*ಕಾವೇರಿ ನದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ*
ಕಾವೇರಿ ನದಿಯ ಉಗಮ ಸ್ಥಳ= *ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದಲ್ಲಿ ಇರುವ ತಲಕಾವೇರಿಯಲ್ಲಿ ಹುಟ್ಟುತ್ತದೆ*,
ಕಾವೇರಿ ನದಿಯ ಒಟ್ಟು ಉದ್ದ= *765KM*
ಕಾವೇರಿ ನದಿಯು ಕರ್ನಾಟಕದಲ್ಲಿ ಹರಿಯುವ ಒಟ್ಟು ಉದ್ದ= *380KM*
ಕಾವೇರಿ ನದಿಯನ್ನು *ಕರ್ನಾಟಕದ ಜೀವನದಿ* ಎಂದು ಕರೆಯುತ್ತಾರೆ,
ಕಾವೇರಿ ನದಿ ಹರಿಯುವ ರಾಜ್ಯಗಳು/ವಿವಾದ.
1) "ಕರ್ನಾಟಕ,"
2) "ತಮಿಳುನಾಡು',
3) "ಕೇರಳ",
4) "ಪುದುಚೇರಿ". (KSRP-2020)
ಕಾವೇರಿ ನದಿ *ಬಂಗಾಳಕೊಲ್ಲಿಯನ್ನು* ಸೇರುತ್ತದೆ.
ಕಾವೇರಿ ನದಿಯು *ಪೂರ್ವದಿಕ್ಕಿಗೆ* ಹರಿವು ನದಿಯಾಗಿದೆ,
ಕಾವೇರಿ ನದಿಯ ಉಪನದಿಗಳು
1) "ಹಾರಂಗಿ".
2) "ಕಬಿನಿ",
3) "ಶಿಂಷಾ".
4) "ಹೇಮಾವತಿ".
5) "ಲಕ್ಷ್ಮಣ ತೀರ್ಥ",
6) "ಭವಾನಿ",
7) "ಲೋಕಪಾವನಿ,"
8) "ಸುವರ್ಣವತಿ,
9) "ಅರ್ಕಾವತಿ,"
10) "ವೃಷಭವತಿ",
11) "ನೋಯಲ್".
ಕಾವೇರಿ ನದಿಯಿಂದ ಸೃಷ್ಟಿಯಾದ ದ್ವೀಪಗಳು
1) ಶಿವನಸಮುದ್ರ= *ಮಂಡ್ಯ*
2) ಶ್ರೀರಂಗಪಟ್ಟಣ= *ಮಂಡ್ಯ*
3) ಶ್ರೀರಂಗಂ= *ತಮಿಳುನಾಡು*
ಕರ್ನಾಟಕದಲ್ಲಿ ಕಾವೇರಿ ನದಿಗೆ ಕಟ್ಟಿರುವ *ಅಣೆಕಟ್ಟುಗಳು*
1)K.R.S ಅನೇಕಟ್ಟು= *ಮಂಡ್ಯ*
2) ಗೊರೂರು ಅಣೆಕಟ್ಟು= *ಹಾಸನ*
3) ಕಬಿನಿ ಜಲಾಶಯ= *ಮೈಸೂರು*( ಎಚ್ ಡಿ ಕೋಟೆ)
4) ಹಾರಂಗಿ ಜಲಾಶಯ= *ಕೊಡಗು*
5) ಮೇಕೆದಾಟು ಅಣೆಕಟ್ಟು= *ರಾಮನಗರ*
*ತಮಿಳುನಾಡು* ರಾಜ್ಯದಲ್ಲಿ ಕಾವೇರಿ ನದಿಗೆ ಕಟ್ಟಿರುವ ಅಣೆಕಟ್ಟುಗಳು.
1) *ಮೆಟ್ಟೂರು ಜಲಾಶಯ*,
2) *ಸ್ಟ್ಯಾಂನ್ಲಿ ಜಲಾಶಯ*
3) ಗ್ರ್ಯಾಂಡ್ ಜಲಾಶಯ.
4) ಭವಾನಿ ಸಾಗರ ಜಲಾಶಯ,
ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಾವೇರಿ ನದಿಗೆ *ಹೊಗೆನೆಕಲ್* ಜಲಪಾತ ಸೃಷ್ಟಿಯಾಗಿದೆ,
ಕಾವೇರಿ ಜಲಮಾಪನ ಕೇಂದ್ರ ಇರುವುದು= ಚಾಮರಾಜನಗರ ಜಿಲ್ಲೆಯ *ಬಿಳಿಗುಂಡ್ಲು*
ಕಾವೇರಿ ನ್ಯಾಯಮಂಡಳಿ ಸ್ಥಾಪನೆಯಾದ ವರ್ಷ= *1990 ಜೂನ್ 2*
ಕಾವೇರಿ ನ್ಯಾಯಮಂಡಳಿಯ ಮೊದಲ ಅಧ್ಯಕ್ಷರು=ನ್ಯಾ// *ಚಿತ್ ತೋಷ್ ಮುಖರ್ಜಿ*
ಕಾವೇರಿ ನ್ಯಾಯಮಂಡಳಿಯ ಪ್ರಸ್ತುತ ಅಧ್ಯಕ್ಷರು=ನ್ಯಾ// *ಅಭಯ ಮನೋಹರ್ ಸಪ್ರೆ*
ಕಾವೇರಿ ನದಿಗೆ *ಗಗನಚುಕ್ಕಿ ಮತ್ತು ಭರಚುಕ್ಕಿ* ಎಂಬ ಎರಡು ಜಲಪಾತಗಳ ಇವೆ.
ಗಗನಚುಕ್ಕಿ ಜಲಪಾತ= *ಮಂಡ್ಯ ಜಿಲ್ಲೆ,*
ಭರಚುಕ್ಕಿ ಜಲಪಾತ= *ಚಾಮರಾಜನಗರ*
ಕಾವೇರಿ ನದಿಗೆ *ಶಿವನಸಮುದ್ರ ಜಲವಿದ್ಯುತ್ ಯೋಜನೆ ಮಾಡಲಾಗಿದೆ,( *1902*)
ಶಿವನಸಮುದ್ರ ಮೂಲಕ ಜಲ ವಿದ್ಯುತ್ ಪಡೆದ ಮೊದಲ ಸ್ಥಳ= *ಕೋಲಾರದ ಚಿನ್ನದ ಗಣಿ*
ಏಷ್ಯಾದಲ್ಲೇ ಮೊದಲ ಜಲ ವಿದ್ಯುತ್ ಪಡೆದ ನಗರ *ಬೆಂಗಳೂರು=1905*
No comments:
Post a Comment