Monday 15 February 2021

* Current Questionnaires * "Questionnaires asked in various Competitive Tests held in 2020"

  MahitiVedike Com       Monday 15 February 2021
 *ಪ್ರಚಲಿತ ಘಟನೆಗಳ ಕುರಿತು* "2020 ರಲ್ಲಿ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ  ಪ್ರಶ್ನೋತ್ತರಗಳು"
                👇👇👇👇

1) ಭಾರತದ ಸಂವಿಧಾನದಲ್ಲಿ  ಯಾವ ಅನುಚ್ಚೇದವು "ಜಮ್ಮು ಮತ್ತು ಕಾಶ್ಮೀರದ" ವಿಶೇಷ ಸ್ಥಿತಿಗೆ ಸಂಬಂಧಪಟ್ಟಿದೆ? 
(Civil-PC-2020)
 *ಅನುಚ್ಚೇದ-370*

2)ಸಂವಿಧಾನದ 370ನೇ ವಿಧಿಯು ಯಾವುದಕ್ಕೆ ಸಂಬಂಧಿಸಿದ್ದು? 
(RSI-2020)
 *ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷದರ್ಜೆಗೆ ಸಂಬಂಧಿಸಿದ್ದು*

3) ಯಾವ ಗುಂಪಿನ ದೇಶಗಳು ಜಿ-20ಯ ಸದಸ್ಯ ದೇಶಗಳಾಗಿವೆ? 
(IAS prielims 2020)
 *ಅರ್ಜೆಂಟೀನಾ, ಮೆಕ್ಸಿಕೋ, ದಕ್ಷಿಣ ಆಫ್ರಿಕಾ,ಮತ್ತು ಟರ್ಕಿ*

4)2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ವಿಜೇತ ಯಾರು? (KAS-2020)
 *ಡಾ// ವಿಜಯ*

5) ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದವರು ಯಾರು? (PSI-2020)
 *ವಿಶ್ವನಾಥ್ ಆನಂದ್*

6) ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರದ ಬಗ್ಗೆದು ಕೊಡಲಾಗುತ್ತದೆ? 
(PSI-2020)
 *ಕ್ರೀಡೆಯ ತರಬೇತುದಾರರಿಗೆ*

7)2020 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರಕಿದ ಮಹಿಳಾ ಬಾಕ್ಸರ್ ಯಾರು? (PSI-2020)
 *ಮೇರಿ ಕೋಮ್*

8) ಕಮಾಂಡರ್ ಅಭಿನಂದನ್ ವರ್ಧಮಾನ ಅವರಿಗೆ ಆಗಸ್ಟ್ 2019 ರಲ್ಲಿ ಅವರಿಗೆ ದೊರೆತ ಯಾವುದು?(PSI-2020)
 *ವೀರ ಚಕ್ರ*

9) ಕರ್ನಾಟಕ ರಾಜ್ಯವು ಕೋವಿಡ್-19 ಪೆಂಡಮಿಕ್ ವಿರುದ್ಧ ಹೋರಾಡಲು ಯಾವ ಮೊಬೈಲ್ ಆಪ್  ಆರಂಭಿಸಿದೆ?
(Civil PC-2020)
 *ಆಪ್ತಮಿತ್ರ* 

10) 2019ರಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿದ ಭಾರತದ ನಾವೀನ್ಯತೆ ಸೂಚ್ಯಂಕ ಪ್ರಮುಖ ರಾಜ್ಯಗಳಲ್ಲಿ ಅತ್ಯಂತ ನವೀನ ರಾಜ್ಯವಾಗಿ ಹೊರಹೊಮ್ಮಿತು ರಾಜ್ಯ ಯಾವುದು?(RSI-2020)
 *ಕರ್ನಾಟಕ*

11) 2000 19ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಕರ್ನಾಟಕದ ಪುರಾತತ್ತ್ವಜ್ಞರು ಯಾರು?(KAS-2020)
 *ಶ್ರೀಮತಿ ಶಾರದಾ ಶ್ರೀನಿವಾಸನ್*

12) ಕರ್ನಾಟಕದಲ್ಲಿ ಕೊಡುವ 2018 ರ  ಬಸವ ಪ್ರಶಸ್ತಿಯನ್ನು ಪಡೆದವರು ಯಾರು?(KAS-2020)
 *ಎಚ್ಎಸ್ ದೊರೆಸ್ವಾಮಿ*

13) ಅಕ್ಟೋಬರ್ 10, 2020 ರಂದು ಪ್ರಧಾನಮಂತ್ರಿಗಳ 14 ದಿನಗಳ ವಿನೂತನ ಕಲಿಕಾ ಕಾರ್ಯಕ್ರಮವನ್ನು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಉದ್ಘಾಟಿಸಲಾಯಿತು, ಈ ಕಾರ್ಯಕ್ರಮ ಯಾವುದು?(RSI-2020)
 *ಧ್ರುವ್*

14) 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದವರು ಯಾರು?(KAS-2020)
 *ಡಾಕ್ಟರ್ ಚಂದ್ರಶೇಖರ್ ಕಂಬಾರ್*

15) ಚಂದ್ರಯಾನ-2, ಭಾರತದ ಎರಡನೇ ಲೋನಾರ್ ಎಕ್ಸ್ಪ್ಲೋರೇಶನ್ ಮಿಷನ್ ಇದರ ಲ್ಯಾಂಡರ್?(RSI-2020)
 *ವಿಕ್ರಮ್*

16) ಪ್ರಖ್ಯಾತ ಸಕ್ರಿಯ ಜ್ವಾಲಾಮುಖಿ ಮೌಂಟ್ ಎಟ್ನಾ ಯಾವ ದೇಶದಲ್ಲಿದೆ?(PSI-2020)
 *ಇಟಲಿ*
17) ಫೋರ್ಬ್ಸ್ 2019ರ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಯಾರನ್ನು ಘೋಷಿಸಲಾಗಿದೆ?(SI-2020)
 *ಎಂಜಲಾ ಮಾರ್ಕೆಲ್* 
logoblog

Thanks for reading * Current Questionnaires * "Questionnaires asked in various Competitive Tests held in 2020"

Previous
« Prev Post

No comments:

Post a Comment