✍️ "FDA,SDA," ಪರೀಕ್ಷೆಗಳಲ್ಲಿ ಕೇಳಿರುವ, ಸಂಧಿಗಳ ಮೇಲಿನ ಉದಾಹರಣೆಗಳು👇👇👇
✍️ *ಲೋಪ ಸಂಧಿಯ ಉದಾಹರಣೆಗಳು*👇
1) *ಊರಲ್ಲಿ*= ಊರು+ ಅಲ್ಲಿ.
2) *ಊರನ್ನು*= ಊರು+ ಅನ್ನು,
3) *ಬೇರೊಬ್ಬ*= ಬೇರೆ+ ಒಬ್ಬ,
4) *ಊರೂರು*= ಊರು+ ಊರು.
5) *ಊರೊಳಗೆ*= ಊರು+ ಒಳಗೆ.
6) *ಹುಚ್ಚೆದ್ದು*= ಹುಚ್ಚು+ ಎದ್ದು,
7) *ನಾವೆಲ್ಲಾ*= ನಾವು+ ಎಲ್ಲಾ.
--------------------------------------
💠 *ಆಗಮ ಸಂಧಿ ಉದಾಹರಣೆಗಳು*👇
1) *ಕೈಯೆತ್ತು*= ಕೈ+ ಎತ್ತು,
2) *ಈಯಲು*= ಈ+ ಅಲು.
3) *ಕುಲವನ್ನು*= ಕುಲ+ ಅನ್ನು.
4) *ಗೋವಿಂದ*= ಗೋ+ ಇಂದ,
A) *ಯಕಾರಾಗಮ ಸಂಧಿ* ಉದಾಹರಣೆಗಳು👇
1) *ಮುದಿಯಪ್ಪ*= ಮುದಿ+ ಅಪ್ಪ.
2) *ಸ್ತ್ರೀಯರು*= ಸ್ತ್ರೀ+ ಅರು.
3) *ಕೆರೆಯಲ್ಲಿ*= ಕೆರೆ+ ಅಲ್ಲಿ.
4) *ಮಳೆಯಿಂದ*= ಮಳೆ+ ಇಂದ.
5) *ಚಳಿಯಲ್ಲಿ*= ಚಳಿ+ ಅಲ್ಲಿ.
6) *ಗಾಳಿಯನ್ನು*= ಗಾಳಿ+ ಅನ್ನು.
7) *ದೊರೆಯೆಂದು*= ದೊರೆ+ ಎಂದು.
8) *ಶಕ್ತಿಯನ್ನು*= ಶಕ್ತಿ+ ಅನ್ನು.
9) *ನಾಚಿಕೆಯಾದಿತ್ತು*= ನಾಚಿಕೆ+ ಆದೀತು.
B) *ವಕಾರಾಗಮ ಸಂಧಿ* ಉದಾಹರಣೆಗಳು👇
1) *ಗುರುವನ್ನು*= ಗುರು+ ಅನ್ನು,
2) *ಗುರುವಿಗೆ*= ಗುರು+ ಇಗೆ.
3) *ಪಿತೃವನ್ನು*= ಪಿತೃ+ ಅನ್ನು.
4) *ಹೂವಿಂದ*= ಹೂ+ ಇಂದ.
5) *ಸ್ಥಿರವಾಗಲಿ*= ಸ್ಥಿರ+ ಆಗಲಿ.
6) *ಜಗಳವಾಡು*= ಜಗಳ+ಆಡು.
----------------------------------------
⭕️ *ಆದೇಶ ಸಂಧಿಯ ಉದಾಹರಣೆಗಳು*👇
1) *ಕಂಬನಿ*= ಕಣ್+ಪನಿ.
2) *ಮಳೆಗಾಲ*= ಮಳೆ+ ಕಾಲ.
3) *ಹಳೆಗನ್ನಡ*= ಹಳೆ+ಕನ್ನಡ.
4) *ಬೆಟ್ಟದಾವರೆ*= ಬೆಟ್ಟ+ ತಾವರೆ,
5) *ಕಂಗೆಟ್ಟು*=ಕಣ್+ಕೆಟ್ಟು.
6) *ಅಡಿಗಲ್ಲು*= ಅಡಿ+ ಕಲ್ಲು,
7) *ಕೆಳದುಟಿ*= ಕೆಳ+ ತುಟಿ.
8) *ಮನೆಗೆಲಸ*= ಮನೆ+ ಕೆಲಸ.
9) *ತಲೆಗೊದಲು*= ತಲೆ+ ಕೂದಲು.
10) *ಹೂಬುಟ್ಟಿ*= ಹೂ= ಪುಟ್ಟಿ,
11) *ಚಳಿಗಾಲ*= ಚಳಿ+ ಕಾಲ.
12) *ಹುಲ್ಲುಗಾವಲು*= ಹುಲ್ಲು+ ಕಾವಲು.
13) *ಮೈದೊಳೆ*= ಮೈ+ ತೊಳೆ.
14) *ಬೆಂಬತ್ತು*= ಬೆನ್+ ಪತ್ತು,
15) *ಎಳೆಗರು*= ಎಳೆ+ ಕರು,
----------------------------------------
☀️ *ಸವರ್ಣದೀರ್ಘ ಸಂಧಿ ಉದಾರಣೆಗಳು*👇
1) *ದೇವಾಸುರ*= ದೇವ+ ಅಸುರ.
2) *ಸುರಾಸುರ*= ಸುರ+ ಅಸುರ.
3) *ಮಹಾತ್ಮ*= ಮಹ+ ಆತ್ಮ,
4) *ಗಿರೀಶ*= ಗಿರಿ+ ಈಶ,
5) *ಕವಿಂದ್ರ*= ಕವಿ+ ಇಂದ್ರ.
6) *ಗುರೂಪದೇಶ*= ಗುರು+ ಉಪದೇಶ,
7) *ವಿದ್ಯಾಭ್ಯಾಸ*= ವಿದ್ಯ+ ಅಭ್ಯಾಸ,
8) *ಶುಭಾಶಯ*= ಶುಭ+ ಆಶಯ.
9) *ರವೀಂದ್ರ*= ರವಿ+ ಇಂದ್ರ.
10) *ಭೂಮಿಶ್ವರ*= ಭೂಮಿ+ ಈಶ್ವರ,
11) *ಜಲಜಾಕ್ಷಿ*= ಜಲಜ+ ಅಕ್ಷಿ.
-----------------------------------------
💥 *ಗುಣ ಸಂಧಿಯ ಉದಾಹರಣೆಗಳು*👇
1) *ಸುರೇಂದ್ರ*= ಸುರ+ ಇಂದ್ರ.
2) *ಧರೇಂದ್ರ*= ಧರಾ+ ಇಂದ್ರ,
3) *ಚಂದ್ರೋದಯ*= ಚಂದ್ರ+ ಉದಯ.
4) *ಸೂರ್ಯೋದಯ*= ಸೂರ್ಯ+ ಉದಯ.
5) *ಏಕೋನ*= ಏಕ+ಊನ.
6) *ದೇವರ್ಷಿ*= ದೇವ+ ಋಷಿ.
7) *ಮಹೇಶ*= ಮಹಾ+ ಈಶ.
8) *ಮಹರ್ಷಿ*= ಮಹಾ+ ಋಷಿ.
9) *ಸುರೇಶ*= ಸುರ+ ಈಶ.
10) *ಕಮಲೋದಯ*= ಕಮಲ+ ಉದಯ.
-----------------------------------------
🔅 *ವೃದ್ಧಿ ಸಂಧಿಗೆ ಉದಾಹರಣೆಗಳು*👇
1) *ಏಕೈಕ*= ಏಕ+ ಏಕ.
2) *ಅಷ್ಟೈಶ್ವರ್ಯ*= ಅಷ್ಟ+ ಐಶ್ವರ್ಯ.
3) *ಘನೌದಾರ್ಯ*= ಘನ+ಔದಾರ್ಯ.
4) *ವನೌಷಧಿ*= ವನ+ ಔಷಧಿ,
5) *ಮಹೌನ್ನತ್ಯ*= ಮಹಾ+ಔನ್ನತ್ಯ.
6) *ಮಹೌದಾರ್ಯ*= ಮಹಾ+ಔದಾರ್ಯ.
7) *ಲೋಕೈಕವೀರ*= ಲೋಕ+ ಏಕವೀರ.
8) *ಶಿವೈಕ್ಯ*= ಶಿವ+ ಐಕ್ಯ.
---------------------------------------
🔺 *ಜಸ್ವ ಸಂಧಿ ಉದಾರಣೆಗಳು*👇
1) *ದಿಗಂತ*= ದಿಕ್+ ಅಂತ.
2) *ಅಜಂತ*= ಅಚ್+ ಅಂತ,
3) *ವಾಗ್ದೇವಿ*= ವಾಕ್+ ದೇವಿ.
4) *ಷಡಂಗ*= ಷಟ್+ ಅಂಗ.
5) *ಸದ್ಭಾವ*= ಸತ್+ ಭಾವ,
6) *ಚಿದಾನಂದ*= ಚಿತ್+ ಆನಂದ,
7) *ಅಬ್ದಿ*= ಅಪ್+ದಿ.
8) *ಷಡಾನನ*= ಷಟ್+ ಆನನ.
9) *ಸದಾನಂದ*= ಸತ್+ ಆನಂದ.
-----------------------------------------
No comments:
Post a Comment