ಪೊಲೀಸ್ ಪರೀಕ್ಷೆಗಳಲ್ಲಿ ಕೇಳಿರುವ *ಅರ್ಥಶಾಸ್ತ್ರ* ವಿಭಾಗದ ಪ್ರಶ್ನೋತ್ತರಗಳು
*PC-2018*
1) ಭಾರತ ಸರ್ಕಾರದ "ಆಪರೇಷನ್ ಬ್ಲಡ್" ಕಾರ್ಯಕ್ರಮ ಯಾವುದಕ್ಕೆ ಸಂಬಂಧಿಸಿದೆ?
*ಶ್ವೇತ ಕ್ರಾಂತಿ*
2) "ವಿಶ್ವ ಅಭಿವೃದ್ಧಿ" ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ?
*ವಿಶ್ವಬ್ಯಾಂಕ್*
3) ಯಾವ ನಗರವು "ದಕ್ಷಿಣ ಭಾರತದ ಮ್ಯಾಂಚೆಸ್ಟರ್" ಎಂದು ಪ್ರಸಿದ್ಧವಾಗಿದೆ?
*ಕೊಯಿಮುತ್ತೂರು*
4) ಯಾವುದು ವಿಶ್ವಸಂಸ್ಥೆಯ ಭಾಗವಲ್ಲ?
*ICI*
5) ಯಾವುದು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ?
*ಅಂತರಾಷ್ಟ್ರೀಯ ಹಣಕಾಸು ನಿಧಿ*
6) ಯಾವ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿಲ್ಲ?
*ಜರ್ಮನಿ*
7) ವಿಶ್ವಸಂಸ್ಥೆ ದಿನ ಯಾವುದು?
*ಅಕ್ಟೋಬರ್ 24*
*PC-2019*
1) 2011ರ ಜನಗಣತಿ ಅನುಸಾರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು?
*ಉತ್ತರ ಪ್ರದೇಶ್*
2) ಕರೆನ್ಸಿ ನೋಟುಗಳ ಮುದ್ರಣಾಲಯ ಯಾವುದು?
*ಝಾನ್ಸಿ*
3) ಯಾವುದು ರಾಜ್ಯಗಳ ಮುಖ್ಯ ಆದಾಯ?
*ಮಾರಾಟ ತೆರಿಗೆ*
4) ಭಾರತದ ಜನಗಳ ಮುಖ್ಯ ಉದ್ಯೋಗ?
*ಕೃಷಿ*
5) ಪಾವತಿಗಳ ಸಮತೋಲನದ ಅಂಶಗಳು ಯಾವುವು?
*ಕರೆಂಟ್ ಅಕೌಂಟ್, ಕ್ಯಾಪಿಟಲ್ ಅಕೌಂಟ್, ಮತ್ತು ಫಾರಿನ್ ಎಕ್ಸ್ಚೇಂಜ್ ರಿಸರ್ವೆ*
6) ಬ್ಯಾಂಕುಗಳು ರಿಸರ್ವ್ ಬ್ಯಾಂಕಿನಿಂದ ಹಣವನ್ನು ಅರ್ಹ ಮೇಲಾಧಾರರ ವಿರುದ್ಧ ಎರವಲು ಪಡೆಯುವ ದರ---- ಆಗಿದೆ?
*ರಿಪೋ ರೇಟ್*
7) RBI ಬ್ಯಾಂಕು--- ರಲ್ಲಿ ರಾಷ್ಟ್ರೀಕೃತ ಗೊಂಡಿದ್ದು?
*1949 ಜನೆವರಿ 1*
(TET-2020)
8) ಕಸ್ಟಮ್ ಡ್ಯೂಟಿ---- ಅಡಿಯಲ್ಲಿ ಬರುತ್ತದೆ?
*ಇನ್ ಡೈರೆಕ್ಟ್ ಟ್ಯಾಕ್ಸ್ ಆಫ್ ಸೆಂಟರ್*
9) ಲೇಪರ್ ಕರ್ವ?
*ಟ್ಯಾಕ್ಸ್ ದರ ಮತ್ತು ಸರ್ಕಾರವು ಪಡೆಯುವ ಟ್ಯಾಕ್ಸಿ ನಡುವಿನ ಸಂಬಂಧವನ್ನು ತೋರಿಸುತ್ತದೆ*,
10) 1901ರಲ್ಲಿ "ದ ಎಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ" ಎಂಬ ಪುಸ್ತಕ ಬರೆದವರು?
*ಆರ್ ಸಿ ದತ್*
11) ಹಳದಿ ಕ್ರಾಂತಿ ಇದನ್ನು ಸೂಚಿಸುತ್ತದೆ?
*ತೈಲ ಬೀಜಗಳ ಅಭಿವೃದ್ಧಿ*
12) ಆಮದು ಮೇಲಿನ ತೆರಿಗೆಯು ಯಾವುದಕ್ಕೆ ಉದಾಹರಣೆಯಾಗಿದೆ?
*ವ್ಯಾಪಾರದ ತಡೆ*
13) "SEZs" ಎಂದರೆ?
*ಸ್ಪೆಷಲ್ ಎಕನಾಮಿಕ್ ಜೋನ್ಸ್*
14) ಯಾವ ವಲಯದ ಸಾಲಗಳಲ್ಲಿ ಬ್ಯಾಂಕುಗಳು ಮತ್ತು ಸಹಕಾರಿ ವಲಯವನ್ನು ಸೇರಿಸಲಾಗಿದೆ?
*ಔಪಚಾರಿಕ ವಲಯ*
15) ಯಾವುದು ಪ್ರಾಥಮಿಕ ವಲಯ?
*ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು*
16) ರಾಷ್ಟ್ರೀಯ ಗ್ರಾಹಕ---- ಪರಿಹಾರ ಆಯೋಗವು ನವದೆಹಲಿಯಲ್ಲಿದೆ?
*ವಿವಾದಗಳ*
17) ಕ್ರೆಡಿಟ್ ಎನ್ನುವುದು ಸಾಲದಾತನು ಸಾಲಗಾರನಿಗೆ ಹಣ ಸರಕು ಅಥವಾ ಸೇವೆಗಳ ಭರವಸೆಗೆ ಪ್ರತಿಯಾಗಿ ಸರಬರಾಜು ಮಾಡುವ ಒಪ್ಪಂದವನ್ನು ಸೂಚಿಸುತ್ತದೆ ಅದು?
*ಭವಿಷ್ಯದ ಪಾವತಿಗೆ*
18) ಕೇಂದ್ರ ಸರ್ಕಾರ ಆರಂಭಿಸಿದ್ದ "ಸುಮನ್ ಯೋಜನೆ" ಏನನ್ನು ಒದಗಿಸುವ ಗುರಿಯನ್ನು ಹೊಂದಿದೆ?
*ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ರಕ್ಷಣೆ*
19) ಭಾರತದ ಕಂಟ್ರೋಲರ್ ಮತ್ತು ಅಡಿಟರ್ ಜನರಲ್ ಅವರನ್ನು ಕೆಳಗಿನ ಯಾವ ಸ್ನೇಹಿತ ದಾರ್ಶನಿಕ ಮತ್ತು ಮಾರ್ಗದರ್ಶಿ ಎಂದು ವಿವರಿಸಲಾಗಿದೆ?
*ಸಾರ್ವಜನಿಕ ಖಾತೆಗಳ ಸಮಿತಿ*
20) ಕೆಳಗಿನ ಯಾವ ಬ್ಯಾಂಕುಗಳು ಒಂದೇ ಘಟಕಕ್ಕೆ ವಿಲೀನಗೊಳ್ಳುವದರಿಂದ ಭಾರತದ ಎರಡನೇ ಅತಿದೊಡ್ಡ ಬ್ಯಾಂಕ್ ಆಗುತ್ತದೆ?
*ಪಿಎನ್ ಬಿ. ಓಬಿಸಿ, ಮತ್ತು ಯುನಿಟೆಡ್ ಬ್ಯಾಂಕ್ ಆಫ್ ಇಂಡಿಯಾ,*
21) ಅಂತರಾಷ್ಟ್ರೀಯ ಹಣಕಾಸು ನಿಧಿ 2019-20 ರ ಭಾರತದ ಜಿಡಿಪಿ ಮುನ್ಸೂಚನೆಯನ್ನು 7% ರಿಂದ ಯಾವ ಸಿಗಕ್ಕೆ ಇಳಿಸಿದೆ?
*6.1*
No comments:
Post a Comment