Sunday 28 November 2021

More information on vitamins for PC testing

  MahitiVedike Com       Sunday 28 November 2021
Subject:More information on vitamins for PC testing
Subject Language : Kannada
Which Department : all
Place : Karnataka
Announcement Date : 29/11/2021
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

 PC ಪರೀಕ್ಷೆ ಗಾಗಿ  ಜೀವಸತ್ವಗಳ ಕುರಿತು ವಂದಿಷ್ಟು ಮಾಹಿತಿ 

 ನೀರಿನಲ್ಲಿ ಕರಗುವ ವಿಟಮಿನಗಳು
"B"  ಮತ್ತು "C"

 ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ➖A, D, E, K

 ಮಾನವ ಮೊಟ್ಟಮೊದಲಿಗೆ ಸಂಶ್ಲೇಷಿಸಿದ  ಜೀವಸತ್ವ ➖"C"

 ಲೋಹವನ್ನು ಹೊಂದಿರುವ ಜೀವಸತ್ವ➖ "B12"

 ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಜೀವಸತ್ವ➖ "C"

 ಸೂರ್ಯಕಿರಣದಿಂದ ದೊರೆಯುವ ಜೀವಸತ್ವ➖ "D"

 ಬಂಜೆತನಕ್ಕೆ ಕಾರಣವಾದ ಜೀವಸತ್ವ➖ "E"

 ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಜೀವಸತ್ವ ➖ "K"

 ಕಾಯಿಸುವುದರಿಂದ ಹಾನಿಗೊಳಗಾಗುವ ಜೀವಸತ್ವ➖
B & C

 ಯಕೃತ್ತಿನಲ್ಲಿ ಇರುವ ಜೀವಸತ್ವ➖
 A & D

 ಜೀವಸತ್ವ ಮತ್ತು ಹಾರ್ಮೋನ್ಸ್ ಗಾಗಿ ವರ್ತಿಸುವ ಜೀವಸತ್ವ ➖"E"

logoblog

Thanks for reading More information on vitamins for PC testing

Previous
« Prev Post

No comments:

Post a Comment