Sunday, 28 February 2021

Primary School Teacher / Teacher Recruitment Competitive Examination 2001 -2002 Common sense questionnaires

  MahitiVedike Com       Sunday, 28 February 2021
ಪ್ರಾಥಮಿಕ ಶಾಲಾ ಶಿಕ್ಷಕ / ಶಿಕ್ಷಕಿಯರ ನೇಮಕಾತಿ  ಸ್ಪರ್ಧಾತ್ಮಕ  ಪರೀಕ್ಷೆ 2001 -2002
 ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 
          👇👇👇👇👇👇
127 ಸಮಾಜವಾದಕ್ಕೆ ಹೋರತಾದ ವ್ಯಕ್ತಿಯಾರೆಂದರೆ?  
ಕೆನಡಿ ಜೆ. ಎಫ್  
 
128 ಒಂದು ದೇಶದ ಆರ್ಥಿಕ ಮಟ್ಟವನ್ನು ತಲಾದಾಯಾವು ನಿರ್ಧರಿಸುತ್ತದೆ. ಆಯಾ ದೇಶಗಳಿಗೆ ಸಂಬಂಧಿಸಿದ ತಲಾದಾಯಾವನ್ನಾ ಧರಿಸಿ ಇಳಿಮುಖವಾಗಿರುವ ದೇಶಗಳು? 
ಅ. ಸಂ. ಸ್ಥಾ. ಬ್ರೆಜಿಲ್. ಭಾರತ 

 129 ಭಾರತದ ರಿಸರ್ವ್ ಬ್ಯಾಂಕಿನ ಕಾರ್ಯಗಳಿಗೆ ಹೊರತಾದದು..... 
 ಕೈಗಾರಿಕೆಗಳ ನಿತ್ಯದ ಹಣಕಾಸನ್ನು ನಿಭಾಯಿಸುವುದು

 130 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ಇಸವಿ? 
 1955

 131 ಭಾರತದ 8 ನೇ ಪಂಚವಾರ್ಷಿಕ ಯೋಜನೆಯ ಅವಧಿಯು ಎಲ್ಲಿಂದ ಎಲ್ಲಿಯವರೆಗೆ ಇದೆ? 
 1992-97 

 132 ಪ್ರಖ್ಯಾತ ಪ್ರೈರಿ ಹುಲ್ಲುಗಾವಲುಗಳನ್ನು ಹೆಚ್ಚಿರುವುಡಲ್ಲೆಂದರೆ? 
 ಅ. ಸಂ. ಸ್ಥಾ ಮತ್ತು ಕೆನಡಾ

 133 ಜರ್ಮನಿ ದೇಶದ ಕೈಗಾರಿಕಾ ಪ್ರದೇಶವು ಯಾವ ನದಿಯ ದಡದಲ್ಲಿದೆ? 
 ರೈನ್ 

134 ಭೂಮಿಯ ವಾಯುಮಂಡಲದಲ್ಲಿ ಉಷ್ಣಾಂಶ ಮತ್ತು ಒತ್ತಡಗಳೆರಡೂ? 
 ಎತ್ತರ ಹೆಚ್ಚಾದಂತೆಲ್ಲಾ ಅವು  ಕಡಿಮೆಯಾಗುವುವು

 135  ಭಾರತದಲ್ಲಿ ಆಗುವ ಹೆಚ್ಚಿನ ಮಳೆಯು  ಯಾವ ಬಗೆಯದಾಗಿದೆ? 
 ಭೂಸ್ವರೂಪ ತಡೆಯುವಿಕೆಯಿಂದಾಗುವುದು

 136 ಆರ್ಟೀಸಿಯನ್ ಬಾವಿಗಳು ಸಾಮಾನ್ಯವಾಗಿ ಕಂಡುಬರುವುದು? 
 ಆಗ್ನೇಯ ಆಸ್ಟ್ರೇಲಿಯಾದ ಸೌಥ್  ವೇಲ್ಸ್ ಪ್ರಾಂತ್ಯದಲ್ಲಿ

 137 ಮುಗಿದು ಹೋಗದಿರುವ ಸಂಪನ್ಮೂಲಕ್ಕೆ ಉದಾಹರಣೆ ಯಾವುದು
 ಕುಲ ವಿದ್ಯುತ್

 138 ಮಾನವನ ಪ್ರಥಮ ಬಗೆಯ ಉದ್ಯೋಗಗಳಿಗೆ ಹೊರತಾದುದದಾವುದೆಂದರೆ? 
 ಖನಿಜ ಸಂಪತ್ತುಗಳು 

 139 ಸುಂದರಿ ಮರವು ಯಾವ ಬಗೆಯ ಕಾಡುಗಳಲ್ಲಿ ಕಂಡು ಬರುತ್ತದೆ? 
 ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ

140  ಪ್ರಪಂಚದಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿ ಉತ್ಪಾದಿಸುವವು? 
 ಮೈಕಾ  ಮತ್ತು ಚಹಾ

 141 ಈಶಾನ್ಯ ರೈಲ್ವೆಯ ಕೇಂದ್ರ ಕಚೇರಿಯು ಎಲ್ಲಿದೆ? 
 ಗೋರಖಪುರ 

 142 'ಸೊಸೈಟಿ ಆಫ್ ಜೀಸಸ್ 'ನ ಸಂಸ್ಥಾಪಕರು ಯಾರು? 
 ಇಗ್ನೇಸಿಯಸ್ ಲಯೋಲ

 143 ಆಫ್ರಿಕಾ ಖಂಡದ ದಕ್ಷಿಣ ತುದಿಯನ್ನು 'ಕೇಪ್ ಆಫ್ ಸ್ಟಾರ್ಮ್ಸ್ ' ಎಂದು ಕರೆದ ಪೋರ್ಚುಗೀಸ್ ನಾವಿಕ ಯಾರು? 
 ಭಾರತ ಲೋಮಿಯೋ ಡಯಾಜ್

 144 ಬಂಗಾಳದ 24 ಪರಗಣ ಗಳನ್ನು ಬ್ರಿಟಿಷರಿಗೆ ಕೊಟ್ಟವಾನರೆಂದರೆ? 
 ಮೀರಜಾಫರ್

 145 'ಸತಿ 'ಪದ್ಧತಿಯನ್ನು ನಿಷೇಧಿಸಿದುದು ಯಾರ ಕಾಲದಲ್ಲಿ? 
 ವಿಲಿಯಂ ಬೆಂಟಿಕ್ಸ್ 

 146 ಕ್ಯೂನಿಫಾರಂ'  ಬಗೆಯ ಚಿನ್ಹಧಾರಿತ  ಭಾಷೆಯನ್ನು ಬಳಸಿದರು ಯಾರು? 
 ಮೆಸಪಟೋಮಿಯಾದವರು

147  "ಕವಿರಾಜಮಾರ್ಗ"ವು ಹಿಂದಿನ  ಕನ್ನಡದ ಶ್ರೇಷ್ಠ ಸಾಹಿತ್ಯವಾಗಿದ್ದು, ಅದು ರಚನೆಯಾದದ್ದು ಯಾವ ರಾಜ್ಯವಂಶರ  ಕಾಲದಲ್ಲಿ? 
 ಲಟ್ಟಲೂರಿನ (ಲಾತೂರ)  ರಾಷ್ಟ್ರಕೂಟರು

 148 ಭಾರತದ ಸಂವಿಧಾನವು ಜಾರಿಗೆ ಬಂದ ತಾರೀಖು  ಯಾವುದು? 
 26 ನೇ ಜನೆವರಿ  1951

 149 ರಾಜ್ಯಗಳ ನ್ಯಾಯಾಂಗದ ಜಿಲ್ಲಾ ಮಟ್ಟದ ಕೋರ್ಟಿನ ಹೆಸರಾವುದೆಂದರೆ? 
 ಸೆಷನ್ಸ್ ಕೋರ್ಟ್

150  ವಿಶ್ವ ಸಂಸ್ಥೆಯು (ಯು.ಎನ್. ಒ ) ಸ್ಥಾಪನೆಯಾದ ತಾರೀಖು.... 
 24ನೇ ಅಕ್ಟೋಬರ್ 1945
logoblog

Thanks for reading Primary School Teacher / Teacher Recruitment Competitive Examination 2001 -2002 Common sense questionnaires

Previous
« Prev Post

No comments:

Post a Comment