಡುವುದಕ್ಕೆ*
ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಆಯ್ಕೆಯಾದವರು ?
- *ಮನೋಜ್ ಮುಕುಂದ್ ನರವಾನೆ* ( 28 ನೇ )
107 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ ?
- *ಬೆಂಗಳೂರು* ( ಧೇಯವಾಕ್ಯ - "Science and Technology : Rural development" )
- ಉದ್ಘಾಟನೆ : *ನರೇಂದ್ರ ಮೋದಿ*
(Civil PC-2020)
2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರು ?
- *ಡಾ.ವಿಜಯಾ* ( ಕೃತಿ - ಆತ್ಮಕಥೆ : "ಕುದಿ ಎಸರು" )
ಇತ್ತೀಚೆಗೆ ಶಶಿ ತರೂಕ್‌ರವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
- *An era of darkess* ( ಇಂಗ್ಲೀಷ್ ಭಾಷೆಯಲ್ಲಿದೆ )
ಸಂವಿಧಾನದ 104 ನೇ ತಿದ್ದುಪಡಿ ಯಾವ ವಿಷಯಕ್ಕೆ ಸಂಬಂಧಿಸಿದೆ ?
- *ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ನೀಡಿರುವ ಎಸ್.ಸಿ ಮತ್ತು ಎಸ್.ಟಿ ಮೀಸಲಾತಿಯನ್ನು ಮುಂದಿನ 10 ವರ್ಷಗಳವರೆಗೆ ವಿಸ್ತರಣೆ ಮತ್ತು ಆಂಗ್ಲೋ ಇಂಡಿಯನ್ನರ ಮೀಸಲಾತಿ ರದ್ದು.*
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ನೂತನ ಆಯುಕ್ತರು ?
- *ಎನ್.ಸಿ. ಶ್ರೀನಿವಾಸ*
ವಿಶ್ವದ ಅತ್ಯಂತ ಕಿರಿಯ ಪ್ರಧಾನಿ ?
- *ಸನ್ನಾ ಮರಿನ್* ( Finland)
2019 ನೇ ಸಾಲಿನ ಮೂರ್ತಿದೇವಿ ಪ್ರಶಸ್ತಿ ಪುರಸ್ಕೃತರು
- *ವಿಶ್ವನಾಥ ಪ್ರಸಾದ್ ತಿವಾರಿ*
ಇತ್ತೀಚೆಗೆ ನಿಧನರಾದ ಪ್ರಮುಖರು:-
*ನ್ಯಾ.ವೆಂಕಟಾಚಲಯ್ಯ* - "ಕರ್ನಾಟಕದ ಲೋಕಾಯುಕ್ತರು"
*ಡಾ.ಶಿವಕುಮಾರ ಸ್ವಾಮಿಜಿಗಳು* - "ನಡೆದಾಡುವ ದೇವರು ಮಹಾಸ್ವಾಮಿ"
*ವೈಜನಾಥ್ ಪಾಟೀಲ್* - "ಹೈದರಾಬಾದ್ ಕರ್ನಾಟಕ ಹೋರಾಟಗಾರ"
*ಕದ್ರಿ ಗೋಪಾಲನಾಥ* - "ಸ್ಯಾಕ್ಸೂ ಫೋನ್ ಮಾಂತ್ರಿಕ"
*ಚಿದಾನಂದ ಮೂರ್ತಿ - ಕನ್ನಡ ಸಾಹಿತಿಗಳು*
*ಪೇಜಾವರ ಶ್ರೀ* - "ಪೇಜಾವರ ಮಠದ ಮುಖ್ಯಸ್ಥರು ವಿಶ್ವೇಶ್ವರ ತೀರ್ಥರು"
*ಸುಷ್ಮಾ ಸ್ವರಾಜ್* - "ರಾಜಕೀಯ ಪ್ರಮುಖರು"
*ಅರುಣ್ ಜೇಟ್ಲಿ* - "ರಾಜಕೀಯ ಪ್ರಮುಖರು"
ಎಸ್.ಎಮ್.ಕೃಷ್ಣರವರ ಆತ್ಮಚರಿತ್ರೆಯ ಹೆಸರು ?
- *ಸ್ಮೃತಿ ವಾಹಿನಿ* (Smiriti vahini)
ಬ್ರಿಟನ್‌ನ ಕ್ವಿನ್ಸ್ ವಿಶ್ವವಿದ್ಯಾಲಯಕ್ಕೆ ನೇಮಕವಾದ ಮೊದಲ ಮಹಿಳಾ ಕುಲಾಧಿಪತಿ ?
- *ಹಿಲರಿ ಕ್ಲಿಂಟನ್*
2019 ನೇ ಸಾಲಿನ ಬಸವ ಕೃಷಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರು ?
- *ಪ್ರಕಾಶ್‌ರಾವ್ ವೀರಮಲ್ಲ* ( ತೆಲಂಗಾಣ )
ಬಾಹ್ಯಾಕಾಶದಲ್ಲಿ ಅತ್ಯಂತ ಹೆಚ್ಚು ಸಮಯ ಕಾಲ ಕಳೆದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ತಾದ ಮಹಿಳೆ ?
- *ಕ್ರಿಸ್ಟಿನಾ ಕೌಚ್*
ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಉತ್ತಮ ಆಡಳಿತ ನಡೆಸುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ?
- *ತಮಿಳುನಾಡು* ( ಕರ್ನಾಟಕ 3ನೇ ಸ್ಥಾನ )
ದೇಶದ ಮೊದಲ ತೃತೀಯ ಲಿಂಗಿಗಳಿಗೆ ಆರಂಭವಾದ ವಿಶ್ವವಿದ್ಯಾಲಯ ಎಲ್ಲಿದೆ ?
- *ಉತ್ತರ ಪ್ರದೇಶದ ಕುಶಿನಗರ*
ವಿಶ್ವದ ಅತಿ ಉದ್ದದ ಸುರಂಗ ಮಾರ್ಗವಾದ ಹಿಮಾಚಲ ಪ್ರದೇಶದ ರೋಹ್ಟಂಗ್ ಪಾಸ್‌ಗೆ ಯಾರ ಹೆಸರು ನೀಡಲಾಯಿತು ?
- *ಅಟಲ್ ಬಿಹಾರಿ ವಾಜಪೇಯಿ*
ಇತ್ತೀಚೆಗೆ ಯಾವ ದೇಶದ ಚಿರತೆಯನ್ನು ಭಾರತಕ್ಕೆ ತರಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ ?
- *ಆಫ್ರಿಕಾದ ಚಿರತೆ*
2019ನೇ ಸಾಲಿನ ಆಕ್ಸ್‌ಫರ್ಡ್ ನಿಘಂಟುವಿನ ವರ್ಷದ ಹಿಂದಿ ಪದ ಯಾವುದು ?
- *ಸಂವಿಧಾನ್*
ಪ್ರವಾಹ ಪೀಡಿತ ಮಡಗಾಸ್ಕರ್‌ಗೆ ನೆರವು ನೀಡುವ ಭಾರತದ ಕಾರ್ಯಾಚರಣೆಯ ಹೆಸರು ?
- *“ಆಪರೇಶನ್ ವೆನಿಲ್ಲಾ"*
ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಎಲ್ಲಿ ನಿರ್ಮಾಣವಾಗಲಿದೆ ?
- *ಪಶ್ಚಿಮ ಬಂಗಾಳದ ಕಲ್ಕತ್ತಾ* ( ಹೂಗ್ಲಿ ನದಿಯಲ್ಲಿ )
2020 ರ ರಾಷ್ಟ್ರೀಯ ಪ್ರವಾಸೋದ್ಯಮ ಸಮ್ಮೇಳನವನ್ನು ಎಲ್ಲಿ ಆಯೋಜಿಸಲಾಗಿತ್ತು
- *ಕೊನಾರ್ಕ್*
ಯಾವ ರಾಜ್ಯ ವಿಧಾನಸಭೆಯು ಇತ್ತೀಚೆಗೆ ವಿಧಾನ ಪರಿಷತ್ತನ್ನು ರದ್ದುಪಡಿಸುವ ಮಹತ್ವದ ಮಸೂದೆಗೆ ಅಂಗೀಕಾರ ದೊರೆತಿದೆ ?
- *ಆಂಧ್ರಪ್ರದೇಶ* ( 2 ನೇ ಬಾರಿಗೆ ರದ್ದಾಗುತ್ತಿದೆ )
ಬಲ್ವಂತ್‌ರಾಯ್ ಮೆಹ್ತಾ ಸಮಿತಿಯ ಶಿಫಾರಸ್ಸುಗಳನ್ನು ಸ್ವೀಕರಿಸಿದ ಮೊದಲ ರಾಜ್ಯ ಯಾವುದು ?
- *ರಾಜಸ್ಥಾನ*
ಮೊದಲ ಡಿಜಿಟಲ್ ಜನಗಣತಿಗೆ ಕೇಂದ್ರವು ಎಷ್ಟು ಮೊತ್ತವನ್ನು ಮೀಸಲಿಟ್ಟಿದೆ ?
- *3,758 ಕೋಟಿ ರೂ*
ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ಯೋಜನೆ ಈಗಾಗಲೇ ಎಷ್ಟು ರಾಜ್ಯಗಳು ಜಾರಿಗೆ ತಂದಿವೆ ?
- *32 ರಾಜ್ಯಗಳು*
No comments:
Post a Comment