Sunday 21 February 2021

Questionnaires asked in the History section in "FDA" = "2018" and "2017"

  MahitiVedike Com       Sunday 21 February 2021
"FDA"="2018" ಮತ್ತು "2017" ರಲ್ಲಿ ಇತಿಹಾಸ ವಿಭಾಗದಲ್ಲಿ ಕೇಳಿದ ಪ್ರಶ್ನೋತ್ತರಗಳು
                👇👇👇👇👇👇
1) 1940 ರಲ್ಲಿ ಮಹಾತ್ಮ ಗಾಂಧೀಜಿಯವರು ಪರಿಮಿತ ಸತ್ಯಾಗ್ರಹವನ್ನು ವೈಯಕ್ತಿಕ ನೆಲೆಯಲ್ಲಿ ಪ್ರಾರಂಭಿಸಿದ್ದು ಏಕೆಂದರೆ?
 *ಭಾರತ ಸ್ವತಂತ್ರ ಬೇಡಿಕೆಯನ್ನು ಶಾಂತಿಯುತವಾಗಿ ಒಪ್ಪಿಕೊಳ್ಳಲಿಕಾಗಿ, ಮತ್ತು ತಕ್ಷಣವೇ ಮಧ್ಯಂತರ ಭಾರತೀಯ ಸರಕಾರವನ್ನು ರಚಿಸಲಿಕ್ಕಾಗಿ, ಬ್ರಿಟಿಷ್ ವಿಕ್ಕಿ ಒಂದು ಆಕಾಶವನ್ನು ನೀಡ ಬೀಸಿದರು*.

2) ಉರ್ದು ಪಂಡಿತರಲ್ಲಿ ಯಾರನ್ನು ಎರಡನೇ ಮತ್ತು ಮೂರನೇ ದುಂಡು ಮೇಜಿನ ಸಮ್ಮೇಳನಕ್ಕೆ ಕರೆಯಲಾಗಿತ್ತು? 
 *ಮಹಮ್ಮದ್ ಇಕ್ಬಾಲ್*

3) ಯಾವ ಕಾಯ್ದೆಯನ್ನು ಜವಾಹರ್ ಲಾಲ್ ನೆಹರುರವರು ದಾಸ್ಯತ್ವದ ಹೊಸ ಸನ್ನದು ಎಂಬುದಾಗಿ ವಿವರಿಸಿದರು? 
 *ಭಾರತ ಸರ್ಕಾರದ 1935ರ ಕಾಯ್ದೆ*

4)"ಪೋಲೊ ಕಾರ್ಯಾಚರಣೆ"  ಯಾವುದಕ್ಕೆ ಸಂಬಂಧಿಸಿದೆ? 
 *ಭಾರತ ಸರ್ಕಾರದಿಂದ ಹೈದ್ರಾಬಾದ್ ಮಾಂಡಲಿಕ ರಾಜ್ಯದ ಸ್ವಾಧೀನಪಡಿಸಿಕೊಳ್ಳುವಿಕೆ*

5)"1927ರ ಬಟ್ಲರ್" ಸಮಿತಿಯ ದ್ಯೇಯವು? 
 *ಭಾರತ ಸರ್ಕಾರ ಮತ್ತು ಭಾರತೀಯ ಮಾಂಡಲೀಕ ರಾಜ್ಯಗಳ ನಡುವಣ ಸಂಬಂಧವನ್ನು ತೋರಿಸುವುದು*

6) ಮೊಘಲರ ಆಸ್ಥಾನದಲ್ಲಿದ್ದ ಯಾರನ್ನು "ತುರಾನಿಸ್" ಎಂದು ಕರೆಯಲಾಗುತ್ತಿತ್ತು? 
 *ಮಧ್ಯ ಏಷ್ಯಾ ಪ್ರದೇಶಗಳ ಮೂಲದಿಂದ ಬಂದವರನ್ನು*

7) ಪಟ್ಟಿ 1ಲ್ಲಿನ ಪ್ರಸಿದ್ಧ ಸ್ಥಳಗಳನ್ನು, ಪಟ್ಟಿಗ 2ರಲ್ಲಿನ ಅವುಗಳು ಸಂಬಂಧ ಹೊಂದಿರುವ ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸರಿಹೊಂದಿಸಿ.(ಹೊಂದಿಸಲಾಗಿದೆ)
1) "ಕೋರ್ಸಿಕಾ"= *ನೆಪೋಲಿಯನ್ ಬೋನಾಪಾರ್ಟೆ* 
2) "ಮ್ಯಾಸೆಡೋನಿಯ"= *ಅಲೆಕ್ಸಾಂಡರ್*
3) "ಟ್ರಫಾಲ್ಗರ್"= *ನೆಲ್ಸನ್*
4) "ಮೆಕ್ಕಾ"= *ಪ್ರವಾದಿ ಮೊಹಮ್ಮದ್*

8)ಪಟ್ಟಿ 1ಲ್ಲಿನ ಪ್ರಸಿದ್ಧ ಸ್ಮಾರಕಗಳನ್ನು, ಪಟ್ಟಿ 2ರಲ್ಲಿನ ಮನೆಗಳೊಂದಿಗೆ ಸರಿಹೊಂದಿಸಿ
(ಹೊಂದಿಸಲಾಗಿದೆ)
1) "ಆಲಯ ಧರ್ವಾಜ್"= *ಖಿಲ್ಜಿ  ಮನೆತನ*
2)"ಹಾಜ್ ಖಾಸ್"= *ಲೋದಿ ಮನೆತನ*
3) "ಶಾಲಿಮಾರ್ ಬಾಗ್"= *ಮೊಘಲ ಮನೆತನ*
4) "ಅಡಾಯಿ ದಿನ ಕಾ  ಜೋಪ್ದಾ"= *ಗುಲಾಮಿ ಮನೆತನ*

9) ಭಾರತದ ಪ್ರಥಮ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ ನು ದುರ್ನಡತೆಯ ಆಪಾದಿತನಾಗಿದ್ದು ಅವನ ವಿರುದ್ಧವಾಗಿ ಕೈಗೊಳ್ಳಲಾದ ಕ್ರಮವೇನು? 
 *ಅವರ ವಿರುದ್ಧವಾಗಿ ಖಂಡಿಸುವ ವ್ಯವಹರಣೆಗಳನ್ನು ಪ್ರಾರಂಭಿಸಲಾಯಿತು*

10) ಶಿವಾಜಿಯನ್ನು ಸಿಕ್ಸಿಸುವ  ಸಲುವಾಗಿ ಬಿಜಾಪುರದಿಂದ ಕಳಿಸಲ್ಪಟ್ಟವನಾರು? 
 *ಅಫ್ಜಲ್ ಖಾನ್*

11) ಪೇಶ್ವೆಗಳ ಕಾಲಾನು ಕ್ರಮ ಸರಿಯಾಗಿ ಬರೆಯಿರಿ(ಬರೆದಿದೆ)
1) "ಬಾಲಾಜಿ ವಿಶ್ವನಾಥ."
2) "ಮೊದಲನೆಯ ಬಾಜಿರಾವ್".
3) "ಬಾಲಾಜಿ ಬಾಜಿರಾವ್", 
4) "ನಾರಾಯಣರಾವ್".

12) ಪ್ರಸಿದ್ಧ ಜೈನ ಪಂಡಿತನಾದ "ಜಿನಸೇನನು" ಯಾವ ದೊರೆಯ ಆಸ್ಥಾನದಲ್ಲಿದ್ದನು? 
 *ಅಮೋಘವರ್ಷ*
13) ಯಾವ ಪ್ರಾಂತ್ಯದ ಮೇಲೆ ವಿಜಯವಾಣಿ ಕಳಿಸಿದ ನೆನಪಿಗಾಗಿ ಅಕ್ಬರನು ಫತೇಪುರ್ ಸಿಕ್ರಿಯಲ್ಲಿ ಬುಲಂದ ದರ್ವಜ್ ಅವನ ನಿರ್ಮಿಸಿದನು? 
 *ಗುಜರಾತ್*

14) ವಿಜಯನಗರ ಆಳ್ವಿಕೆಯಡಿ ಜಮೀನ್ದಾರರು ಮತ್ತು ಗೇಣಿದಾರರ ನಡುವೆ ಇದ್ದ  ಪಾಲುಗಾರಿಕೆ ವ್ಯವಸ್ಥೆಯನ್ನು ಏನೆಂದು ಕರೆಯುವರು? 
 *ವರಮ್*

15) ಯಾವ ದೇಶಗಳಲ್ಲೊಂದಾದ ದಖ್ಖನಿನ್ನ  ಮುಸ್ಲಿಮ್ ರಾಜ್ಯವು 'ಪರ್ಷಿಯನ್'  ಬದಲಿಗೆ "ಹಿಂದಿ" ಅಥವಾ "ದಖನಿ" ಉರ್ದುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಿತು? 
 *ಬಿಜಾಪುರ್*

16) ಯಾವ ಭಕ್ತಿಪಂಥದ ಸಂತರಿಂದ ಬೋದಿಸಲ್ಪಟ್ಟ ಅದ್ವೈತವು. ಶುದ್ದಾದ್ವೈತ ವೆಂದು ಕರೆಯಲ್ಪಟ್ಟಿದೆ? 
 *ವಲ್ಲಭಾಚಾರ್ಯ*
(FDA-2021? )

17) ಆಯುರ್ವೇದ ಎಂಬುದರ ಸಾಹಿತ್ಯಕ ಅರ್ಥವು ಜೀವನದ ವಿಜ್ಞಾನ ವಾಗಿದ್ದು. ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿತು, ಆಯುರ್ವೇದದ ಪಕ್ಕದಲ್ಲಿ ಒಬ್ಬರು ಯಾರು? 
 *ಚರಕ*

"FDA=2017"

18) ಯಾವ ಮೊಘಲ ದೊರೆಗಳು ಇಸ್ಲಾಂ ಗನ್ನುಗಳನ್ನು "ಪತ್ವಾ-ಇ-ಅಲಂಗೀರ" ಎಂಬ ಪುಸ್ತಕದಲ್ಲಿ ಸಂಯೋಜಿಸಿ ಪರಿಚಯಿಸಿದರು? 
  *ಔರಂಗಜೇಬ*

19) ದಾರಾಶಿಕೋ ಪರ್ಷಿಯನ್ ಗೆ ಉಪನಿಷತ್ತುಗಳನ್ನು ಭಾಷಾಂತರ ಮಾಡಿದ್ದು ಯಾವ ಶೀರ್ಷಿಕೆಯಲ್ಲಿ? 
 *ಶಿರ್-ಇ- ಅಕಬರ*

20) ಪಟ್ಟಿ 1ರಲ್ಲಿ ಸಿದ್ಧಾಂತದ ಪ್ರತಿಪಾದಕರು, ಪಟ್ಟಿ 2ರಲ್ಲಿ ಸಿದ್ಧಾಂತಗಳನ್ನು ಸರಿಯಾಗಿ ಹೊಂದಿಸಿ( ಹೊಂದಿಸಲಾಗಿದೆ)
1) "ರಾಮಾನುಜಾಚಾರ್ಯರ"= *ವಿಶಿಷ್ಟಾದ್ವೈತ*
2) "ಮಧ್ವಾಚಾರ್ಯ"=
*ದ್ವೈತಾದ್ವೈತ*
3) "ನಿಂಬರಕಾಚಾರ್ಯ"= *ದ್ವೈತ*
4)"ವಲ್ಲಭಾಚಾರ್ಯ"=
*ಶುದ್ದಾದ್ವೈತ*

21) ಪಾರಿವಾಳ ಆಟದ ಆಟಕ್ಕೆ "ಇಸ್ಕ ಬಾಜಿ" ಎಂಬ ಪದವನ್ನು ನೀಡಿದವರು ಯಾರು? 
 *ಅಕ್ಬರ್*

22) ವಂಶಗಳು ಹಾಗೂ ರಾಜಧಾನಿಗಳು ಹೊಂದಿಸಿ( ಹೊಂದಿಸಲಾಗಿದೆ)
1) ಆದಿಲ್ ಶಾಹಿಗಳು= *ಬಿಜಾಪುರ್*
2) ಕುತುಬ್ ಶಾಹಿಗಳು= *ಗೋಲ್ಕೊಂಡ*
3) ನಿಜಾಮ್ ಶಾಹಿಗಳು= *ಅಮ್ಮದ್ ನಗರ*
4) ಬರೀದ ಶಾಹಿಗಳು= *ಬೀದರ್*

23) ಭಾರತಕ್ಕೆ ಸ್ವಯಮಾಡಳಿತ ಸರ್ಕಾರವನ್ನು ಆದುನಿಕ ಶರತ್ತುಗಳ ಅಡಿಯಲ್ಲಿ ಪ್ರಾಚೀನ ಭಾರತ ಜೀವನವನ್ನು ಪೂರೈಸುವಂತಿರಬೇಕು ಮತ್ತು ಅಂತಿಮವಾಗಿ ವೇದಂತ ಆದರ್ಶಕ್ಕನುಗುಣವಾಗಿ ಇರಬೇಕೆಂದು ಪ್ರತಿಪಾದಿಸಿದ ರಾಷ್ಟ್ರೀಯವಾದಿಗಳು ಯಾರು? 
 *ಅರವಿಂದ ಘೋಷ್*

24) ಯಾವುದೇ ಆಕಾರ ಅಥವಾ ರೂಪದಲ್ಲಿ ಸಹಕಾರವನ್ನು ಸೈನಿಕಿ ಸರಕಾರದೊಂದಿಗೆ ನೀಡುವುದು ಪಾಪ ಎಂದು ಮಹಾತ್ಮ ಗಾಂಧೀಜಿಯವರು ಯಾವ ಘಟನೆ ಕುರಿತು ಹೇಳಿದ್ದಾರೆ? 
 *ಪಂಜಾಬಿನ ಜಲಿಯನ ವಾಲಾಬಾಗ ದುರಂತ*

25) 1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭವಾದಾಗ ಭಾರತದ ವೈಸರಾಯ್ ಆಗಿದ್ದವರು ಯಾರು? 
 *ಲಿನ್ ಲಿತ್ ಗೋ*
----------------------------------------
 
logoblog

Thanks for reading Questionnaires asked in the History section in "FDA" = "2018" and "2017"

Previous
« Prev Post

No comments:

Post a Comment