ನೃತ್ಯಗಳು ಯಾವ ರಾಜ್ಯಕ್ಕೆ ಸಂಬಂಧಿಸಿವೆ.
👇👇👇👇👇
1) ಭರತನಾಟ್ಯ= *ತಮಿಳುನಾಡು,*
2) ಕುಚುಪುಡಿ=
*ಆಂಧ್ರ ಪ್ರದೇಶ್,*
3) ಯಕ್ಷಗಾನ=
*ಕರ್ನಾಟಕ,*
4) ತಾಲಿ ತೊಲ =
*ಪಶ್ಚಿಮ ಬಂಗಾಳ,*
5) ನಮಸ್ಸಾ=
*ಮಹಾರಾಷ್ಟ್ರ*,
6) ಚಕ್ರಿ=
*ಜಮ್ಮು ಕಾಶ್ಮೀರ್*,
7) ಮಣಿಪುರಿ=
*ಮಣಿಪುರ*,
8) ಓಡಿಸ್ಸಿ =
*ಒಡಿಸ್ಸಾ*,
9) ಕೆಳದಿ ಪಟ್ಟO=
*ಕೇರಳ*,
10) ಮೋಹಿನಿ ಅಟ್ಟಂ=
*ಕೇರಳ*,
11) ಓಣಂ=
*ಕೇರಳ*,
12) ನಹಿ ತಾಲಿಯ=
*ಮಣಿಪುರಿ*
13) ನೌತಂಕಿ=
*ಉತ್ತರ ಪ್ರದೇಶ*
14) ಕಥಕ=
*ಉತ್ತರಪ್ರದೇಶ*,
15) ಗಾಬ್ರಾಹ=
*ಗುಜರಾತ*.
16) ಬಿಹು=
*ಆಸ್ಸo*.
17) ಭಾಂಗ್ರಹ=
*ಪಂಜಾಬ*.
18) ಡೊಳ್ಳು ಕುಣಿತ=
*ಕರ್ನಾಟಕ*,
ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು,
👇👇👇👇👇👇👇
1) ಮೇಲುಕೋಟೆ=
*ವೈರಮುಡಿ ಉತ್ಸವ,*
2) ಬನವಾಸಿ=
*ಕದಂಬೋತ್ಸವ*,
3) ವಿಜಾಪುರ=
*ನವರಸಪುರ ಉತ್ಸವ*,
4) ಬದಾಮಿ=
*ಚಾಲುಕ್ಯ ಉತ್ಸವ*,
5) ಹಾಸನ=
*ಹೊಯ್ಸಳ ಉತ್ಸವ,*
6) ಕೊಪ್ಪಳ=
*ಹಾನೆಗುಂದಿ ಉತ್ಸವ*,
7) ಬಿದರ=
*ಬಸವ ಉತ್ಸವ,*
8) ಮುಧೋಳ=
*ರನ್ನೋತ್ಸವ*.
9= ತಲಕಾವೇರಿ=
*ತೀರ್ಥೋತ್ಸವ*,
10) ಚಾಮರಾಜನಗರ=
*ಜಲಪಾತೋತ್ಸವ*,
11) ಮೈಸೂರು=
*ದಸರಾ ಉತ್ಸವ,*
12) ಬೆಂಗಳೂರು=
*ಕರಗೋತ್ಸವ, / ಗರಗೋತ್ಸವ*.
13) ಬೆಳಗಾವಿ=
*ಕಿತ್ತೂರು ಉತ್ಸವ*.
14) ಹಂಪಿ=
*ವಿಜಯೋತ್ಸವ*,
No comments:
Post a Comment